Benjamin Netanyahu

Watch | ಟ್ರಂಪ್‌-ನೆತನ್ಯಾಹು ಭೇಟಿ; 'ಗೋಲ್ಡನ್ ಪೇಜರ್' ಗಿಫ್ಟ್!
ವಿಡಿಯೋ

Watch | ಟ್ರಂಪ್‌-ನೆತನ್ಯಾಹು ಭೇಟಿ; 'ಗೋಲ್ಡನ್ ಪೇಜರ್' ಗಿಫ್ಟ್!

Watch | ಸಿರಿಯಾದಿಂದ ಅಸ್ಸಾದ್ ಪಲಾಯನ; 'ಐತಿಹಾಸಿಕ ದಿನ' ಎಂದ ಇಸ್ರೇಲ್ ಪ್ರಧಾನಿ
ವಿಡಿಯೋ

Watch | ಸಿರಿಯಾದಿಂದ ಅಸ್ಸಾದ್ ಪಲಾಯನ; 'ಐತಿಹಾಸಿಕ ದಿನ' ಎಂದ ಇಸ್ರೇಲ್ ಪ್ರಧಾನಿ

Assad: 'ಮಧ್ಯಪ್ರಾಚ್ಯಕ್ಕೆ ಇದು ಐತಿಹಾಸಿಕ ದಿನ.. ಇಸ್ರೇಲ್ ನಿಂದಲೇ ಅಸ್ಸಾದ್ ದುರಾಡಳಿತ ಅಂತ್ಯ'- ಪ್ರಧಾನಿ ನೆತನ್ಯಾಹು
ವಿದೇಶ

Assad: 'ಮಧ್ಯಪ್ರಾಚ್ಯಕ್ಕೆ ಇದು ಐತಿಹಾಸಿಕ ದಿನ.. ಇಸ್ರೇಲ್ ನಿಂದಲೇ ಅಸ್ಸಾದ್ ದುರಾಡಳಿತ ಅಂತ್ಯ'- ಪ್ರಧಾನಿ ನೆತನ್ಯಾಹು

ನೆರೆಯ ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತದ ಹಠಾತ್ ಪತನಕ್ಕೆ ಕಾರಣವಾದ ಘಟನೆಗಳ ಸರಪಳಿಯನ್ನು ಪ್ರಾರಂಭಿಸಿದ ಕೀರ್ತಿಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಮ್ಮದು ಎಂದು ಪ್ರತಿಪಾದಿಸಿದರು.

ಹಿಜ್ಬುಲ್ಲಾ ಜೊತೆ ಕದನವಿರಾಮ: ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಬಲ ಸಾಧ್ಯತೆ
ವಿದೇಶ

ಹಿಜ್ಬುಲ್ಲಾ ಜೊತೆ ಕದನವಿರಾಮ: ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಬಲ ಸಾಧ್ಯತೆ

ಪ್ರಧಾನಿ ನೆತನ್ಯಾಹು ಅವರು ನಿನ್ನೆ ತಮ್ಮ ಸಂಪುಟ ಸಚಿವರಿಗೆ ಕದನ ವಿರಾಮದ ಪ್ರಸ್ತಾಪವನ್ನು ಮಂಡಿಸುವುದಾಗಿ ಹೇಳಿದರು, ಅವರು ಅದರ ಮೇಲೆ ಮತ ಹಾಕುವ ನಿರೀಕ್ಷೆಯಿದೆ.

ನೆತನ್ಯಾಹು ಮತ್ತು ಗ್ಯಾಲಂಟ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ: ಬಂಧನ ವಾರಂಟ್‌ಗಳ ಮೌಲ್ಯವೆಷ್ಟು? (ಜಾಗತಿಕ ಜಗಲಿ)
ಅಂಕಣಗಳು

ನೆತನ್ಯಾಹು ಮತ್ತು ಗ್ಯಾಲಂಟ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ: ಬಂಧನ ವಾರಂಟ್‌ಗಳ ಮೌಲ್ಯವೆಷ್ಟು? (ಜಾಗತಿಕ ಜಗಲಿ)

ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಸ್ಥಾಪನೆಗೆ ಕಾರಣವಾದ ರೋಮ್ ಸ್ಟಾಚ್ಯುಟ್ ಎಂಬ ಒಪ್ಪಂದದ ಭಾಗವಾದ ದೇಶಗಳು ಈ ನ್ಯಾಯಾಲಯದೊಡನೆ ಸಹಕಾರ ನೀಡಬೇಕಾಗುತ್ತದೆ.

