'ಸಿಕ್ಸರ್' ಚೆಂಡು ತಾಗಿ ಅಭಿಮಾನಿ ಮುಖಕ್ಕೆ ಗಾಯ, ಬಳಿಕ ಆತ ಮಾಡಿದ್ದೇನು ಗೊತ್ತ?
ಬ್ಯಾಟ್ಸ್‌ಮನ್ ಸಿಡಿಸಿದ ಸಿಕ್ಸರ್ ಚೆಂಡು ತಾಗಿ ಅಭಿಮಾನಿಯೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿತ್ತು. ಗಾಯದ ಬಳಿಕ ಆ ಅಭಿಮಾನಿ ಕೂಲಾಗಿ ಬಿಯರ್ ಕುಡಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Published On :
ಬ್ಯಾಟ್ಸ್‌ಮನ್ ಸಿಡಿಸಿದ ಸಿಕ್ಸರ್ ಚೆಂಡು ತಾಗಿ ಅಭಿಮಾನಿಯೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿತ್ತು. ಗಾಯದ ಬಳಿಕ ಆ ಅಭಿಮಾನಿ ಕೂಲಾಗಿ ಬಿಯರ್ ಕುಡಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಆಸ್ಟ್ರೇಲಿಯಾ ಬಿಗ್ ಬ್ಯಾಶ್ ಲೀಗ್ ನಲ್ಲಿ ಬ್ರಿಸ್ಬೇನ್ ಹೀಟ್ ತಂಡ ವಿಕೆಟ್ ಕೀಪರ್ ಜಿಮ್ಮಿ ಪಿಯರ್ ಸನ್ ಬಾರಿಸಿದ ಚೆಂಡು ಕ್ರೀಡಾಂಗಣದಲ್ಲಿ ಕುಳಿತ್ತಿದ್ದ ಅಭಿಮಾನಿಯ ಮುಖಕ್ಕೆ ಬಿದ್ದು ಗಾಯವಾಗಿತ್ತು. ಚೆಂಡು ತಮ್ಮ ಬಳಿ ಬರುತ್ತಿದ್ದುದ್ದನ್ನು ಅಭಿಮಾನಿ ಗಮನಿಸಿರಲಿಲ್ಲ. ಆತನ ಹಣೆಗೆ ಚೆಂಡು ಬಡಿದಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
Very good for Jimmy Peirson who launched this ball into the crowd.
Very bad for old mate, who got hit by said ball in the face...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅಭಿಮಾನಿfansBig Bash LeagueCricket Offbeatಕ್ರಿಕೆಟ್ ಸ್ವಾರಸ್ಯಬಿಗ್ ಬ್ಯಾಶ್ ಲೀಗ್Jimmy Peirsonಜಿಮ್ಮಿ ಪಿಯರ್ ಸನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


