Bengaluru police

ಬೆಂಗಳೂರು: ಮನೆ, ಸರಗಳ್ಳತನದಲ್ಲಿ ಭಾಗಿಯಾಗಿದ್ದ ಅಂತರಾಜ್ಯ ದರೋಡೆಕೋರರ ಗ್ಯಾಂಗ್ ಸೆರೆ
ನಗರದ ವಿವಿಧ ಠಾಣೆಗಳ 20 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರಾಜ್ಯ ಕಳ್ಳರನ್ನು ಬಂಧಿಸಿ, 600 ಗ್ರಾಂ ತೂಕದ ಚಿನ್ನದ ಒಡವೆ ಹಾಗೂ ಒಂದು ಡ್ಯೂಕ್ ಬೈಕ್ ....

ಬೆಂಗಳೂರು: ಗೌರವ ಕೊಟ್ಟು ಮಾತಾಡಿಲ್ಲವೆಂದು ಸಹೋದ್ಯೋಗಿಯನ್ನೇ ಕೊಂದ!
'ತನಗೆ ಗೌರವ ಕೊಡಲಿಲ್ಲ' ಎಂಬ ಕಾರಣದಿಂದ ಸಹೋದ್ಯೋಗಿಯೊಬ್ಬನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಮಹಾಲಕ್ಷ್ಮಿಪುರಂ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಹಾಡಹಗಲೇ 3 ವರ್ಷದ ಬಾಲಕಿ ಅಪಹರಣ, ಕಾರಣ ಇನ್ನೂ ನಿಗೂಢ
ಮೂರು ವರ್ಷದ ಬಾಲಕಿಯೊಬ್ಬಳು ಚಾಕಲೇಟ್ ತರುವುದಕ್ಕೆಂದು ಮನೆಯ ಸಮೀಪದ ಅಂಗಡಿಗೆ ತೆರಳಿದ್ದಾಗ ದ್ವಿಚಕ್ರ ವಾಹನ ದಲ್ಲಿ ಆಗಮಿಸಿದ ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಂಗಳೂರು ಸಂಪಿಗೆಹಳ್ಳಿ ಎಸ್.ಆರ್.ಕೆ ನಗರದಲ್ಲಿ ನಡೆದಿದೆ.

ಮಾಜಿ ಪ್ರೇಮಿಯಿಂದ ಖಾಸಗಿ ಚಿತ್ರಗಳ ಬಹಿರಂಗ ಬೆದರಿಕೆ, ನವದಂಪತಿಗಳಿಂದ ದೂರು ದಾಖಲು
ಸೀಮಾ (ಹೆಸರು ಬದಲಾಯಿಸಲಾಗಿದೆ) 23 ವರ್ಷದ ಐಟಿ ವೃತ್ತಿಪರ ಮಹಿಳೆ. ಇತ್ತೀಚೆಗೆ ತಾನು ವಿವಾಹವಾಗಿದ್ದು ಪತಿಯೊಡನೆ ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಳು. ಆದರೆ ತನ್ನ ಮಾಜಿ ಪ್ರೇಮಿಯೊಬ್ಬ....

ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಪೋಲೀಸರ ವಿರುದ್ಧವೇ ಲೈಂಗಿಕ ಕಿರುಕುಳದ ಕಟ್ಟುಕಥೆ ಹೆಣೆದಳು!
ಯುವತಿಯೊಬ್ಬಳು ತನ್ನ ಮೇಲೆ ಪೊಲೀಸರೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಅವರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ ನನ್ನ ಕಾಲನ್ನು ಮುರಿದಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡು....

ಬೆಂಗಳೂರು: ರಕ್ತದಾನ ಮಾಡಿ ಶಿಕ್ಷಕಿಯ ಜೀವವುಳಿಸಿದ್ದ ಪೋಲೀಸ್ ಅಧಿಕಾರಿಗೆ ಸನ್ಮಾನ
ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಗಿರಿನಗರ ಠಾಣೆ ಇನ್ಸ್ ಪೆಕ್ಟರ್ ಸಿಎ ಸಿದ್ದಲಿಂಗಯ್ಯ ಅವರನ್ನು ನಗರದ ಪೋಲಿಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಸನ್ಮಾನಿಸಿ ಗೌರವಿಸಿದ್ದಾರೆ.

ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ! ಕಾರ್ಗತ್ತಲ ರಾತ್ರಿಯಲ್ಲಿ ರೌಡಿ ಶೀಟರ್ ಬರ್ಬರ ಕೊಲೆ, ಮತ್ತೆ ಮೊಳಗಿದ ಪೋಲೀಸರ ಗುಂಡಿನ ಸದ್ದು
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಚ್ಚು ಲಾಂಗುಗಳು ಸದ್ದು ಮಾಡಿದೆ. ಬೆಂಗಲೂರು ಹೊರವಲಯದ ಹೊರಮಾವು ಸಮೀಪ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

1 ವಾರವಾದ್ರೂ ಗಂಡ ಮನೆಗೆ ಬಂದಿಲ್ಲ; ಹುಡುಕಿ ಕೊಡ್ತೀರಾ, ಇಲ್ಲ ಆತ್ಮಹತ್ಯೆ ಮಾಡಿಕೊಳ್ಳ: ಪೊಲೀಸರಿಗೆ ಮಹಿಳೆ ಬೆದರಿಕೆ
ನನ್ನ ಪತಿ ಮನೆಗೆ ಬಾರದೆ 1 ವಾರವಾಯ್ತು, ಹುಡುಕಿ ಕೊಡುವಂತೆ ಎಷ್ಟು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ನನ್ನ ತಾಳ್ಮೆ ನಶಿಸಿದೆ. ನನ್ನ ಗಂಡನನ್ನು ಹುಡುಕಿ...

ಲೇಡಿ ಡಾನ್ ಯಶಸ್ವಿನಿ ಗೌಡ ಮೇಲೆ ಗೂಂಡಾ ಕಾಯಿದೆ ಜಾರಿಗೆ ಪೊಲೀಸರ ಚಿಂತನೆ!
: ರೌಡಿ ಶೀಟರ್ ಲೇಡಿ ಡಾನ್ ಯಶಸ್ವಿನಿ ಗೌಡ ವಿರುದ್ಧ ಗೂಂಡಾ ಕಾಯಿದೆ ದಾಖಲಿಸಿಲು ಬೆಂಗಳೂರು ನಗರ ಪೊಲೀಸರು ಚಿಂತನೆ ನಡೆಸಿದ್ದಾರೆ,...

