Bhopal

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವು, ತಿಂಗಳಲ್ಲಿ 2ನೇ ಸಾವು
ದೇಶ

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವು, ತಿಂಗಳಲ್ಲಿ 2ನೇ ಸಾವು

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವನ್ನಪ್ಪಿದ್ದು, ಒಂದು ತಿಂಗಳ ಅವಧಿಯಲ್ಲಿ 2ನೇ ಚೀತಾ ಸಾವನ್ನಪ್ಪಿದೆ.

ಆಕ್ಷೇಪಾರ್ಹ ವೆಬ್ ಸರಣಿಗಳ ನಿಷೇಧಿಸಲಾಗುವುದು: ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಕೆ
ದೇಶ

ಆಕ್ಷೇಪಾರ್ಹ ವೆಬ್ ಸರಣಿಗಳ ನಿಷೇಧಿಸಲಾಗುವುದು: ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಕೆ

ಆಕ್ಷೇಪಾರ್ಹ ವೆಬ್ ಸರಣಿಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ.

ಮಧ್ಯ ಪ್ರದೇಶ: ಗ್ಯಾಂಗ್​ರೇಪ್​ ಆರೋಪಿಯ ಮನೆ ಧ್ವಂಸ ಮಾಡಿದ ಮಹಿಳಾ ಪೊಲೀಸ್​ ಅಧಿಕಾರಿಗಳು!
ದೇಶ

ಮಧ್ಯ ಪ್ರದೇಶ: ಗ್ಯಾಂಗ್​ರೇಪ್​ ಆರೋಪಿಯ ಮನೆ ಧ್ವಂಸ ಮಾಡಿದ ಮಹಿಳಾ ಪೊಲೀಸ್​ ಅಧಿಕಾರಿಗಳು!

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯ ಮನೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಕೆಡವಲಾಯಿತು. 

ದೇಶದಲ್ಲಿ ಪ್ರಥಮ ಬಾರಿಗೆ ಮೂಗಿನ ಮೂಲಕ ಕೊರೊನಾ ಲಸಿಕೆ, ಜ.26ಕ್ಕೆ ಚಾಲನೆ
ದೇಶ

ದೇಶದಲ್ಲಿ ಪ್ರಥಮ ಬಾರಿಗೆ ಮೂಗಿನ ಮೂಲಕ ಕೊರೊನಾ ಲಸಿಕೆ, ಜ.26ಕ್ಕೆ ಚಾಲನೆ

ದೇಶದಲ್ಲಿ ಪ್ರಥಮ ಬಾರಿಗೆ ​ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್‌ಕೋವಾಕ್‌ (ಮೂಗಿನ ಮೂಲಕ ಲಸಿಕೆ)  ಇದೇ ತಿಂಗಳ 26 ರಂದು ಬಿಡುಗಡೆಯಾಗಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಶನಿವಾರ  ತಿಳಿಸಿದ್ದಾರೆ.

ಮಧ್ಯ ಪ್ರದೇಶ: ಕಾಗುಣಿತ ತಪ್ಪಿಗೆ 5 ವರ್ಷದ ಬಾಲಕಿಯ ಕೈ ಮುರಿದ ಶಿಕ್ಷಕ; ಬಂಧನ
ದೇಶ

ಮಧ್ಯ ಪ್ರದೇಶ: ಕಾಗುಣಿತ ತಪ್ಪಿಗೆ 5 ವರ್ಷದ ಬಾಲಕಿಯ ಕೈ ಮುರಿದ ಶಿಕ್ಷಕ; ಬಂಧನ

ಭೋಪಾಲ್‌ನಲ್ಲಿ ಖಾಸಗಿ ಟ್ಯೂಷನ್ ಹೇಳುತ್ತಿದ್ದ ಶಿಕ್ಷಕರೊಬ್ಬರು 'ಗಿಣಿ' ಪದವನ್ನು ಸರಿಯಾಗಿ ಬರೆಯದಿದ್ದಕ್ಕಾಗಿ ಐದು ವರ್ಷದ ಬಾಲಕಿಯ ಕೈಯ ತಿರುವಿದ್ದರಿಂದ ಕೈ ಮೂಳೆಯೇ ಮುರಿದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸಾಂತಾಕ್ಲಾಸ್‌ ವೇಷ ಧರಿಸುವಂತೆ ಹಿಂದೂ ಮಕ್ಕಳನ್ನು ಕೇಳಬೇಡಿ: ವಿಎಚ್‌ಪಿ
ದೇಶ

ಸಾಂತಾಕ್ಲಾಸ್‌ ವೇಷ ಧರಿಸುವಂತೆ ಹಿಂದೂ ಮಕ್ಕಳನ್ನು ಕೇಳಬೇಡಿ: ವಿಎಚ್‌ಪಿ

ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಸಾಂತಾಕ್ಲಾಸ್ ವೇಷ ಧರಿಸುವಂತೆ ಮತ್ತು ಅವರ ಪೋಷಕರ ಅನುಮತಿಯಿಲ್ಲದೆ ಕ್ರಿಸ್ಮಸ್ ಟ್ರೀ ತರುವಂತೆ ಸನಾತನ ಹಿಂದೂ ವಿದ್ಯಾರ್ಥಿಗಳನ್ನು ಕೇಳಬೇಡಿ ಎಂದು ವಿಶ್ವ ಹಿಂದೂ ಪರಿಷತ್ ಮಧ್ಯಪ್ರದೇಶದ ಶಾಲೆಗಳಿಗೆ ಕೇಳಿಕೊಂಡಿದೆ

ಪತ್ನಿ ಮೇಲೆ ಹಲ್ಲೆ, ಅತ್ಯಾಚಾರ ಆರೋಪ: ಮಧ್ಯಪ್ರದೇಶದ ಮಾಜಿ ಸಚಿವ ಉಮಾಂಗ್ ಸಿಂಘಾರ್ ವಿರುದ್ಧ ಪ್ರಕರಣ ದಾಖಲು
ದೇಶ

ಪತ್ನಿ ಮೇಲೆ ಹಲ್ಲೆ, ಅತ್ಯಾಚಾರ ಆರೋಪ: ಮಧ್ಯಪ್ರದೇಶದ ಮಾಜಿ ಸಚಿವ ಉಮಾಂಗ್ ಸಿಂಘಾರ್ ವಿರುದ್ಧ ಪ್ರಕರಣ ದಾಖಲು

ಮಾಜಿ ಸಚಿವ ಸಿಂಘಾರ್  ತನ್ನ ಅಧಿಕೃತ ನಿವಾಸ, ಭೋಪಾಲ್‌ನ ಮತ್ತೊಂದು ಮನೆ ಅಲ್ಲದೇ, ದೆಹಲಿಯ ಎನ್‌ಸಿಆರ್‌ ಫ್ಲಾಟ್ ನಲ್ಲಿ ಮದುವೆ ನೆಪದಲ್ಲಿ ತನ್ನೊಂದಿಗೆ ಲೈಂಗಿಕವಾಗಿ ಸಂಪರ್ಕ ನಡೆಸಿದ್ದು, ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.

ಮಧ್ಯಪ್ರದೇಶ: 56 ವರ್ಷದ ನೆರೆಯ ವ್ಯಕ್ತಿಯಿಂದ ಐದು ವರ್ಷದ ಕಿವುಡ ಮತ್ತು ಮೂಕ ಬಾಲಕಿ ಮೇಲೆ ಅತ್ಯಾಚಾರ
ದೇಶ

ಮಧ್ಯಪ್ರದೇಶ: 56 ವರ್ಷದ ನೆರೆಯ ವ್ಯಕ್ತಿಯಿಂದ ಐದು ವರ್ಷದ ಕಿವುಡ ಮತ್ತು ಮೂಕ ಬಾಲಕಿ ಮೇಲೆ ಅತ್ಯಾಚಾರ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಐದು ವರ್ಷದ ಕಿವುಡ ಮತ್ತು ಮೂಕ ದಲಿತ ಬಾಲಕಿ ಮೇಲೆ ಆಕೆಯ ನೆರೆಮನೆಯಲ್ಲಿ ವಾಸಿಸುತ್ತಿದ್ದ 56 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮಧ್ಯ ಪ್ರದೇಶ: ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ಸಾವು
ದೇಶ

ಮಧ್ಯ ಪ್ರದೇಶ: ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ಸಾವು

ಅಪಾಯದಲ್ಲಿದ್ದ ಪ್ರಯಾಣಿಕರನ್ನು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದ ರೈಲ್ವೇ ಸುರಕ್ಷತಾ ಪೊಲೀಸರೇ ಇಂದು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮದ್ಯ ಪ್ರದೇಶದಲ್ಲಿ ನಡೆದಿದೆ.