Black money

ಪಾರದರ್ಶಕ ಆಡಳಿತದ ಸಾಧನೆ:ಸದಾನಂದ ಗೌಡ
ಪಾರದರ್ಶಕ,ಹಗರಣ ಮುಕ್ತ ಆಡಳಿತ ನೀಡಿರುವುದು ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಒಂದು ವರ್ಷದ ಸಾಧನೆ ಎ0ದು ಕೇಂದ್ರದ ಕಾನೂನು ಸಚಿವ ಡಿ.ವಿ,ಸದಾನಂದ ಗೌಡ ಹೇಳಿದರು...

ಕಪ್ಪುಹಣ ನಿಯಂತ್ರಿಸಲು ಮತ್ತಷ್ಟು ಕ್ರಮ: ಅರುಣ್ ಜೇಟ್ಲಿ
ಕಪ್ಪುಹಣವನ್ನು ನಿಯಂತ್ರಿಸಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಸುಳಿವನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ನೀಡಿದ್ದಾರೆ...

ಕಪ್ಪು ಹಣ ಮಸೂದೆ ಅಸ್ತು
ಜನ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ, ಮೋದಿ ಸರ್ಕಾರದ ಮಹತ್ವದ ಹೆಜ್ಜೆ ಗಳಲೊಂದಾದ ಕಪ್ಪು ಹಣ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಬಜೆಟ್ ...

ಕಪ್ಪುಹಣ ನಿಗ್ರಹಕ್ಕೆ ಹೊಸ ಮಸೂದೆ: ಮುಂದಿನ ವಾರ ಮಂಡನೆ
ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ವಾರ ಹೊಸ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಿದೆ...

ಬೆದರಿಕೆಗೆ ಬಗ್ಗಿದ ಸ್ವಿಸ್
: ಕಪ್ಪುಹಣಕ್ಕೆ ಸಂಬಂಧಿಸಿ ಭಾರತದ ಕೋರಿಕೆಗೆ ಕ್ಯಾರೇ ಎನ್ನದ ಸ್ವಿಸ್ ಸರ್ಕಾರ ಈಗ `ದಂಡಂ ದಶಗುಣಂ' ಎಂಬಂತೆ `ಕಠಿಣ ಬೆದರಿಕೆ'ಗೆ ಮಣಿದಿದೆ..

ನಿಮ್ಮದು ಕಪ್ಪು ಹಣವಲ್ಲ ಎನ್ನುವುದಕ್ಕೆ ಸಾಕ್ಷ್ಯ ನೀಡಿ
`ನಮ್ಮ ಬ್ಯಾಂಕ್‍ನಲ್ಲಿ ನೀವು ಠೇವಣಿ ಇರಿಸಿರುವ ಮೊತ್ತ ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಸಿರುವುದೇ. ಈ ಬಗ್ಗೆ ನಮಗೆ ದಾಖಲೆ ನೀಡಿ'...

ಕಪ್ಪುಹಣ ತಡೆಗೆ ಚೆಕ್, ಕಾರ್ಡ್ ಬಳಸಿ: ಜೇಟ್ಲಿ
ಕಪ್ಪುಹಣದ ಉತ್ಪತ್ತಿಯನ್ನು ತಡೆಯಬೇಕೆಂದರೆ ಚೆಕ್‍ಗಳು ಹಾಗೂ ಪ್ಲಾಸ್ಟಿಕ್ ಕರೆನ್ಸಿಗಳ ಬಳಕೆ ಹೆಚ್ಚಿಸಿ. ಇದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಸಲಹೆ...

ಕಪ್ಪು ಹಣ: ಪರಿಣಾಮಕಾರಿ ಕಾನೂನು ಜಾರಿಗೆ ಕೇಂದ್ರದಿಂದ ಒಪ್ಪಿಗೆ
ವಿದೇಶದ ಬ್ಯಾಂಕ್ ಗಳಲ್ಲಿ ಇಟ್ಟಿರುವ ಕಪ್ಪುಹಣ ವಾಪಸ್ ತರುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಪರಿಣಾಮಕಾರಿ ಕಾನೂನು ಜಾರಿಗೆ ಕೇಂದ್ರದಿಂದ ಬುಧವಾರ ಅಂಗೀಕಾರ ದೊರಕಿದೆ...

ಕಪ್ಪುಹಣ: ಹೊಸ ವಿಧೇಯಕಕ್ಕೆ ಸಂಪುಟ ಒಪ್ಪಿಗೆ
ಕಪ್ಪುಹಣದ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ಹಣಕಾಸು ಸಚಿವ ಅರಣ್ ಜೇಟ್ಲಿ ಬಜೆಟ್ ನಲ್ಲಿ ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು...

