Bharat bandh

ಎಸ್'ಸಿ/ಎಸ್'ಟಿ ಕಾಯ್ದೆ ವಿವಾದ; ಭಾರತ್ ಬಂದ್ ಕರೆಗೆ ಪಂಜಾಬ್'ನಲ್ಲಿ ವ್ಯಾಪಕ ಬೆಂಬಲ
ದೇಶ

ಎಸ್'ಸಿ/ಎಸ್'ಟಿ ಕಾಯ್ದೆ ವಿವಾದ; ಭಾರತ್ ಬಂದ್ ಕರೆಗೆ ಪಂಜಾಬ್'ನಲ್ಲಿ ವ್ಯಾಪಕ ಬೆಂಬಲ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ಏ.2 ರಂದು ವಿವಿಧ ದಲಿತ ಸಮುದಾಯಗಳು ಭಾರತ್ ಬಂದ್'ಗೆ ಕರೆ ನೀಡಿದ್ದು, ಅತೀ ಹೆಚ್ಚು ಎಸ್'ಸಿಗಳ ಜನಸಂಖೆಯನ್ನು ಹೊಂದಿರುವ...

ಭಾರತ್ ಬಂದ್: ಮಧ್ಯ ಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಓರ್ವ ವ್ಯಕ್ತಿ ಸಾವು
ದೇಶ

ಭಾರತ್ ಬಂದ್: ಮಧ್ಯ ಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಓರ್ವ ವ್ಯಕ್ತಿ ಸಾವು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕುರಿತ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ದಲಿತ ಸಂಘಟನೆಗಳ...

ಎಸ್ ಸಿ, ಎಸ್ ಟಿ ದೌರ್ಜನ್ಯ ಕಾಯ್ದೆ ತೀರ್ಪನ್ನು ಪ್ರಶ್ನಿಸಿ ದಲಿತ ಸಂಘಟನೆಗಳಿಂದ ಭಾರತ್ ಬಂದ್
ದೇಶ

ಎಸ್ ಸಿ, ಎಸ್ ಟಿ ದೌರ್ಜನ್ಯ ಕಾಯ್ದೆ ತೀರ್ಪನ್ನು ಪ್ರಶ್ನಿಸಿ ದಲಿತ ಸಂಘಟನೆಗಳಿಂದ ಭಾರತ್ ಬಂದ್

ಎಸ್ ಸಿ, ಎಸ್ ಟಿ ದೌರ್ಜನ್ಯ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ದಲಿತ ಸಂಘಟನೆಗಳು ಏ.02 ರಂದು ಭಾರತ್ ಬಂದ್ ಗೆ ಕರೆ ನೀಡಿವೆ.

ಆಕ್ರೋಶ್ ದಿವಸ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ: ಸಾರಿಗೆ ಸೇವೆಯಲ್ಲಿ ವ್ಯತ್ಯಯವಿಲ್ಲ!
ರಾಜ್ಯ

ಆಕ್ರೋಶ್ ದಿವಸ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ: ಸಾರಿಗೆ ಸೇವೆಯಲ್ಲಿ ವ್ಯತ್ಯಯವಿಲ್ಲ!

ಕೇಂದ್ರ ಸರ್ಕಾರ ಘೋಷಿಸಿರುವ ನೋಟು ನಿಷೇಧ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಹಾಗೂ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತ್ ಬಂದ್ ಜನಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ.

ನೋಟು ನಿಷೇಧ ವಿರುದ್ಧ ಆಕ್ರೋಶ್ ದಿವಸ್; ಬಂದ್ ಇಲ್ಲ, ಜನ ಜೀವನ ಸಾಮಾನ್ಯ, ಎಂದಿನಂತೆ ವಾಣಿಜ್ಯ ವಹಿವಾಟು!
ಪ್ರಧಾನ ಸುದ್ದಿ

ನೋಟು ನಿಷೇಧ ವಿರುದ್ಧ ಆಕ್ರೋಶ್ ದಿವಸ್; ಬಂದ್ ಇಲ್ಲ, ಜನ ಜೀವನ ಸಾಮಾನ್ಯ, ಎಂದಿನಂತೆ ವಾಣಿಜ್ಯ ವಹಿವಾಟು!

