bike

ಬೈಕ್ ನಲ್ಲಿ ಮಹಿಳೆ ಮೃತದೇಹ ಸಾಗಿಸಿದ ಇಬ್ಬರು ಯುವಕರು!
ದೇಶ

ಬೈಕ್ ನಲ್ಲಿ ಮಹಿಳೆ ಮೃತದೇಹ ಸಾಗಿಸಿದ ಇಬ್ಬರು ಯುವಕರು!

ಇಬ್ಬರು ಯುವಕರು ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ಮೃತದೇಹವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿರುವ...

ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ; ಯುವತಿ ಸಾವು
ರಾಜ್ಯ

ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ; ಯುವತಿ ಸಾವು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಭಾನುವಾರ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ...

ದೆಹಲಿ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಮೂವರ ಸಾವು
ಪ್ರಧಾನ ಸುದ್ದಿ

ದೆಹಲಿ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಮೂವರ ಸಾವು

ರಸ್ತೆ ಬೇಧಕಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನದ ಮೇಲೆ ಚಲಿಸುತ್ತಿದ್ದ ತಮಿಳುನಾಡಿನ ಮೂವರು ವ್ಯಕ್ತಿಗಳು ದೆಹಲಿಯ ದೌಲಾ ಖಾನ್ ಮೇಲುಸೇತುವೆ ಬಳಿ ಅಸುನೀಗಿದ್ದಾರೆ.

ಸುದೀಪ್ ಗಾಗಿ ತಯಾರಾಯ್ತು ಹೊಸ ಬೈಕ್
ಸಿನಿಮಾ ಸುದ್ದಿ

ಸುದೀಪ್ ಗಾಗಿ ತಯಾರಾಯ್ತು ಹೊಸ ಬೈಕ್

ಬಾಲಿವುಡ್ ನ ಓ ಮೈ ಗಾಡ್ ಚಿತ್ರ ಕನ್ನಡದಲ್ಲಿ ತಯಾರಾಗುತ್ತಿರುವುದು ತಿಳಿದ ವಿಚಾರವೇ..ಇದೀಗ ಲೇಟೆಸ್ಟ್ ಸುದ್ದಿ ಎಂದರೆ ಮುಕುಂದನ ಪಾತ್ರದಲ್ಲಿ ಅಭಿನಯಿಸುತ್ತಿರುವ...

ಬಿಎಂಟಿಸಿ-ಕೆಎಸ್ ಆರ್ ಟಿಸಿ ಬಸ್ ಪೈಪೋಟಿಗೆ ದರ್ಶನ್ ಅಭಿಮಾನಿ ಸಾವು
ಜಿಲ್ಲಾ ಸುದ್ದಿ

ಬಿಎಂಟಿಸಿ-ಕೆಎಸ್ ಆರ್ ಟಿಸಿ ಬಸ್ ಪೈಪೋಟಿಗೆ ದರ್ಶನ್ ಅಭಿಮಾನಿ ಸಾವು

ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆಗೆ ಹೋಗಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ವಾಪಸ್ಸಾಗುತ್ತಿದ್ದ...

ನೆಲಮಂಗಲ: ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು
ಜಿಲ್ಲಾ ಸುದ್ದಿ

ನೆಲಮಂಗಲ: ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು

ಖಾಸಗಿ ಕಂಪನಿ ಉದ್ಯೋಗಿ ಹರೀಶ್ ಎಂಬಾತನ ಬೈಕ್ ಗೆ ಸಕ್ಕರೆ ಸಾಗಿಸುತ್ತಿದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಹರೀಶ್ ದೇಹ ಇಬ್ಭಾಗವಾಗಿ...

ಬೈಕ್'ಗೆ  ಲಾರಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ
ಜಿಲ್ಲಾ ಸುದ್ದಿ

ಬೈಕ್'ಗೆ ಲಾರಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ

ಬಳ್ಳಾರಿಯ ಸಿರುಗಪ್ಪ ಹೆದ್ದಾರಿ ಬಳಿ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿ ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ...

ಬೈಕ್ ನಲ್ಲಿ ಬಂದ ಆಗಂತುಕರಿಂದ ಗುಂಡಿನ ದಾಳಿ: 1 ಗಾಯ
ದೇಶ

ಬೈಕ್ ನಲ್ಲಿ ಬಂದ ಆಗಂತುಕರಿಂದ ಗುಂಡಿನ ದಾಳಿ: 1 ಗಾಯ

ಬೈಕ್ ನಲ್ಲಿ ಬಂದ ಆಗಂತುಕರು ಶಾಲೆಯೊಂದರ ಬಳಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಕೋಲ್ಕತಾದ ಲೊರೆಟೊ ಶಾಲಾ ರಸ್ತೆಯಲ್ಲಿ ಸೋಮವಾರ ನಡೆದಿದೆ...

ಪ್ರತ್ಯೇಕ ರಸ್ತೆ ಅಪಘಾತ: 8 ಮಂದಿ ಸಾವು
ಜಿಲ್ಲಾ ಸುದ್ದಿ

ಪ್ರತ್ಯೇಕ ರಸ್ತೆ ಅಪಘಾತ: 8 ಮಂದಿ ಸಾವು

ಬೀದರ್ ನ ಹುಮನಾಬಾದ್ ಮತ್ತು ರಾಯಚೂರಿನ ಮಸ್ಕಿಯಲ್ಲಿ ಭಾನುವಾರ ಸಂಭವಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು...