BJP MP

ಪ್ರಧಾನಿ ಫೇಸ್‌ಬುಕ್ ವೀಡಿಯೊ ವಿವಾದ: ಕ್ಷಮೆಯಾಚಿಸಲು ಸಿದ್ಧ- ಮೆಟಾ; ಕ್ಷಮೆಯಾಚನೆ ಸಾಕಾಗಲ್ಲ- ಬಿಜೆಪಿ ಸಂಸದರು
ದೇಶ

ಪ್ರಧಾನಿ ಫೇಸ್‌ಬುಕ್ ವೀಡಿಯೊ ವಿವಾದ: ಕ್ಷಮೆಯಾಚಿಸಲು ಸಿದ್ಧ- ಮೆಟಾ; ಕ್ಷಮೆಯಾಚನೆ ಸಾಕಾಗಲ್ಲ- ಬಿಜೆಪಿ ಸಂಸದರು

ನಿರ್ಧಾರಕ್ಕೆ ಅಂತಿಮ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಮತ್ತು ಕಂಪನಿಯು ತೆಗೆದುಹಾಕುವಿಕೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಿದೆಯೇ ಎಂದು ತಿಳಿಯಲು ಸಂಸದರು ಪ್ರಯತ್ನಿಸಿದರು.

'ನಮ್ಮ ಮೇಲೂ ದಾಳಿ ನಡೆಯಬಹುದೆಂದು ಸಂಸದರು ಭಯಗೊಂಡಿದ್ದರು, ಪರಿಸ್ಥಿತಿ ಉದ್ವಿಗ್ನವಾಗಿತ್ತು': CJP ಪ್ರತಿಭಟನೆಗೆ ಕಂಗನಾ ಕಿಡಿ
ದೇಶ

'ನಮ್ಮ ಮೇಲೂ ದಾಳಿ ನಡೆಯಬಹುದೆಂದು ಸಂಸದರು ಭಯಗೊಂಡಿದ್ದರು, ಪರಿಸ್ಥಿತಿ ಉದ್ವಿಗ್ನವಾಗಿತ್ತು': CJP ಪ್ರತಿಭಟನೆಗೆ ಕಂಗನಾ ಕಿಡಿ

ದೆಹಲಿ ಪೊಲೀಸರ ಪ್ರಕಾರ, ಸೋಮವಾರ ನಡೆದ ಪೊಲೀಸ್ ಕ್ರಮದಲ್ಲಿ ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಈ ಘರ್ಷಣೆಗಳಲ್ಲಿ ಹಲವು ಹಿರಿಯ ಅಧಿಕಾರಿಗಳು ಸೇರಿದಂತೆ 118ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

'ಮತ ಕಳ್ಳತನದಿಂದ ಗೆದ್ದಿರುವ ಬಿಜೆಪಿ ಸಂಸದರು ನುಸುಳುಕೋರರು; ನ್ಯಾಯಸಮ್ಮತ ಚುನಾವಣೆ ನಡೆದರೆ ಲೋಕಸಭೆಯಲ್ಲಿ 140 ಸ್ಥಾನ ಗೆಲ್ಲುತ್ತಿರಲಿಲ್ಲ'
ದೇಶ

'ಮತ ಕಳ್ಳತನದಿಂದ ಗೆದ್ದಿರುವ ಬಿಜೆಪಿ ಸಂಸದರು ನುಸುಳುಕೋರರು; ನ್ಯಾಯಸಮ್ಮತ ಚುನಾವಣೆ ನಡೆದರೆ ಲೋಕಸಭೆಯಲ್ಲಿ 140 ಸ್ಥಾನ ಗೆಲ್ಲುತ್ತಿರಲಿಲ್ಲ'

ಮತ ಕಳ್ಳತನದ ಮೂಲಕ ಕೆಲವೊಮ್ಮೆ ವೈಯಕ್ತಿಕ ಸ್ಥಾನಗಳನ್ನು ಕದಿಯಲಾಗುತ್ತದೆ. ಇನ್ನು ಕೆಲವು ಬಾರಿ ಇಡೀ ಸರ್ಕಾರವನ್ನೇ ಕದಿಯಬಹುದು. ಲೋಕಸಭೆಯಲ್ಲಿ ಈಗಿರುವ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕವೇ ಗೆದ್ದಿದ್ದಾರೆ.

ಅಡುಗೆ ಅನಿಲ ಕೊರತೆ: BJP ಸಂಸದರು ಸಂಸತ್ತಿನಲ್ಲಿ ಮಾತನಾಡಿ ಜನರಿಗೆ ನ್ಯಾಯ ಒದಗಿಸಲಿ; ಡಿ.ಕೆ ಶಿವಕುಮಾರ್
ರಾಜ್ಯ

ಅಡುಗೆ ಅನಿಲ ಕೊರತೆ: BJP ಸಂಸದರು ಸಂಸತ್ತಿನಲ್ಲಿ ಮಾತನಾಡಿ ಜನರಿಗೆ ನ್ಯಾಯ ಒದಗಿಸಲಿ; ಡಿ.ಕೆ ಶಿವಕುಮಾರ್

ಅಡುಗೆ ಅನಿಲ್ ಸಿಲಿಂಡರ್ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ವಿಚಾರವಾಗಿ ಬಿಜೆಪಿಯ ಯಾವುದೇ ಸಂಸದರು ಬಾಯಿ ಬಿಡುತ್ತಿಲ್ಲ. ಹಳ್ಳಿ ಜನರು, ರೈತರು ಹಾಗೂ ಹೊಟೇಲ್ ಗಳಿಗೆ ಸೌದೆ ಒಲೆ ಬಳಸಲು ಕಟ್ಟಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.

