Bihar, AP

ವಿಧಾನಸಭೆ ಚುನಾವಣೆಗೂ ಮುನ್ನ ವೃದ್ಧಾಪ್ಯ ಪಿಂಚಣಿ, ವಿಧವಾ ವೇತನ ಹೆಚ್ಚಿಸಿದ ನಿತೀಶ್ ಕುಮಾರ್
ದೇಶ

ವಿಧಾನಸಭೆ ಚುನಾವಣೆಗೂ ಮುನ್ನ ವೃದ್ಧಾಪ್ಯ ಪಿಂಚಣಿ, ವಿಧವಾ ವೇತನ ಹೆಚ್ಚಿಸಿದ ನಿತೀಶ್ ಕುಮಾರ್

ಈ ಪಿಂಚಣಿ ಹೆಚ್ಚಳ ಜುಲೈನಿಂದಿಲೇ ಜಾರಿಗೆ ಬರಲಿದ್ದು, ಮುಂದಿನ ತಿಂಗಳಿಂದ ಫಲಾನುಭವಿಗಳಿಗೆ 1,100 ರೂ.ಗಳ ಪಿಂಚಣಿ ಸಿಗಲಿದೆ ಎಂದು ಬಿಹಾರ ಸಿಎಂ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ ಕೇಳಲು ಬಂದಿದ್ದಾರೆ, ಅಭಿವೃದ್ಧಿಗಾಗಿ ಅಲ್ಲ: ಪ್ರಶಾಂತ್ ಕಿಶೋರ್
ದೇಶ

ಪ್ರಧಾನಿ ಮೋದಿ ಮತ ಕೇಳಲು ಬಂದಿದ್ದಾರೆ, ಅಭಿವೃದ್ಧಿಗಾಗಿ ಅಲ್ಲ: ಪ್ರಶಾಂತ್ ಕಿಶೋರ್

"ಪ್ರಧಾನಿ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿಲ್ಲ... ಪ್ರಧಾನಿ ಮೋದಿ ಬಿಹಾರದ ಕಲ್ಯಾಣಕ್ಕಾಗಿ ಅಥವಾಗಿ ಅಭಿವೃದ್ಧಿಗಾಗಿ ಬರುತ್ತಿಲ್ಲ. ಬದಲಾಗಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಮತ ಸೆಳೆಯಲು ಬರುತ್ತಿದ್ದಾರೆ" ಎಂದರು.

ಪಾಟ್ನಾದ VVIP ಪ್ರದೇಶದಲ್ಲಿರುವ RJD ನಾಯಕ ತೇಜಸ್ವಿ ಯಾದವ್ ಮನೆ ಬಳಿ ಗುಂಡಿನ ದಾಳಿ, Just Miss!
ದೇಶ

ಪಾಟ್ನಾದ VVIP ಪ್ರದೇಶದಲ್ಲಿರುವ RJD ನಾಯಕ ತೇಜಸ್ವಿ ಯಾದವ್ ಮನೆ ಬಳಿ ಗುಂಡಿನ ದಾಳಿ, Just Miss!

ರಾಜಧಾನಿ ಪಾಟ್ನಾದ ವಿವಿಐಪಿ ಪ್ರದೇಶ (ಪೋಲೊ ರಸ್ತೆ) ದಲ್ಲಿ ಬೆಳಿಗ್ಗೆ ಗುಂಡಿನ ಸದ್ದು ಕೇಳಿಸಿತು. ಈ ರಸ್ತೆಯಲ್ಲಿ ಪ್ರಮುಖ ರಾಜಕೀಯ ಮುಖಂಡರು ನೆಲೆಸಿದ್ದಾರೆ.

ಬಿಹಾರ: ಅಂಬೇಡ್ಕರ್ ಗೆ ಅಪಮಾನ; ಲಾಲು ಪ್ರಸಾದ್ ಯಾದವ್ ಗೆ ನೋಟಿಸ್!
ದೇಶ

ಬಿಹಾರ: ಅಂಬೇಡ್ಕರ್ ಗೆ ಅಪಮಾನ; ಲಾಲು ಪ್ರಸಾದ್ ಯಾದವ್ ಗೆ ನೋಟಿಸ್!

ಬಿಹಾರ ಪರಿಶಿಷ್ಟ ಜಾತಿಗಳ ಆಯೋಗ ಲಾಲು ಪ್ರಸಾದ್ ಯಾದವ್ ಅವರಿಗೆ ನೋಟಿಸ್ ನೀಡಿದ್ದು, 15 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ತಪ್ಪಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಬಿಹಾರ: ಲಾಲು ಪ್ರಸಾದ್ ಯಾದವ್ ಕಾಲಿನ ಬಳಿ ಅಂಬೇಡ್ಕರ್ ಫೋಟೋ- ಬಿಜೆಪಿ ಆರೋಪ; ತೇಜಸ್ವಿ ಯಾದವ್ ಸಮರ್ಥನೆ!
ದೇಶ

ಬಿಹಾರ: ಲಾಲು ಪ್ರಸಾದ್ ಯಾದವ್ ಕಾಲಿನ ಬಳಿ ಅಂಬೇಡ್ಕರ್ ಫೋಟೋ- ಬಿಜೆಪಿ ಆರೋಪ; ತೇಜಸ್ವಿ ಯಾದವ್ ಸಮರ್ಥನೆ!

