Big Bash League

ಭಾರತ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆಡಲು 'ಬಿಗ್ ಬ್ಯಾಷ್ ಲೀಗ್' ಆಫರ್ ತಿರಸ್ಕರಿಸಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್!
ನ್ಯೂಜಿಲೆಂಡ್ ತಂಡವು ಅಕ್ಟೋಬರ್ 22 ರಿಂದ ಡಿಸೆಂಬರ್ 1ರವರೆಗೆ ಎರಡು ಟೆಸ್ಟ್ಗಳನ್ನು ಒಳಗೊಂಡಂತೆ ಪೂರ್ಣ ಸರಣಿಯಲ್ಲಿ ಭಾರತದ ಆತಿಥ್ಯ ವಹಿಸಲಿದೆ. ನಂತರ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಸರಣಿಗಾಗಿ ಟಾಸ್ಮನ್ಗೆ ಪ್ರಯಾಣ ಬೆಳೆಸಲಿದೆ.

Big Bash League: ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ದಾಖಲೆ: ಕೇವಲ 15 ರನ್ ಗಳಿಗೆ ಸಿಡ್ನಿ ಥಂಡರ್ ಆಲೌಟ್!
ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಕ್ರಿಕೆಟ್ ಇತಿಹಾಸದ ಅತ್ಯಂತ ಕೆಟ್ಟ ದಾಖಲೆಯೊಂದು ನಿರ್ಮಾಣವಾಗಿದ್ದು, ಕೇವಲ 15 ರನ್ಗಳಿಗೆ ಆಲೌಟ್ ಆಗುವ ಮೂಲಕ ಟಿ20 (T20 Cricket) ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ರನ್ಗಳಿಸಿದ ತಂಡ ಎಂಬ ಕುಖ್ಯಾತಿಗೆ ಸಿಡ್ನಿ ಥಂಡರ್ ಪಾತ್ರವಾಗಿದೆ.

ಏಕಕಾಲದಲ್ಲಿ ಭಾರತ ಆಸೀಸ್ ಪ್ರವಾಸ, ಬಿಗ್ ಬಾಷ್ ಲೀಗ್ ಆರಂಭ!
ಬಹು ನಿರೀಕ್ಷಿತ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆಯೇ ಕಾಕತಾಳೀಯವೆಂಬಂತೆ ಬಿಗ್ ಬಾಷ್ ಲೀಗ್(ಬಿಬಿಎಲ್) ಹತ್ತನೇ ಆವೃತ್ತಿ ನಿಗದಿಯಾಗಿದೆ.

ಬೌಂಡರಿಯಲ್ಲಿ ಹಾರಿ ಕ್ಯಾಚ್ ಹಿಡಿದ ಫೀಲ್ಡರ್ಸ್, ಔಟಾ-ನಾಟೌಟಾ ಈ ವಿಡಿಯೋ ನೋಡಿ!
ಒಂದು ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ. ಅದೇ ರೀತಿ ಬೌಂಡರಿಯಲ್ಲಿ ಇಬ್ಬರು ಆಟಗಾರರು ಕ್ಯಾಚ್ ವೊಂದನ್ನು ಹಿಡಿದಿದ್ದು ಇದು ಔಟಾ ಅಥವಾ ನಾಟೌಟಾ ಎಂಬ ಗೊಂದಲ ಪ್ರೇಕ್ಷಕರಲ್ಲಿ ಕಂಡು ಬಂದಿತ್ತು.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬ್ಯಾಷ್ ಲೀಗ್: ಕೇವಲ 2 ಗಂಟೆಗಳ ಅವಧಿಯಲ್ಲಿ 2 ಹ್ಯಾಟ್ರಿಕ್
ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಟೂರ್ನಿ ಒಂದೇ ದಿನ 2 ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದು, ಕೇವಲ 2 ಗಂಟೆಗಳ ಅವಧಿಯಲ್ಲಿ ಎರಡೆರಡು ಹ್ಯಾಟ್ರಿಕ್ ದಾಖಲೆಗಳು ಸೃಷ್ಟಿಯಾಗಿದೆ.

ಅಂದು ಕ್ರಿಕೆಟ್ ಆಟಗಾರ್ತಿಯಾದವಳಿಗೆ ಇಂದು ಫ್ರೆಂಚ್ ಓಪನ್ ಕಿರೀಟ! ಆಶ್ಲೆ ಬಾರ್ಟೆಗೆ ಚೊಚ್ಚಲ ಗ್ರ್ಯಾಂಡ್ ಸ್ಲಾಂ ಗರಿ
ಆಸ್ಟ್ರೇಲಿಯನ್ ಆಟಗಾರ್ತಿ ಆಶ್ಲೆ ಬಾರ್ಟೆ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ರನೌಟ್: ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!
ಕ್ರಿಕೆಟ್ ಇತಿಹಾಸದಲ್ಲಿ ವಿಚಿತ್ರ ರನೌಟ್ ಗಳ ಸಾಲು ದೊಡ್ಡದಿದೆ. ಇದೀಗ ಇದೇ ರೀತಿ ವಿಚಿತ್ರ ರನೌಟ್ ಆಗಿದ್ದು ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ.

'ಸಿಕ್ಸರ್' ಚೆಂಡು ತಾಗಿ ಅಭಿಮಾನಿ ಮುಖಕ್ಕೆ ಗಾಯ, ಬಳಿಕ ಆತ ಮಾಡಿದ್ದೇನು ಗೊತ್ತ?
ಬ್ಯಾಟ್ಸ್ಮನ್ ಸಿಡಿಸಿದ ಸಿಕ್ಸರ್ ಚೆಂಡು ತಾಗಿ ಅಭಿಮಾನಿಯೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿತ್ತು. ಗಾಯದ ಬಳಿಕ ಆ ಅಭಿಮಾನಿ ಕೂಲಾಗಿ ಬಿಯರ್ ಕುಡಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಜಗತ್ತಿನಲ್ಲೇ ಇದು ಅದ್ಭುತ ಕ್ಯಾಚ್ ಪ್ರಯತ್ನ; ಟ್ವೀಟರಿಗರು ಫಿದಾ, ವಿಡಿಯೋ ವೈರಲ್!
ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಬರುವ ಅಭಿಮಾನಿಗಳು ಕೆಲವೊಮ್ಮೆ ಕ್ರೀಡಾಂಗಣದಲ್ಲಿ ಬರುವ ಚೆಂಡನ್ನು ಕ್ಯಾಚ್ ಹಿಡಿಯುವ ಮೂಲಕ ಅಚ್ಚರಿ ಮೂಡಿಸುತ್ತಾರೆ.