ಲಾಲು ಪುತ್ರನಿಗೆ NDA ಗಾಳ?: ನಿರುದ್ಯೋಗ ಹೋಗಲಾಡಿಸುವವರಿಗೆ ನನ್ನ ಬೆಂಬಲ; ಬಿಜೆಪಿ ಸಂಸದ ಭೇಟಿ ಬಳಿಕ ತೇಜ್ ಪ್ರತಾಪ್ ಮಾರ್ಮಿಕ ಹೇಳಿಕೆ
ದೇಶ

ಲಾಲು ಪುತ್ರನಿಗೆ NDA ಗಾಳ?: ನಿರುದ್ಯೋಗ ಹೋಗಲಾಡಿಸುವವರಿಗೆ ನನ್ನ ಬೆಂಬಲ; ಬಿಜೆಪಿ ಸಂಸದ ಭೇಟಿ ಬಳಿಕ ತೇಜ್ ಪ್ರತಾಪ್ ಮಾರ್ಮಿಕ ಹೇಳಿಕೆ

"ಕೆಲವು ಹಿರಿಯ ಬಿಜೆಪಿ ನಾಯಕರಿಂದ" ಹೊಗಳಿಕೆಯ ಬಗ್ಗೆ ಮತ್ತೆ ಕೇಳಿದಾಗ, ಕಿಶನ್ ಮಧ್ಯಪ್ರವೇಶಿಸಿ, "ಜನರು ಹೊಗಳುತ್ತಿರುವುದು ಅವರ ಹೃದಯ ವೈಶಾಲ್ಯತೆಯನ್ನು" ಎಂದು ಹೇಳಿದರು.

RSS ವಿಷಯ ಪ್ರಸ್ತಾಪಿಸಿ ರಾಹುಲ್ ಮೆಚ್ಚಿಸಲು ಪ್ರಿಯಾಂಕ್ ಖರ್ಗೆ ಯತ್ನ: ಲಹರ್ ಸಿಂಗ್ ಲೇವಡಿ
ರಾಜಕೀಯ

RSS ವಿಷಯ ಪ್ರಸ್ತಾಪಿಸಿ ರಾಹುಲ್ ಮೆಚ್ಚಿಸಲು ಪ್ರಿಯಾಂಕ್ ಖರ್ಗೆ ಯತ್ನ: ಲಹರ್ ಸಿಂಗ್ ಲೇವಡಿ

ರಾಹುಲ್ ಗಾಂಧಿ ಅವರಿಗೆ ಏನು ಇಷ್ಟವಾಗುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಯಾವ ಬದಿಯಲ್ಲಿ ಬ್ರೆಡ್ ಗೆ ಬೆಣ್ಣೆ ಹಚ್ಚಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡಿದ್ದಾರೆ.

ಮಾರಣಾಂತಿಕ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ, ಬಿಜೆಪಿ ಸಂಸದನ ಆರೋಗ್ಯ ವಿಚಾರಿಸಿದ ಮಮತಾ; Video
ದೇಶ

ಮಾರಣಾಂತಿಕ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ, ಬಿಜೆಪಿ ಸಂಸದನ ಆರೋಗ್ಯ ವಿಚಾರಿಸಿದ ಮಮತಾ; Video

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಸಿಲಿಗುರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಸಂಸದ ಖಗೆನ್ ಮುರ್ಮು ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಬಿಜೆಪಿ ಸಂಸದ ಗಾರ್ಗ್ ವಿರುದ್ಧ ಮಾನಹಾನಿಕರ ವರದಿ: ದಿನ ಪತ್ರಿಕೆಯ ಸಂಪಾದಕರ ಬಂಧನ
ದೇಶ

ಬಿಜೆಪಿ ಸಂಸದ ಗಾರ್ಗ್ ವಿರುದ್ಧ ಮಾನಹಾನಿಕರ ವರದಿ: ದಿನ ಪತ್ರಿಕೆಯ ಸಂಪಾದಕರ ಬಂಧನ

ಡಾಲಿ ಶರ್ಮಾ ಅವರು, ‘ತಾನು ಭೂ ಮಾಫಿಯಾ’ದ ಭಾಗವೆಂದು ಕರೆದು ತಮ್ಮ ಇಮೇಜ್‌ಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದರು.

ದೆಹಲಿ ತಲುಪಿದ MUDA-ವಾಲ್ಮೀಕಿ ಹಗರಣ: ಸಂಸತ್ ಆವರಣದಲ್ಲಿ ಕರ್ನಾಟಕ BJP ಸಂಸದರ ಪ್ರತಿಭಟನೆ
ರಾಜ್ಯ

ದೆಹಲಿ ತಲುಪಿದ MUDA-ವಾಲ್ಮೀಕಿ ಹಗರಣ: ಸಂಸತ್ ಆವರಣದಲ್ಲಿ ಕರ್ನಾಟಕ BJP ಸಂಸದರ ಪ್ರತಿಭಟನೆ

ದಲಿತರ ಹಣ ಲೂಟಿ ಆಗುತ್ತಿರುವಾಗ ರಾಹುಲ್ ಗಾಂಧಿ ಏನು ಮಾಡುತ್ತಿದ್ದರು ಅಂತಹ ಲೂಟಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು. ಧೈರ್ಯವಿದ್ದರೇ ಸಿಬಿಐ ತನಿಖೆಗೆ ಅವಕಾಶ ನೀಡಲಿ ಎಂದರು.