bike

ಸಂಚಾರ ನಿಯಮ ಉಲ್ಲಂಘನೆ: ಹೆಲ್ಮೆಟ್ ಇಲ್ಲದೆ ಬುಲೆಟ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ 500 ರೂ ದಂಡ..!
ರಾಜ್ಯ

ಸಂಚಾರ ನಿಯಮ ಉಲ್ಲಂಘನೆ: ಹೆಲ್ಮೆಟ್ ಇಲ್ಲದೆ ಬುಲೆಟ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ 500 ರೂ ದಂಡ..!

ಸರ್ಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್‌ ಲ್ಯಾಬ್‌ಗಳ ವಿತರಣೆ ಅಂಗವಾಗಿ ‘ಶೀ ಫಾರ್ ಸೊಸೈಟಿ’ ಆಯೋಜಿಸಿದ್ದ ಬೈಕ್‌ ರ‍್ಯಾಲಿಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಅವರು ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿಸಿದ್ದರು.

ಮಳೆಗೆ ನಿಮ್ಮ ವಾಹನ ನೀರಿನಲ್ಲಿ ಮುಳುಗಿದರೆ ಏನು ಮಾಡಬೇಕು? ಇನ್ಸೂರೆನ್ಸ್ ಹಣ ಬೇಕು ಅಂದ್ರೆ ಮೊದಲು ಈ ಕೆಲಸ ಮಾಡಿ!
ವಾಹನ

ಮಳೆಗೆ ನಿಮ್ಮ ವಾಹನ ನೀರಿನಲ್ಲಿ ಮುಳುಗಿದರೆ ಏನು ಮಾಡಬೇಕು? ಇನ್ಸೂರೆನ್ಸ್ ಹಣ ಬೇಕು ಅಂದ್ರೆ ಮೊದಲು ಈ ಕೆಲಸ ಮಾಡಿ!

ಹಠಾತ್ ಪ್ರವಾಹ ಬಂದ ಕಾರಣ ಕಾರು ಹಾಗೂ ಬೈಕ್‌ಗಳು ನೀರಿನಲ್ಲಿ ಮುಳುಗಿಹೋಗುತ್ತವೆ. ವಾಹನ ನೀರಲ್ಲಿ ಮುಳುಗಿದಾಗ ಗಾಬರಿಯಲ್ಲಿ ನಾವು ಮಾಡುವ ಸಣ್ಣ ತಪ್ಪುಗಳು ಇಡೀ ವಾಹನವನ್ನು ಶಾಶ್ವತವಾಗಿ ಹಾಳು ಮಾಡಬಹುದು. ಹಾಗಾಗಿ, ನಿಮ್ಮ ವಾಹನ ನೀರಿನಲ್ಲಿ ಸಿಲುಕಿದ್ದರೆ ತಕ್ಷಣವೇ ಮಾಡಬೇಕಾದ ಕೆಲಸ ಇಲ್ಲಿದೆ.

ಡಿ.ಕೆ ಶಿವಕುಮಾರ್ ಮತ್ತು ಯೆಜ್ಡಿ ರೋಡ್‌ಕಿಂಗ್: CM ಕಾಲೇಜು ದಿನಗಳ ಈ ಬೈಕ್ ರಾಜಕೀಯ ಪಯಣಕ್ಕೆ ಸಾಕ್ಷಿ; Video
ರಾಜ್ಯ

ಡಿ.ಕೆ ಶಿವಕುಮಾರ್ ಮತ್ತು ಯೆಜ್ಡಿ ರೋಡ್‌ಕಿಂಗ್: CM ಕಾಲೇಜು ದಿನಗಳ ಈ ಬೈಕ್ ರಾಜಕೀಯ ಪಯಣಕ್ಕೆ ಸಾಕ್ಷಿ; Video

ಈ ಅಪರೂಪದ ಬಾಂಧವ್ಯದ ಕಥೆಯನ್ನು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಅವರ ಹೊಸ ಪುಸ್ತಕ 'ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್'ನಲ್ಲಿ ವಿವರಿಸಲಾಗಿದೆ.

ನಿಮ್ಮ ಗಾಡಿಗೂ 1234, 999, 1111 ಫ್ಯಾನ್ಸಿ ನಂಬರ್ ಬೇಕಾ? ಹೀಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ!
ವಾಹನ

ನಿಮ್ಮ ಗಾಡಿಗೂ 1234, 999, 1111 ಫ್ಯಾನ್ಸಿ ನಂಬರ್ ಬೇಕಾ? ಹೀಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ!

ಬೈಕ್ ಇರಲಿ, ಕಾರ್ ಇರಲಿ 9999, 786, 1111, 1234 ತರಹದ ವಿವಿಐಪಿ ಸಂಖ್ಯೆ ಇದ್ರೆ ಲುಕ್ ಡಬಲ್ ಆಗುತ್ತಾ? ಆರ್‌ಟಿಒನಲ್ಲಿ ಈ ತರಹದ ಫ್ಯಾನ್ಸಿ ನಂಬರ್ ಅಥವಾ ವಿಐಪಿ ನಂಬರ್‌ಗೆ ಬೇರೆ ಬೇರೆಯಾಗಿ ಹರಾಜು ನಡೀತಾ ಇರುತ್ತೆ. ಹಣ ಕಟ್ಟಿ ನಿಮಗೆ ಇಷ್ಟದ ನಂಬರ್ ಬುಕ್ ಮಾಡ್ಕೋಬಹುದು! ಹೇಗೆ ಗೊತ್ತಾ?

ಬೈಕ್ ಸೈಡ್ ಬ್ಯಾಗ್‌ನಲ್ಲಿ ಮಗು ಕೂರಿಸಿ ಪ್ರಯಾಣ: ವೈರಲ್ Video ನೋಡಿ ಪೊಲೀಸರು ದಂಗು, ಮಾಡಿದ್ದೇನು?
ರಾಜ್ಯ

ಬೈಕ್ ಸೈಡ್ ಬ್ಯಾಗ್‌ನಲ್ಲಿ ಮಗು ಕೂರಿಸಿ ಪ್ರಯಾಣ: ವೈರಲ್ Video ನೋಡಿ ಪೊಲೀಸರು ದಂಗು, ಮಾಡಿದ್ದೇನು?

ಸವಾರನೊಬ್ಬ ತನ್ನ ದ್ವಿಚಕ್ರ ವಾಹನದ ಸೈಡ್ ಲಗೇಜ್ ಬ್ಯಾಗ್ ಒಳಗೆ ಪುಟ್ಟ ಮಗುವನ್ನು ಕೂರಿಸಿದ್ದು, ಮಗುವಿನ ಕುತ್ತಿಗೆಯವರೆಗಿನ ಭಾಗ ಬ್ಯಾಗ್ ಒಳಗಿದ್ದು, ತಲೆ ಮಾತ್ರ ಬಾಕ್ಸ್‌ನ ಮೇಲ್ಭಾಗದಿಂದ ಕಾಣಿಸುತ್ತಿದ್ದ ದೃಶ್ಯ ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿತ್ತು.

ಕೇರಳ: 50 ಲಕ್ಷ ರೂ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ; ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!
ದೇಶ

ಕೇರಳ: 50 ಲಕ್ಷ ರೂ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ; ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

ಈ ಹಿಂದೆ ಯುವಕನ ತಂದೆ ವಿನಯಾನಂದನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದ ಪೊಲೀಸರು ತದನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ಅರ್ಜುನ್ ಜನ್ಯ ನಿರ್ದೇಶನದ '45': ಉಪೇಂದ್ರ ಹುಟ್ಟುಹಬ್ಬಕ್ಕೆ ಐಕಾನಿಕ್ ಬೈಕ್ ಅನಾವರಣ ಮಾಡಿದ  ಚಿತ್ರತಂಡ
ಸಿನಿಮಾ ಸುದ್ದಿ

ಅರ್ಜುನ್ ಜನ್ಯ ನಿರ್ದೇಶನದ '45': ಉಪೇಂದ್ರ ಹುಟ್ಟುಹಬ್ಬಕ್ಕೆ ಐಕಾನಿಕ್ ಬೈಕ್ ಅನಾವರಣ ಮಾಡಿದ ಚಿತ್ರತಂಡ

45 ಡಿಸೆಂಬರ್ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ನಿರ್ದೇಶನದೊಂದಿಗೆ ಅರ್ಜುನ್ ಜನ್ಯ ಅವರೇ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.

ತುಮಕೂರು: ಆ್ಯಂಬುಲೆನ್ಸ್ ನಿರಾಕರಿಸಿದ ಆಸ್ಪತ್ರೆ; ತಂದೆಯ ಶವವನ್ನು ಬೈಕ್‌ನಲ್ಲಿ ಸಾಗಿಸಿದ ಸಹೋದರರು!
ರಾಜ್ಯ

ತುಮಕೂರು: ಆ್ಯಂಬುಲೆನ್ಸ್ ನಿರಾಕರಿಸಿದ ಆಸ್ಪತ್ರೆ; ತಂದೆಯ ಶವವನ್ನು ಬೈಕ್‌ನಲ್ಲಿ ಸಾಗಿಸಿದ ಸಹೋದರರು!

ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಅವರು ಆಂಬ್ಯುಲೆನ್ಸ್ ಸೇವೆಯನ್ನು ಕೋರಿದ್ದರು, ಆದರೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ಬೆಂಗಳೂರು: ಅಮ್ಮ ಹೊಸ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪದವಿ ವಿದ್ಯಾರ್ಥಿ ಆತ್ಮಹತ್ಯೆ
ರಾಜ್ಯ

ಬೆಂಗಳೂರು: ಅಮ್ಮ ಹೊಸ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪದವಿ ವಿದ್ಯಾರ್ಥಿ ಆತ್ಮಹತ್ಯೆ

ತಮಿಳುನಾಡು ಮೂಲದ ಕುಟುಂಬ ಥಣಿಸಂದ್ರದಲ್ಲಿ ನೆಲೆಸಿತ್ತು. ಆರು ವರ್ಷಗಳ ಹಿಂದೆ ತಂದೆ ತೀರಿಕೊಂಡ ನಂತರ ಯುವಕನ ತಾಯಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.