Benjamin Netanyahu

Watch | ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ!

ಬೆಂಜಮಿನ್ ನೆತನ್ಯಾಹುಗೆ prostate cancer: ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ; ಆರೋಗ್ಯವಾಗಿದ್ದೇನೆಂದ ಇಸ್ರೇಲ್ ಪ್ರಧಾನಿ
ನನಗೆ 1.5 ವರ್ಷಗಳ ಹಿಂದೆ ನನಗೆ ಪ್ರೋಸ್ಟೇಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. 2.5 ತಿಂಗಳ ಹಿಂದೆ, ವೈದ್ಯರು ಜೆರುಸಲೆಂ ಹಡಸ್ಸಾ ಆಸ್ಪತ್ರೆಯಲ್ಲಿ ಸಣ್ಣ ಗೆಡ್ಡೆ ಕಂಡು ಹಿಡಿದು ವಿಕಿರಣ ಚಿಕಿತ್ಸೆ ನೀಡಿದ್ದರು.

ಇರಾನ್ ಯುದ್ಧವನ್ನು ಅಮೆರಿಕದ ಮೂವರು ಅಧ್ಯಕ್ಷರು ತಿರಸ್ಕರಿಸಿದ್ದರು; ಇಸ್ರೇಲ್ ಪ್ರಧಾನಿ ಡೊನಾಲ್ಡ್ ಟ್ರಂಪ್ ಮನವೊಲಿಸಿದ್ದು ಹೇಗೆ?'
ಹಿಂದಿನ ಅಮೆರಿಕದ ಅಧ್ಯಕ್ಷರು 'ಶಾಂತಿಯುತ ಪ್ರಕ್ರಿಯೆಯ ಮೂಲಕ ಕಂಡುಕೊಳ್ಳುವ ಎಲ್ಲ ಪರಿಹಾರಗಳು ಮುಗಿದಿಲ್ಲ' ಎಂಬ ಕಾರಣಕ್ಕೆ ಇರಾನ್ ಜೊತೆ ಯುದ್ಧಕ್ಕೆ ಹೋಗಲು ಒಪ್ಪಲಿಲ್ಲ ಎಂದು ಅಮೆರಿಕದ ಮಾಜಿ ಅಧಿಕಾರಿ ಹೇಳಿದರು.

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'
ಶಾಂತಿ ಸಭೆಯ ಮಧ್ಯೆ ಬೆಂಜಮಿನ್ ನೆತನ್ಯಾಹು ಅವರು ಕರೆ ಮಾಡಿದ ಕುರಿತು ವಾಷಿಂಗ್ಟನ್ ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು
'ಇರಾನ್ "ಪರಮಾಣು ಶಸ್ತ್ರಾಸ್ತ್ರವನ್ನು ಸಾಧಿಸಲು ಬಹಳ ಹತ್ತಿರದಲ್ಲಿದೆ" ಮತ್ತು ಸಾವಿರಾರು ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆಯುತ್ತಿದ್ದ ಕಾರಣ ಫೆಬ್ರವರಿಯಲ್ಲಿ ಇಸ್ರೇಲ್ ಜೊತೆ ಯುದ್ಧ ಮಾಡಲು ನಿರ್ಧರಿಸಿತು..

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!
ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆ ನಡೆಸುತ್ತಿದ್ದು, ಯಾವುದೇ ಒಪ್ಪಂದಕ್ಕೆ ಬಾರದ ಹಿನ್ನೆಲೆಯಲ್ಲಿ ಇಂದು ಮಾತುಕತೆ ಮುಂದುವರಿಯಲಿದೆ.

ಬೆಂಜಮಿನ್ ನೆತನ್ಯಾಹು ಎಚ್ಚರಿಕೆ: ಇಸ್ರೇಲ್ 'ದುಷ್ಟ' ಎಂದು ಕರೆದಿದ್ದ ಪೋಸ್ಟ್ ಅಳಿಸಿದ ಪಾಕಿಸ್ತಾನದ ಖವಾಜಾ ಆಸಿಫ್!
'ಯುರೋಪಿಯನ್ ಯಹೂದಿಗಳನ್ನು ತೊಡೆದುಹಾಕಲು ಪ್ಯಾಲೆಸ್ಟೀನ್ ಭೂಮಿಯಲ್ಲಿ ಅದರ ಅಸ್ತಿತ್ವಕ್ಕೆ ಬೆದರಿಕೆ ಸೃಷ್ಟಿಸಿದ ಜನರನ್ನು ನರಕದಲ್ಲಿ ಸುಡಬೇಕೆಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ' ಎಂದು ಆಸಿಫ್ ಹೇಳಿದ್ದರು.
'ಎಲ್ಲದಕ್ಕೂ ಸಿದ್ಧವಾಗಿಯೇ ಇದ್ದೇವೆ', Lebanon ನಲ್ಲಿ ಶಾಂತಿ ಸ್ಥಾಪನೆ ಆಗೋವರ್ಗೂ ಅಮೆರಿಕ ಜೊತೆ ಮಾತುಕತೆ ಇಲ್ಲ: Iran ಎಚ್ಚರಿಕೆ
ವಾಷಿಂಗ್ಟನ್‌ನೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು ಇರಾನಿನ ನಿಯೋಗ ಇಸ್ಲಾಮಾಬಾದ್‌ಗೆ ಆಗಮಿಸಿದೆ ಎಂದು ಹೇಳಲಾದ ವಾಲ್ ಸ್ಟ್ರೀಟ್ ಜರ್ನಲ್ ವರದಿಗೆ ಪ್ರತಿಕ್ರಿಯೆಯಾಗಿ ಇರಾನ್ ನಿಂದ ಈ ಹೇಳಿಕೆ ಬಂದಿದೆ.

ಕೊನೆಗೂ ಕದನ ವಿರಾಮ ಒಪ್ಪಿದ Iran: 'ವಿಶ್ವ ಶಾಂತಿಗೆ ದೊಡ್ಡ ದಿನ' ಎಂದು Donald Trump ಶ್ಲಾಘನೆ; ಅಮೆರಿಕ ನೆರವು ಘೋಷಣೆ!
ಅತ್ತ ಇರಾನ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುತ್ತಲೇ ಇತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ನಡೆಯನ್ನು ಸ್ವಾಗತಿಸಿದ್ದಾರೆ.