ಇಸ್ರೇಲ್ ಪ್ರಧಾನಿ ಹತ್ಯೆಗೆ ಮತ್ತೆ ಯತ್ನ: ನೆತನ್ಯಾಹು ನಿವಾಸದ ಮೇಲೆ ಬಾಂಬ್‌ ದಾಳಿ..!
ವಿದೇಶ

ಇಸ್ರೇಲ್ ಪ್ರಧಾನಿ ಹತ್ಯೆಗೆ ಮತ್ತೆ ಯತ್ನ: ನೆತನ್ಯಾಹು ನಿವಾಸದ ಮೇಲೆ ಬಾಂಬ್‌ ದಾಳಿ..!

ಈ ಸಂಬಂಧ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್‌, ಎಲ್ಲ ಮಿತಿಗಳನ್ನು ಮೀರಿದ ಕೃತ್ಯವಿದು. ಇದನ್ನು ಸಹಿಸಲಾಗದು ಎಂದು ಹೇಳಿದ್ದಾರೆ.

ಲೆಬನಾನ್ ಮೇಲೆ ಪೇಜರ್ ದಾಳಿಗೆ ಆದೇಶ ನೀಡಿದ್ದೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ವಿದೇಶ

ಲೆಬನಾನ್ ಮೇಲೆ ಪೇಜರ್ ದಾಳಿಗೆ ಆದೇಶ ನೀಡಿದ್ದೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ನೆತನ್ಯಾಹು ಅವರು ಲೆಬನಾನ್‌ನಲ್ಲಿ ಪೇಜರ್ ಕಾರ್ಯಾಚರಣೆಗೆ ಸೂಚನೆ ನೀಡಿದರು ಎಂದು ದೃಢಪಡಿಸಿದ್ದಾರೆ ಎಂದು ಅವರ ವಕ್ತಾರ ಒಮರ್ ದೋಸ್ತ್ರಿ ಅವರು ದಾಳಿಯ ಬಗ್ಗೆ ಪತ್ರಕರ್ತರಿಗೆ ತಿಳಿಸಿದರು.

'ನಮ್ಮ ನಡುವಿನ ನಂಬಿಕೆ ಕೊನೆಗೊಂಡಿದೆ': ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್‌ ವಜಾಗೊಳಿಸಿದ ನೆತನ್ಯಾಹು; ಜನರಿಂದ ಪ್ರತಿಭಟನೆ!
ವಿದೇಶ

'ನಮ್ಮ ನಡುವಿನ ನಂಬಿಕೆ ಕೊನೆಗೊಂಡಿದೆ': ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್‌ ವಜಾಗೊಳಿಸಿದ ನೆತನ್ಯಾಹು; ಜನರಿಂದ ಪ್ರತಿಭಟನೆ!

ಗ್ಯಾಲಂಟ್ ಕ್ಯಾಬಿನೆಟ್ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಯೋವ್ ಗ್ಯಾಲಂಟ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ವೀಡಿಯೊ ಸಂದೇಶದ ಮೂಲಕ ನೆತನ್ಯಾಹು ತಿಳಿಸಿದರು. ಯುದ್ಧದ ಆರಂಭದಲ್ಲಿ, ನಮ್ಮ ನಡುವೆ ನಂಬಿಕೆ ಇತ್ತು.

ನಮಗೆ ನೋವು ನೀಡಿದವರಿಗೆ ನಾವೂ ನೋವು ನೀಡುತ್ತೇವೆ: ನೆತನ್ಯಾಹು (ಜಾಗತಿಕ ಜಗಲಿ)
ಅಂಕಣಗಳು

ನಮಗೆ ನೋವು ನೀಡಿದವರಿಗೆ ನಾವೂ ನೋವು ನೀಡುತ್ತೇವೆ: ನೆತನ್ಯಾಹು (ಜಾಗತಿಕ ಜಗಲಿ)

ಇರಾನಿನ ವಾಯು ರಕ್ಷಣಾ ಕೇಂದ್ರ ಕಚೇರಿಯ ಪ್ರಕಾರ, ಇಸ್ರೇಲ್ ಟೆಹರಾನ್, ಇರಾನಿನ ಪಶ್ಚಿಮದ ಇಲಾಮ್ ಮತ್ತು ನೈಋತ್ಯ ಭಾಗದ ಖುಜೆಸ್ತಾನ್‌ಗಳಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ.