Bihar, AP

'ವೋಟರ್ ಅಧಿಕಾರ ಯಾತ್ರೆ' ವೇಳೆ ಬಿಹಾರ ಪೊಲೀಸ್ ಪೇದೆಗೆ ಡಿಕ್ಕಿ; ರಾಹುಲ್ ಗಾಂಧಿ ವಾಹನ ಚಾಲಕನ ವಿರುದ್ಧ FIR
ದೇಶ

'ವೋಟರ್ ಅಧಿಕಾರ ಯಾತ್ರೆ' ವೇಳೆ ಬಿಹಾರ ಪೊಲೀಸ್ ಪೇದೆಗೆ ಡಿಕ್ಕಿ; ರಾಹುಲ್ ಗಾಂಧಿ ವಾಹನ ಚಾಲಕನ ವಿರುದ್ಧ FIR

ಕಾನ್‌ಸ್ಟೇಬಲ್ ಆಕಸ್ಮಿಕವಾಗಿ ಬೆಂಗಾವಲು ಪಡೆಯ ವಾಹನದ ಮುಂದೆ ಬಿದ್ದಿದ್ದರಿಂದ ಅವರ ಪಾದಗಳಿಗೆ ವಾಹನವು ಸ್ವಲ್ಪ ತಾಗಿತು. ಇದರಿಂದಾಗಿ ಅವರು ಗಾಯಗೊಂಡರು ಎಂದು ಎಸ್ಪಿ ಈ ಹಿಂದೆ ಹೇಳಿದ್ದರು.

ಮತಗಳ್ಳತನ ಆರೋಪ: ವಿಪಕ್ಷ ನಾಯಕ ರಾಹುಲ್ ಗಾಂಧಿಯ ಮತ್ತೊಂದು ಸುಳ್ಳು ಬಯಲು, Video!
ದೇಶ

ಮತಗಳ್ಳತನ ಆರೋಪ: ವಿಪಕ್ಷ ನಾಯಕ ರಾಹುಲ್ ಗಾಂಧಿಯ ಮತ್ತೊಂದು ಸುಳ್ಳು ಬಯಲು, Video!

ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, SIR ನಿಂದಾಗಿ ಬಿಹಾರದಲ್ಲಿ ಲಕ್ಷಾಂತರ ನಾಗರೀಕರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಆಧಾರ್‌ನೊಂದಿಗೆ ಅರ್ಜಿ ಸಲ್ಲಿಸಿ: ಕರಡು ಪಟ್ಟಿಯಿಂದ ಕೈಬಿಟ್ಟ ಮತದಾರರಿಗೆ ಬಿಹಾರ ಸಿಇಒ ಸೂಚನೆ
ದೇಶ

ಆಧಾರ್‌ನೊಂದಿಗೆ ಅರ್ಜಿ ಸಲ್ಲಿಸಿ: ಕರಡು ಪಟ್ಟಿಯಿಂದ ಕೈಬಿಟ್ಟ ಮತದಾರರಿಗೆ ಬಿಹಾರ ಸಿಇಒ ಸೂಚನೆ

ಬಿಹಾರ ಮುಖ್ಯ ಚುನಾವಣಾ ಅಧಿಕಾರಿ(CEO) ವಿನೋದ್ ಸಿಂಗ್ ಗುಂಜಿಯಾಲ್ ಅವರು ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಆಧಾರ್‌ನೊಂದಿಗೆ ಅರ್ಜಿ ಸಲ್ಲಿಸುವಂತೆ ಮತದಾರರಿಗೆ ಸೂಚಿಸಿದ್ದಾರೆ.

Bihar SIR: ಕೈ ಬಿಟ್ಟ 65 ಲಕ್ಷ ಮತದಾರರ ಪಟ್ಟಿ ಬಿಡುಗಡೆ ಮಾಡಿದ Election Commission
ದೇಶ

Bihar SIR: ಕೈ ಬಿಟ್ಟ 65 ಲಕ್ಷ ಮತದಾರರ ಪಟ್ಟಿ ಬಿಡುಗಡೆ ಮಾಡಿದ Election Commission

ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಆರಂಭಿಸಿದ್ದಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಬಿಹಾರ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಬಹಿರಂಗಪಡಿಸಿದೆ.

ಬಿಹಾರ: ಮದ್ಯ ಕಳ್ಳಸಾಗಣೆದಾರರಿಂದ ದಾಳಿ; ಹೋಮ್‌ ಗಾರ್ಡ್ ಸಾವು, ಕಾನ್‌ಸ್ಟೆಬಲ್‌ಗೆ ಗಾಯ
ದೇಶ

ಬಿಹಾರ: ಮದ್ಯ ಕಳ್ಳಸಾಗಣೆದಾರರಿಂದ ದಾಳಿ; ಹೋಮ್‌ ಗಾರ್ಡ್ ಸಾವು, ಕಾನ್‌ಸ್ಟೆಬಲ್‌ಗೆ ಗಾಯ

ಮೃತ ಹೋಮ್‌ ಗಾರ್ಡ್, ಗೋಪಾಲ್‌ಗಂಜ್ ಜಿಲ್ಲೆಯ ಕುಚಾಯ್‌ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಾಲ್ ಖಾರ್ ಗ್ರಾಮದ ನಿವಾಸಿ ಅಭಿಷೇಕ್ ಕುಮಾರ್ ಪಾಠಕ್(30) ಎಂದು ಗುರುತಿಸಲಾಗಿದೆ.