ಲಾಲು ಪ್ರಸಾದ್ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ದೂರು ದಾಖಲಿಸಲಾಗಿದೆ.

Patna: ಬಿಜೆಪಿ ಧ್ವಜವಿದ್ದ ಸ್ಕಾರ್ಪಿಯೋ ಕಾರು ಪೊಲೀಸರಿಗೆ ಡಿಕ್ಕಿ; ಮಹಿಳಾ ಪೇದೆ ಸಾವು!
ದೇಶ

Patna: ಬಿಜೆಪಿ ಧ್ವಜವಿದ್ದ ಸ್ಕಾರ್ಪಿಯೋ ಕಾರು ಪೊಲೀಸರಿಗೆ ಡಿಕ್ಕಿ; ಮಹಿಳಾ ಪೇದೆ ಸಾವು!

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕಳೆದ ಮಧ್ಯರಾತ್ರಿ ಪೊಲೀಸರ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಧ್ವಜವಿದ್ದ ಸ್ಕಾರ್ಪಿಯೋ ವಾಹನ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಮಹಿಳಾ ಪೇದೆಯೊಬ್ಬರು ಸಾವನ್ನಪ್ಪಿದ್ದು ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಇತರ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

'ಹಣ-ಬೈಕ್ ಕೊಡಲು ಸಾಧ್ಯವಿಲ್ಲವೇ? ಹಾಗಿದ್ದರೆ ಕಿಡ್ನಿ ದಾನ ಮಾಡು': ಬಿಹಾರ ಮಹಿಳೆಗೆ ಅತ್ತೆ-ಮಾವಂದಿರಿಂದ ವರದಕ್ಷಿಣೆ ಬೇಡಿಕೆ!
ದೇಶ

'ಹಣ-ಬೈಕ್ ಕೊಡಲು ಸಾಧ್ಯವಿಲ್ಲವೇ? ಹಾಗಿದ್ದರೆ ಕಿಡ್ನಿ ದಾನ ಮಾಡು': ಬಿಹಾರ ಮಹಿಳೆಗೆ ಅತ್ತೆ-ಮಾವಂದಿರಿಂದ ವರದಕ್ಷಿಣೆ ಬೇಡಿಕೆ!

ದೀಪ್ತಿ ಎಂಬ ಮಹಿಳೆ ತನ್ನ ಪರಿಸ್ಥಿತಿಯ ಬಗ್ಗೆ ಮುಜಫರ್‌ಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಕಷ್ಟವನ್ನು ವಿವರಿಸಿರುವ ಮಹಿಳೆಗೆ 2021 ರಲ್ಲಿ ವಿವಾಹವಾಗಿದೆ.

Bihar: ತೇಜಸ್ವಿ ಯಾದವ್ ಬೆಂಗಾವಲು ವಾಹನಕ್ಕೆ ಟ್ರಕ್ ಡಿಕ್ಕಿ; ಪ್ರಾಣಾಪಾಯದಿಂದ ಪಾರು, ಮೂವರು ಭದ್ರತಾ ಸಿಬ್ಬಂದಿಗೆ ಗಾಯ
ದೇಶ

Bihar: ತೇಜಸ್ವಿ ಯಾದವ್ ಬೆಂಗಾವಲು ವಾಹನಕ್ಕೆ ಟ್ರಕ್ ಡಿಕ್ಕಿ; ಪ್ರಾಣಾಪಾಯದಿಂದ ಪಾರು, ಮೂವರು ಭದ್ರತಾ ಸಿಬ್ಬಂದಿಗೆ ಗಾಯ

ವಿಪಕ್ಷ ನಾಯಕ ಪ್ರಯಾಣಿಸುತ್ತಿದ್ದ ಕಾರನ್ನು ಟ್ರಕ್ ಡಿಕ್ಕಿ ಹೊಡೆದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು: ಸೂಟ್‌ಕೇಸ್‌ನಲ್ಲಿ ಯುವತಿ ಮೃತದೇಹ ಪತ್ತೆ ಪ್ರಕರಣ; ಆರೋಪಿಗಾಗಿ ಪೊಲೀಸರ ತೀವ್ರ ಹುಡುಕಾಟ, ಬಿಹಾರಕ್ಕೆ ತಂಡ ರವಾನೆ
ರಾಜ್ಯ

ಬೆಂಗಳೂರು: ಸೂಟ್‌ಕೇಸ್‌ನಲ್ಲಿ ಯುವತಿ ಮೃತದೇಹ ಪತ್ತೆ ಪ್ರಕರಣ; ಆರೋಪಿಗಾಗಿ ಪೊಲೀಸರ ತೀವ್ರ ಹುಡುಕಾಟ, ಬಿಹಾರಕ್ಕೆ ತಂಡ ರವಾನೆ

ಆರೋಪಿ ಬಿಹಾರ ರಾಜ್ಯದಲ್ಲಿರುವ ಕುರಿತು ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆನೇಕಲ್ ಉಪವಿಭಾಗದ ಪೊಲೀಸ್ ವಿಶೇಷ ತಂಡ ಬಿಹಾರ ರಾಜ್ಯಕ್ಕೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ.