Bihar, AP

Bihar polls: ಮಹಿಳೆಯರು, ಮುಸ್ಲಿಮರಿಂದ ದಾಖಲೆಯ ಮತದಾನ; ಇದರ ಲಾಭ ಯಾರಿಗೆ? ವರದಿ ಹೇಳುವುದೇನು?
ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿರುವ ಪರಿಷ್ಕೃತ ದತ್ತಾಂಶದ ಪ್ರಕಾರ, ಸದ್ಯದ ಚುನಾವಣೆಯಲ್ಲಿ ಶೇ 69.1 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Bihar Exit poll results: ಅಚ್ಚರಿ ಮೂಡಿಸಿದ Axis My India; ಜಿದ್ದಾಜಿದ್ದಿನ ಸ್ಪರ್ಧೆ ಎನ್ನುತ್ತಿದೆ ಈ ಸಮೀಕ್ಷೆ; ಯಾರಿಗೆ ಎಷ್ಟು ಸ್ಥಾನ?
ಆಕ್ಸಿಸ್ ಮೈ ಇಂಡಿಯಾ ಬುಧವಾರ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ವಿರೋಧ ಪಕ್ಷ ಮಹಾಘಟಬಂಧನ್ ನಡುವೆ....

ಎಲೆಕ್ಷನ್ ಗೆಲವಿನ ಕತೆ ಹಾಗಿರಲಿ, ಬಿಹಾರ ಗೆಲ್ಲುವುದು ಯಾವಾಗ ಎಂಬುದೇ ಪ್ರಶ್ನೆ (ತೆರೆದ ಕಿಟಕಿ)
ಎಲ್ಲ ಅವಕಾಶವಾದಿತನಗಳ ನಡುವೆಯೂ ನಿತೀಶ ಕುಮಾರ್ ಬಿಹಾರವನ್ನು ಮತ್ತಷ್ಟು ಗತಿಗೆಡುವುದಕ್ಕೆ ಬಿಡಲಿಲ್ಲ ಎಂದು ಹೇಳಿದರೆ ಅದು ಅವರಿಗೆ ಸಲ್ಲುವ ಹೊಗಳಿಕೆ ಅಲ್ಲ, ಬದಲಿಗೆ ಅವರಿಗಿಂತ ಹಿಂದಿದ್ದವರು ಇನ್ನೆಷ್ಟು ಭಯಾನಕರಾಗಿದ್ದರು ಎಂಬುದಕ್ಕೆ ವ್ಯಾಖ್ಯಾನ!

ಬಿಹಾರ ಚುನಾವಣೆಯಲ್ಲಿ NDA ಗೆಲುವು: ಎಕ್ಸಿಟ್ ಪೋಲ್ ಭವಿಷ್ಯವಾಣಿ ಸುಳ್ಳು- ಆರ್‌ಜೆಡಿ ನಾಯಕ ತೇಜಸ್ವಿ ಯಾದವ್
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಇಂಡಿಯಾ ಬಣವು ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; 1.5 ಲಕ್ಷ ರೂ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ
ಆರೋಪಿ ವಿಕಾಸ್ ಕುಮಾರ್ ಎಂಬಾತನನ್ನು ಬಿಹಾರದ ದಶರಥಪುರ ಗ್ರಾಮದಲ್ಲಿ ಬಂಧಿಸಲಾಗಿದ್ದು, ನಂತರ ಬೆಂಗಳೂರಿಗೆ ಕರೆತರಲಾಗಿದೆ.

Bihar polls: ಎರಡನೇ ಹಂತದ ಚುನಾವಣೆ; ಮಧ್ಯಾಹ್ನ 3 ಗಂಟೆಯವರೆಗೆ ಶೇ 60.4 ರಷ್ಟು ಮತದಾನ
ರಾಜ್ಯದ ಏಕೈಕ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯಾಗಿರುವ ಕಿಶನ್‌ಗಂಜ್‌ನಲ್ಲಿ ಇದುವರೆಗೆ ಅತಿ ಹೆಚ್ಚು ಶೇ 66.1 ರಷ್ಟು ಮತದಾನ ದಾಖಲಾಗಿದ್ದು, ಪಕ್ಕದ ಪೂರ್ಣಿಯಾ (64.22) ಮತ್ತು ಕಟಿಹಾರ್ (63.8) ನಂತರದ ಸ್ಥಾನಗಳಲ್ಲಿವೆ.

ಬಿಹಾರಕ್ಕೆ ಬೇಕಿರುವುದು ಫಲಿತಾಂಶ, ಗೌರವ, ಅಭಿವೃದ್ಧಿಯೇ ಹೊರತು ಪೊಳ್ಳು ಭಾಷಣವಲ್ಲ: ತೇಜಸ್ವಿ ಯಾದವ್
ಕಳೆದ 20 ವರ್ಷಗಳಲ್ಲಿ, ನಾವು ನಿಜವಾದ ಅಭಿವೃದ್ಧಿ ಸಾಧಿಸುವಲ್ಲಿ ವಿಫಲರಾಗಿದ್ದೇವೆ. ಸರ್ಕಾರವು ಯುವಕರಿಗೆ ಉದ್ಯೋಗಗಳನ್ನು ಒದಗಿಸಲು, ಅಪರಾಧಗಳನ್ನು ಕಡಿಮೆ ಮಾಡಲು, ಗುಣಮಟ್ಟದ ಶಿಕ್ಷಣ ನೀಡಲು ಅಥವಾ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.

Bihar Assembly Election 2025: 2ನೇ ಹಂತದ ಮತದಾನ ಪ್ರಗತಿಯಲ್ಲಿ; ಈವರೆಗೂ ಶೇ.31.38ರಷ್ಟು ಮತದಾನ
ಬಿಹಾರದಲ್ಲಿ 2025 ರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದು, ರಾಜ್ಯದ 20 ಜಿಲ್ಲೆಗಳ 122 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

20 ವರ್ಷಗಳ ದುರ್ಬಲ ಆಡಳಿತದಿಂದ ಮುಕ್ತಿ; ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆ ಖಚಿತ: ಮಲ್ಲಿಕಾರ್ಜುನ ಖರ್ಗೆ
ಬಿಹಾರದ ವೈಭವವನ್ನು ನಾವು ಪುನಃಸ್ಥಾಪಿಸಲಿದ್ದೇವೆ. ಮಹಾಘಟಬಂಧನ ಸರ್ಕಾರ ರಚನೆಯಾದ ಕೂಡಲೇ ಭರವಸೆಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.

