bike rider

ಚಿಲಕನಹಟ್ಟಿ ಟೋಲ್ ಗೇಟ್ ಬಳಿ ಸಂಭವಿಸಿದ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು
ಬಳ್ಳಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಸುನಿಲ್ (27) ಯುವಕ ಸಾವಿಗೀಡಾಗಿದ್ದಾರೆ.

ಬೈಕ್ ಅಡ್ಡಗಟ್ಟಿ ಪೆಟ್ರೋಲ್ ಸುರಿದು ವ್ಯಕ್ತಿಯ ಕೊಲೆ
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರು ಮೃತಪಟ್ಟಿರುವ ಘಟನೆ ಆನೇಕಲ್ ಸಮೀಪ ನಡೆದಿದೆ.

ಹೆಲ್ಮೆಟ್ ಹಾಕದೆ ತಿರುಗುತ್ತಿದ್ದರು ದಂಡ ಹಾಕದೆ ಕೈಕಟ್ಟಿ ಕುಳಿತ ಪೊಲೀಸರು ಯಾಕೆ ಗೊತ್ತ?
ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದೆ ತಿರುಗುತ್ತಿದ್ದರು ಆತನಿಗೆ ದಂಡ ವಿಧಿಸಲಾಗದೆ ಸಂಚಾರಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಟ್ರಾಫಿಕ್ ಪೊಲೀಸರ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರನ ಮಾಸ್ಟರ್ ಪ್ಲಾನ್, ವಿಡಿಯೋ ವೈರಲ್!
ಸಂಚಾರಿ ಪೊಲೀಸರ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೈಕ್ ಸವಾರನೊಬ್ಬ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಬೈಕ್ ಸವಾರ ರಾತ್ರೋರಾತ್ರಿ ಸ್ಟಾರ್ ಆಗಿದ್ದಾನೆ.

ಎದೆ ಢವ ಢವ: ಬೈಕ್‌ನಲ್ಲಿ ಹೋಗುತ್ತಿದ್ದಾಗ ದಿಢೀರ್ ದಾಳಿಗೆ ಮುಂದಾದ ಹುಲಿ, ಗಟ್ಟಿ ಗುಂಡಿಗೆಯವರಿಗೆ ಈ ವಿಡಿಯೋ!
ಬೈಕ್ ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಸೊಬಗನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾಗ ದಿಢೀರ್ ಅಂತಾ ಹುಲಿಯೊಂದು ದಾಳಿಗೆ ಮುಂದಾಗಿದ್ದ ದೃಶ್ಯ ಭೀಕರವಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಬೆಂಗಳೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಜಾಲಿ ರೈಡ್ ಗೆ ತೆರಳಿದ್ದ ಯುವಕ ಸಾವು
ನಂದಿಬೆಟ್ಟಕ್ಕೆ ಜಾಲಿ ರೈಡ್ ಹೊರಟಿದ್ದ ಬೈಕ್ ಸವಾರನೊಬ್ಬ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೊಬ್ಬ ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ....

ಗ್ಯಾಸ್ ಟ್ಯಾಂಕರ್ ಹರಿದು ತುಮಕೂರು ರಸ್ತೆ ಫ್ಲೈಓವರ್ ನಲ್ಲಿ ಬೈಕ್ ಸವಾರ ಸಾವು, ಇಬ್ಬರಿಗೆ ಗಾಯ
ವೇಗವಾಗಿ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 28 ವರ್ಷದ ಗಾರ್ಮೆಂಟ್ಸ್ ....

ಸಂಚಾರಿ ನಿಯಮ ಉಲ್ಲಂಘಿಸಿದವನ ಕಾರಿಗೆ ಎದುರಾಗಿ ನಿಂತ ಬೈಕ್ ಸವಾರನ ಮೇಲೆ ಗಂಭೀರ ಹಲ್ಲೆ
ಭಾರತದಲ್ಲಿ ಸಂಚಾರಿ ನಿಯಮ ಪಾಲಿಸುವುದು ಎಂದರೇ ಸವಾರರಿಗೆ ಅಷ್ಟಕಷ್ಟೆ. ಇಂತಹ ಸಮಯದಲ್ಲಿ ತನ್ನ ಬೈಕ್ ಗೆ ಎದುರಾಗಿ ಬಂದ ಕಾರಿಗೆ ಎದುರಾಗಿ ನಿಂತು...

ಬೈಕ್ ಸವಾರನಿಗೆ ನಮಸ್ಕರಿಸುತ್ತಿರುವ ಸರ್ಕಲ್ ಇನ್ಸ್‌ಪೆಕ್ಟರ್, ಫೋಟೋ ವೈರಲ್
ಬೈಕ್ ಸವಾರನೊಬ್ಬ ಸ್ವಪರಿವಾರ ಕುಟುಂಬ ಸಮೇತರಾಗಿ ಬೈಕ್ ನಲ್ಲಿ ಸವಾರಿ ಹೋಗುತ್ತಿದ್ದುದ್ದನ್ನು ಕಂಡ ಸರ್ಕಲ್ ಇನ್ಸ್ ಪೆಕ್ಟರ್ ಅವರು ನಮಸ್ಕರಿಸುತ್ತಿರುವ ಫೋಟೋ...

