Bipin Rawat

ಕಾಶ್ಮೀರ ಪರಿಸ್ಥಿತಿ ಕುರಿತಂತೆ ಅಜಿತ್ ದೋವಲ್ ಜತೆ ಬಿಪಿನ್ ರಾವತ್ ಚರ್ಚೆ
ಕಾಶ್ಮೀರ ಗಲಭೆ ಕುರಿತಂತೆ ಸೇನಾ ಮುಖ್ಯ ಜನರಲ್ ಬಿಪಿನ್ ರಾವತ್ ಅವರು ರಾಷ್ಟ್ರೀಯ ಭದ್ರತಾ ಸಹಲಗಾರ ಅಜಿತ್ ದೋವಲ್ ರನ್ನು ಭೇಟಿ ಮಾತುಕತೆ ನಡೆಸಿದ್ದಾರೆ...

ಸೇನಾ ಮುಖ್ಯಸ್ಥರ ಹೇಳಿಕೆ ಅಗತ್ಯವಿರಲಿಲ್ಲ: ಕಾಂಗ್ರೆಸ್
ರಾವತ್ ಅವರ ಹೇಳಿಕೆಯಿಂದ ಕಾಶ್ಮೀರದಲ್ಲಿ ಶಾಂತಿ ಕದಡಲಿದ್ದು, ಸೇನಾ ಮುಖ್ಯಸ್ಥರ ಹೇಳಿಕೆ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗೆ ಪರಿಕ್ಕರ್ ಬೆಂಬಲ
ಉಗ್ರರ ವಿರುದ್ಧ ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂಬ ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ಸೇನೆ, ಸೇನಾ ಮುಖ್ಯಸ್ಥರನ್ನು ರಾಜಕೀಯದಿಂದ ದೂರವಿಡಿ: ಕಾಂಗ್ರೆಸ್'ಗೆ ಕೇಂದ್ರ ಮನವಿ
ರಾಜಕೀಯ ವಿಚಾರಗಳಲ್ಲಿ ಭಾರತೀಯ ಸೇನೆಯನ್ನು ಹಾಗೂ ಸೇನಾ ಮುಖ್ಯಸ್ಥರನ್ನು ಮಧ್ಯೆ ತರಬೇಡಿ, ರಾಜಕೀಯ ವಿಷಯಗಳಿಂದ ಸೇನೆಯನ್ನು ದೂರವಿಡಿ ಎಂದು ಕಾಂಗ್ರೆಸ್'ಗೆ ಕೇಂದ್ರ ಸರ್ಕಾರ ಶುಕ್ರವಾರ ಮನವಿ ಮಾಡಿಕೊಂಡಿದೆ...

ಸೇನಾ ಮುಖ್ಯಸ್ಥರ ಹೇಳಿಕೆ ಕಾಳಜಿಯಷ್ಟೇ, ಬೆದರಿಕೆಯಲ್ಲ: ಬಿಪಿನ್ ರಾವತ್ ಬೆನ್ನಿಗೆ ನಿಂತ ಬಿಜೆಪಿ
ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸುವವರನ್ನು ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂಬ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಬಿಪಿನ್ ರಾವತ್ ಅವರ ಬೆಂಬಲಕ್ಕೆ...

ಜಮ್ಮು-ಕಾಶ್ಮೀರ ಹಿಮಪಾತದಲ್ಲಿ ಹುತಾತ್ಮರಾದ ಯೋಧರಿಗೆ ಭಾರತೀಯ ಸೇನೆ ಶ್ರದ್ಧಾಂಜಲಿ
ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧರಿಗೆ ಭಾನುವಾರ ಭಾರತೀಯ ಸೇನೆ ಶ್ರದ್ಧಾಂಜಲಿ ಸಲ್ಲಿಸಿದೆ...

ಕುಂದುಕೊರತೆ ಹೇಳಿಕೊಳ್ಳಲು ಯೋಧರಿಗೆ ವಾಟ್ಸ್'ಆ್ಯಪ್ ಸಂಖ್ಯೆ ನೀಡಿದ ಸೇನೆ
ಭಾರತೀಯ ಯೋಧರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿರುವ ಬೆನ್ನಲ್ಲೇ ತೀವ್ರ ಮುಜುಗರಕ್ಕೊಳಗಾಗಿದ್ದ ಸೇನಾಧಿಕಾರಿಗಳು ಇದೀಗ ಯೋಧರು ತಮ್ಮ ಸಮಸ್ಯೆಗಳನ್ನು ನೇರವಾಗಿ ತಮ್ಮ ಬಳಿಯೇ ಹೇಳಿಕೊಳ್ಳುವಂತೆ ತಿಳಿಸಿ ವಾಟ್ಸ್ ಆ್ಯಪ್ ನೀಡಿದ್ದಾರೆಂದು ತಿಳಿದುಬಂದಿದೆ...

ಯೋಧರು ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಕಠಿಣ ಕ್ರಮ: ಬಿಪಿನ್ ರಾವತ್
ಭಾರತೀಯ ಯೋಧರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿರುವ ಬೆನ್ನಲ್ಲೇ ತೀವ್ರ ಮುಜುಗರ ಎದುರಿಸುತ್ತಿರುವ ಸೇನಾಧಿಕಾರಿಗಳು ಇದೀಗ ಯೋಧರ ಸಾಮಾಜಿಕ ಜಾಲತಾಣ ಬಳಕೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ.

ಯೋಧರೇ.. ನಿಮ್ಮ ದೂರುಗಳನ್ನು ನೇರವಾಗಿ ನನಗೆ ನೀಡಿ: ಬಿಪಿನ್ ರಾವತ್
ಭಾರತೀಯ ಸೇನೆ ಯೋಧರು ತಮಗೆ ಆಗುತ್ತಿರುವ ಸಮಸ್ಯೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದು ಇದು ದೇಶಾದ್ಯಂತ ಹೆಚ್ಚು...