ನೋಟು ನಿಷೇಧ ವಿರುದ್ಧ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಹಾಗೂ ಭಾರತ್ ಬಂದ್ ಗೆ ದೇಶದ ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಸಾಮಾನ್ಯದಂತಿದೆ.

ಭಾರತ್ ಬಂದ್ ಗೆ ಕಾಂಗ್ರೆಸ್ ಕರೆ ನೀಡಿಲ್ಲ, ಬಿಜೆಪಿಯಿಂದ ಜನತೆಗೆ ಸುಳ್ಳು ಮಾಹಿತಿ: ಕಾಂಗ್ರೆಸ್
ದೇಶ

ಭಾರತ್ ಬಂದ್ ಗೆ ಕಾಂಗ್ರೆಸ್ ಕರೆ ನೀಡಿಲ್ಲ, ಬಿಜೆಪಿಯಿಂದ ಜನತೆಗೆ ಸುಳ್ಳು ಮಾಹಿತಿ: ಕಾಂಗ್ರೆಸ್

ಕೇಂದ್ರ ಸರ್ಕಾರದ ನೋಟು ನಿಷೇಧ ವಿರೋಧಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆಯೇ ಹೊರತು ಭಾರತ್ ಬಂದ್ ಗೆ ಕರೆ ನೀಡಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ನೋಟು ನಿಷೇಧ ನಿರ್ಧಾರದಿಂದ ಭಾರತ ಸ್ತಬ್ಧ: ಮಾಯಾವತಿ
ದೇಶ

ನೋಟು ನಿಷೇಧ ನಿರ್ಧಾರದಿಂದ ಭಾರತ ಸ್ತಬ್ಧ: ಮಾಯಾವತಿ

ವಿರೋಧ ಪಕ್ಷಗಳು ಕರೆ ನೀಡಿರುವ 'ಭಾರತ್ ಬಂದ್'ಗೆ ನಮ್ಮ ಬೆಂಬಲವಿಲ್ಲ ಆದರೆ, ನೋಟಿನ ಮೇಲೆ ನಿಷೇಧ ಹೇರಿರುವ ರೀತಿಯ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು...

ನೋಟು ನಿಷೇಧ ವಿರೋಧಿಸಿ ಆಕ್ರೋಶ್ ದಿವಸ್; ಬಂದ್ ಇಲ್ಲ, ಕೇವಲ ಪ್ರತಿಭಟನೆ!
ಪ್ರಧಾನ ಸುದ್ದಿ

ನೋಟು ನಿಷೇಧ ವಿರೋಧಿಸಿ ಆಕ್ರೋಶ್ ದಿವಸ್; ಬಂದ್ ಇಲ್ಲ, ಕೇವಲ ಪ್ರತಿಭಟನೆ!

500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ವೇಳೆ ಬಹತೇಕ ಜನಜೀವನ ಸಾಮಾನ್ಯವಾಗಿರಲಿದ್ದು, ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗುತ್ತಿದೆ.

ನೋಟು ನಿಷೇಧ: ಪ್ರಧಾನಿ ಮೋದಿ-ಅರುಣ್ ಜೇಟ್ಲಿ ಮಹತ್ವದ ಚರ್ಚೆ, ವಿಪಕ್ಷಗಳಿಂದ ಬಂದ್ ಗೆ ಚಿಂತನೆ
ಪ್ರಧಾನ ಸುದ್ದಿ

ನೋಟು ನಿಷೇಧ: ಪ್ರಧಾನಿ ಮೋದಿ-ಅರುಣ್ ಜೇಟ್ಲಿ ಮಹತ್ವದ ಚರ್ಚೆ, ವಿಪಕ್ಷಗಳಿಂದ ಬಂದ್ ಗೆ ಚಿಂತನೆ

ಕೇಂದ್ರ ಸರ್ಕಾರದ ನೋಟು ನಿಷೇಧಕ್ಕೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಭೇಟಿ ಮಾಡಿದ್ದಾರೆ.