ಬಿಹಾರ: ಮತದಾರರ ಪಟ್ಟಿಯಿಂದ ಕೈಬಿಟ್ಟ, ಮೃತರ ಸಾಲಿಗೆ ಸೇರಿದ್ದ 7 ಮಂದಿಯನ್ನು ಭೇಟಿಯಾದ ರಾಹುಲ್ ಗಾಂಧಿ
ದೇಶ

ಬಿಹಾರ: ಮತದಾರರ ಪಟ್ಟಿಯಿಂದ ಕೈಬಿಟ್ಟ, ಮೃತರ ಸಾಲಿಗೆ ಸೇರಿದ್ದ 7 ಮಂದಿಯನ್ನು ಭೇಟಿಯಾದ ರಾಹುಲ್ ಗಾಂಧಿ

"ನಾನು 'ಸತ್ತ ಜನರೊಂದಿಗೆ' ಹಿಂದೆಂದೂ ಚಹಾ ಸೇವಿಸಿಲ್ಲ. ಈ ವಿಶಿಷ್ಟ ಅನುಭವಕ್ಕಾಗಿ, ಚುನಾವಣಾ ಆಯೋಗಕ್ಕೆ ಧನ್ಯವಾದಗಳು!" ಎಂದು ರಾಹುಲ್ ಗಾಂಧಿ X ನಲ್ಲಿ ವ್ಯಂಗ್ಯವಾಡಿದ್ದಾರೆ.

ಬಿಹಾರದಲ್ಲಿ 'ಮತಗಳ್ಳತನ'ಕ್ಕೆ ಬಿಜೆಪಿಯೊಂದಿಗೆ ಚುನಾವಣಾ ಆಯೋಗ 'ಒಪ್ಪಂದ': ತೇಜಸ್ವಿ ಯಾದವ್ ಆರೋಪ
ದೇಶ

ಬಿಹಾರದಲ್ಲಿ 'ಮತಗಳ್ಳತನ'ಕ್ಕೆ ಬಿಜೆಪಿಯೊಂದಿಗೆ ಚುನಾವಣಾ ಆಯೋಗ 'ಒಪ್ಪಂದ': ತೇಜಸ್ವಿ ಯಾದವ್ ಆರೋಪ

ಬಿಜೆಪಿ ನಾಯಕರು ಎರಡೆರಡು ಮತದಾರರ ಚೀಟಿ ಪಡೆಯಲು ಚುನಾವಣಾ ಆಯೋಗ ನೆರವಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ

'ಡಾಗ್ ಬಾಬು' ನಂತರ ವಸತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ 'ಕ್ಯಾಟ್‌' ಕುಮಾರ್‌!
ದೇಶ

'ಡಾಗ್ ಬಾಬು' ನಂತರ ವಸತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ 'ಕ್ಯಾಟ್‌' ಕುಮಾರ್‌!

ಅರ್ಜಿದಾರರ ಹೆಸರು ಕ್ಯಾಟ್ ಕುಮಾರ್, ತಂದೆ ಕ್ಯಾಟಿ ಬಾಸ್ ಮತ್ತು ತಾಯಿ ಕ್ಯಾಟಿಯಾ ದೇವಿ ಎಂದು ಉಲ್ಲೇಖಿಸಲಾಗಿದೆ.

ಎರಡೆರಡು Voter ID: Bihar ಉಪಮುಖ್ಯಮಂತ್ರಿಗೆ ಚುನಾವಣಾ ಆಯೋಗ ಶಾಕ್; ನೋಟಿಸ್ ಜಾರಿ!
ದೇಶ

ಎರಡೆರಡು Voter ID: Bihar ಉಪಮುಖ್ಯಮಂತ್ರಿಗೆ ಚುನಾವಣಾ ಆಯೋಗ ಶಾಕ್; ನೋಟಿಸ್ ಜಾರಿ!

ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಎರಡೆರಡು ಮತ ಗುರುತು ಪತ್ರ ಹೊಂದಿದ್ದಾರೆ ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಆರೋಪ ಮಾಡಿದ ಬೆನ್ನಲ್ಲೇ ಚುನಾವಣಾ ಆಯೋಗ ಈ ಕುರಿತು ವಿವರ ಕೋರಿ ನೋಟಿಸ್ ಜಾರಿ ಮಾಡಿದೆ.