Black money

ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್: 600 ಮಳಿಗೆಗಳಿಂದ ಚಿನ್ನ ಮಾರಾಟ ವಿವರಣೆ ಕೇಳಿದ ಅಬಕಾರಿ ಇಲಾಖೆ!
ದೇಶ

ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್: 600 ಮಳಿಗೆಗಳಿಂದ ಚಿನ್ನ ಮಾರಾಟ ವಿವರಣೆ ಕೇಳಿದ ಅಬಕಾರಿ ಇಲಾಖೆ!

ಕೇಂದ್ರ ಸರ್ಕಾರ ಕಪ್ಪುಹಣದ ವಿರುದ್ಧ ಸಾರಿರುವ ಸಮರವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು, ಕಳೆದ ನಾಲ್ಕು ದಿನಗಳಲ್ಲಿ(ನ.7) ರಿಂದ ಚಿನ್ನಾಭರಣಗಳ ಮಾರಾಟದ ವಿವರಗಳನ್ನು ನೀಡುವಂತೆ 600 ಚಿನ್ನಾಭರಣ ಮಳಿಗೆಗಳಿಗೆ ಅಬಕಾರಿ ಇಲಾಖೆ ಸೂಚನೆ ನೀಡಿದೆ.

ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡುವುದು ಹೇಗೆ?: ವೈರಲ್ ಆಯ್ತು ಗೂಗಲ್ ಸರ್ಚ್!
ದೇಶ

ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡುವುದು ಹೇಗೆ?: ವೈರಲ್ ಆಯ್ತು ಗೂಗಲ್ ಸರ್ಚ್!

ದುಬಾರಿ ಮುಖ ಬೆಲೆಯ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಮೋದಿ ಸರ್ಕಾರ ದೇಶದ ಜನತೆಗೆ ದೊಡ್ಡ ಶಾಕ್ ವೊಂದನ್ನು ನೀಡಿತ್ತು. ಮೋದಿ ಸರ್ಕಾರದ ಈ ಶಾಕ್ ನಿಂದಾಗಿ ಕಂಗಾಲಾಗಿರುವ ಹಲವಾರು ಭಾರತೀಯರು ಇದೀಗ...

ನೋಟ್ ನಿಷೇಧದ ಬಳಿಕ ತೆರೆದ ಬ್ಯಾಂಕ್ ಗಳು; ನೋಟ್ ಬದಲಾವಣೆಗಾಗಿ ಸಾಲುಗಟ್ಟಿ ನಿಂತ ಜನ
ಪ್ರಧಾನ ಸುದ್ದಿ

ನೋಟ್ ನಿಷೇಧದ ಬಳಿಕ ತೆರೆದ ಬ್ಯಾಂಕ್ ಗಳು; ನೋಟ್ ಬದಲಾವಣೆಗಾಗಿ ಸಾಲುಗಟ್ಟಿ ನಿಂತ ಜನ

500 ಮತ್ತು 1000 ಮುಖಬೆಲೆಯ ನೋಟುಗಳು ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಬ್ಯಾಂಕ್ ಗಳು ಕಾರ್ಯಾರಂಭ ಮಾಡಿದ್ದು, ಹಳೆಯ ನೋಟುಗಳ ಬದಲಾವಣೆಗೆ ಜನತೆ ಬ್ಯಾಂಕ್ ಗಳ ಮುಂದೆ ಮುಗಿಬಿದ್ದಿದ್ದಾರೆ.

ಕುಂಬ್ಳೆ ಗೂಗ್ಲಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
ಕ್ರಿಕೆಟ್

ಕುಂಬ್ಳೆ ಗೂಗ್ಲಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

500-1000 ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ...

ಕಪ್ಪು ಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್: 2.5 ಲಕ್ಷಕ್ಕೂ ಅಧಿಕ ಡೆಪಾಸಿಟ್ ಗಳಿಗೆ ತೆರಿಗೆ ಭೀತಿ!
ಪ್ರಧಾನ ಸುದ್ದಿ

ಕಪ್ಪು ಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್: 2.5 ಲಕ್ಷಕ್ಕೂ ಅಧಿಕ ಡೆಪಾಸಿಟ್ ಗಳಿಗೆ ತೆರಿಗೆ ಭೀತಿ!

ಕಪ್ಪುಹಣವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ 500 ಮತ್ತು 1000 ರು.ಗಳ ನೋಟ್ ಗಳನ್ನು ನಿಷೇಧಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಇದೀಗ ಬ್ಯಾಂಕ್ ಠೇವಣಿಗಳ ಮೇಲೆ ತೀವ್ರ ನಿಗಾ ಇರಿಸಿದೆ..

ನೋಟ್ ಮೇಲೆ ನಿಷೇಧ: ಪ್ರಧಾನಿ ಮೋದಿಯನ್ನು ಕೊಂಡಾಡಿದ ನಟ ಶಾರುಖ್ ಖಾನ್
ಸಿನಿಮಾ ಸುದ್ದಿ

ನೋಟ್ ಮೇಲೆ ನಿಷೇಧ: ಪ್ರಧಾನಿ ಮೋದಿಯನ್ನು ಕೊಂಡಾಡಿದ ನಟ ಶಾರುಖ್ ಖಾನ್

ರು.500 ಹಾಗೂ ರು.1,000 ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಕಠಿಣ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬಾಲಿವುಡ್ ನಟ ಶಾರುಖ್ ಖಾನ್...

ನೋಟ್ ಮೇಲೆ ನಿಷೇಧ: ಮೋದಿ ವಿರುದ್ಧ ಕಿಡಿಕಾರಿದ ಶಿವಸೇನೆ
ದೇಶ

ನೋಟ್ ಮೇಲೆ ನಿಷೇಧ: ಮೋದಿ ವಿರುದ್ಧ ಕಿಡಿಕಾರಿದ ಶಿವಸೇನೆ

ದುಬಾರಿ ಬೆಲೆಯ ನೋಟಿನ ಮೇಲೆ ಕೇಂದ್ರದ ಆಡಳಿತಾರೂಢ ನರೇಂದ್ರ ಮೋದಿ ಸರ್ಕಾರ ನಿಷೇಧ ಹೇರಿರುವುದಕ್ಕೆ ಶಿವಸೇನೆ ಗುರುವಾರ ಕಿಡಿಕಾರಿದೆ...

500, 1000 ರು.ನೋಟ್ ಬಂದ್, ಉತ್ತರ ಪ್ರದೇಶ ಮತದಾರರಿಗೆ ಬಂಪರ್!
ದೇಶ

500, 1000 ರು.ನೋಟ್ ಬಂದ್, ಉತ್ತರ ಪ್ರದೇಶ ಮತದಾರರಿಗೆ ಬಂಪರ್!

ಕಪ್ಪುಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 500 ಮತ್ತು 1000 ರು. ನೋಟುಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಇದೀಗ ರಾಜಕೀಯ ಪಕ್ಷಗಳಿಗೆ ವರದಾನವಾಗಿ ಬದಲಾಗಿದ್ದು, ಮತದಾರರ ಸೆಳೆಯಲು ಅತ್ಯುತ್ತಮ...

ಭ್ರಷ್ಟಾಚಾರದ ವಿರುದ್ದ ಸರ್ಕಾರದ ಸೀಮಿತ ದಾಳಿ: ರಾಜನಾಥ ಸಿಂಗ್
ದೇಶ

ಭ್ರಷ್ಟಾಚಾರದ ವಿರುದ್ದ ಸರ್ಕಾರದ ಸೀಮಿತ ದಾಳಿ: ರಾಜನಾಥ ಸಿಂಗ್

ದುಬಾರಿ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಪ್ರಶಂಸಿಸಿದ್ದಾರೆ...