Bhubaneswar

ದಿ ಗೇಮ್ ಚೇಂಜರ್: ಡಿಆರ್ ಡಿಒದ 'ನಗ್ರಾಮ್' ರಾಡಾರ್ ನಿಗ್ರಹ ಕ್ಷಿಪಣಿಯ ಕುರಿತು ಒಂದಷ್ಟು ಮಾಹಿತಿ
ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒ ತನ್ನ ಬಹು ನಿರೀಕ್ಷಿತ ಯೋಜನೆಗಳ ಪೈಕಿ ಒಂದಾದ ರಾಡಾರ್ ನಿಗ್ರಹ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಪ್ರಯಾಣಿಕರೊಬ್ಬರ ತುರ್ತು ಚಿಕಿತ್ಸೆಗಾಗಿ ಭುವನೇಶ್ವರದಲ್ಲಿ ಕೊಲ್ಕತ್ತಾ- ಬೆಂಗಳೂರು ವಿಮಾನ ಲ್ಯಾಂಡ್
ಪ್ರಯಾಣಿಕರೊಬ್ಬರಿಗೆ ತುರ್ತು ಚಿಕಿತ್ಸೆ ಕಾರಣದಿಂದಾಗಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವೊಂದು ಇಲ್ಲಿನ ಬಿಜಿ ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ತಿತ್ಲಿ ಚಂಡಮಾರುತ : ಬೆಂಗಳೂರು- ಭುವನೇಶ್ವರ್ ನಡುವೆ ವಿಶೇಷ ರೈಲು ಕಾರ್ಯಾಚರಣೆ !
ತಿತ್ಲಿ ಚಂಡಮಾರುತದ ಕಾರಣ ದಕ್ಷಿಣ ರಾಜ್ಯ ಕಡೆಗೆ ಆಗಮಿಸುವ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಂಗಳೂರು-ಹಾಗೂ ಒಡಿಶಾದ ಭುವನೇಶ್ವರ್ ನಡುವೆ ಪಾಸ್ಟ್ ತಾತ್ಕಲ್ ವಿಶೇಷ ರೈಲು ಓಡಾಟ ಆರಂಭಿಸಲಿದೆ.

ಭುವನೇಶ್ವರ್: ರಸ್ತೆಯಲ್ಲೇ ನೃತ್ಯ ಮಾಡುತ್ತಾ ಸಂಚಾರ ದಟ್ಟಣೆ ನಿಯಂತ್ರಿಸುವ ಗೃಹ ರಕ್ಷಕ!
ರಾಜಧಾನಿ ಭುವನೇಶ್ವರ್ ನಲ್ಲಿ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿರುವ ಗೃಹ ರಕ್ಷಕ ಸಿಬ್ಬಂದಿಯೊಬ್ಬ ರಸ್ತೆಯಲ್ಲಿಯೇ ನೃತ್ಯ ಮಾಡುತ್ತಾ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.

ಏಷ್ಯನ್ ಗೇಮ್ಸ್: ಬೆಳ್ಳಿ ಗೆದ್ದ ದ್ಯುತಿ ಚಾಂದ್ ಗೆ 1.5 ಕೋಟಿ ರೂ. ನಗದು ಬಹುಮಾನ, ಒಡಿಶಾ ಸರ್ಕಾರ ಘೋಷಣೆ
ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ 100 ಓಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದ ದ್ಯುತಿ ಚಾಂದ್ ಗೆ ಒಡಿಶಾ ಸರ್ಕಾರ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.

ನಿವೃತ್ತಿಯೊಳಗೆ ಹೇಗೆ ಸಾಲಮುಕ್ತಗೊಳ್ಳಬಹುದು
ಶೇಕಡ 80 ರಷ್ಟು ಮಂದಿ ಸಂಬಳದಾರರು ನಿವೃತ್ತಿಗಾಗಿ ಸಿದ್ಧವಾಗಿಲ್ಲವೆಂದು ಒಪ್ಪಿಕೊಳ್ಳುತ್ತಾರೆ, ಆದರೂ ಹೆಚ್ಚಿನ ಜನರು ಸಾಮಾನ್ಯ ಜನರಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ, ನಿವೃತ್ತಿಯೊಳಗೆ ಹೇಗೆ ಸಾಲ ಮುಕ್ತಗೊಳ್ಳಬಹುದು ಎಂಬ ಬಗ್ಗೆ ಕೆಲ ಸೂಚನೆಗಳು ಇಂತಿವೆ

400 ವರ್ಷಗಳ ಬಳಿಕ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ, ಯಾವುದು ಈ ದೇಗುಲ?
ಕೇರಳದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಮುಂದುವರೆದಿರುವಂತೆಯೇ ಅತ್ತ ಒಡಿಶಾದ ಪುರಾತನ ದೇಗುಲದಲ್ಲಿ ಬರೊಬ್ಬರಿ 400 ವರ್ಷಗಳ ಬಳಿಕ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ ನೀಡಲಾಗಿದೆ.

ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿ ಒಡಿಶಾದಲ್ಲಿ ಕಣ್ಮರೆ, ನಕ್ಸಲರಿಂದ ಅಪಹರಣ ಶಂಕೆ
ಒಡಿಶಾ ಭುವನೇಶ್ವರದ ವೈದ್ಯಕೀಯ ಕಾಲೇಜಿನಿಂದ ಕಾಣೆಯಾಗಿದ್ದ ಕಾಶ್ಮೀರ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಮಾವೋವಾದಿ ನಕ್ಸಲರ ವಶದಲ್ಲಿದ್ದಾನೆ ಎಂದು ಒಡಿಶಾ ಪೋಲೀಸರು ಶಂಕೆ........

ಮತ್ತೊರ್ವ 'ಮಾಂಜಿ': ಮಕ್ಕಳ ಶಾಲೆಗೆ ಕಳುಹಿಸಲು ಬೆಟ್ಟ ಕೊರೆದು ರಸ್ತೆ ಮಾಡಿದ ಒಡಿಶಾ ತಂದೆ!
ಪತ್ನಿಯ ಆಸ್ಪತ್ರೆಗೆ ಸೇರಿಸಲಾಗದೇ ಆಕೆಯ ಕಳೆದುಕೊಂಡಿದ್ದ ಬಿಹಾರದ ಮೌಂಟೇನ್ ಮ್ಯಾನ್ ದಶರಥ್ ಮಾಂಜಿ ಕಥೆ ಬಾಲಿವುಡ್ ಸಿನಿಮಾ ಆದ ಬೆನ್ನಲ್ಲೇ ಒಡಿಶಾದ ವ್ಯಕ್ತಿಯೋರ್ವ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಟ್ಟ ಕೊರೆದು ರಸ್ತೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.

