Beijing

ವಿಜ್ಞಾನಿಗಳಿಗೇ ಶಾಕ್; ಸುರಕ್ಷಿತ ಸ್ಯಾಂಡ್ಬಾಕ್ಸ್ನಿಂದ ಎಸ್ಕೇಪ್ ಆದ ಚೀನಾದ ಅತ್ಯಂತ ಶಕ್ತಿಶಾಲಿ AI ಮಾದರಿ: ವರದಿ
ಚೀನಾದ ಮೂನ್ಶಾಟ್ ಎಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ಮಾದರಿ ಕಿಮಿ ಕೆ3, ಸೈಬರ್ ಸುರಕ್ಷತಾ ಮೌಲ್ಯಮಾಪನದ ವೇಳೆ ಸುರಕ್ಷಿತ ಪರೀಕ್ಷಾ ಪರಿಸರದಿಂದ ಹೊರಬಂದು ಇಂಟರ್ನೆಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ

ಬೀಜಿಂಗ್: 108 ಅಂತಸ್ತಿನ ಗಗನ ಚುಂಬಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ಲಘು ವಿಮಾನ, ಪೈಲಟ್ ಸಾವು,13 ಮಂದಿಗೆ ಗಾಯ! Video
ಸದಾ ವ್ಯಾಪಾರ ಚಟುವಟಿಕೆಗಳಿಂದ ಗಿಜಿ ಗುಡುವ ಚಾಯಾಂಗ್ ಜಿಲ್ಲೆಯ ಪೂರ್ವ ಮೂರನೇ ರಿಂಗ್ ರಸ್ತೆಯ ಬಳಿಯ ಗಗನಚುಂಬಿ ಕಟ್ಟಡಕ್ಕೆ ಶುಕ್ರವಾರ ಸಂಜೆ 5:55 ಕ್ಕೆ ಎರಡು ಆಸನಗಳ ಲಘು ಕ್ರೀಡಾ ವಿಮಾನ ಡಿಕ್ಕಿ ಹೊಡೆದು ಸಾವುನೋವುಗಳಿಗೆ ಕಾರಣವಾಯಿತು.

ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ಯುದ್ಧಕ್ಕೆ ವಿರೋಧ; Hormuz ಬಂದ್ ಮಾಡಿದ್ರೆ ಜಾಗತಿಕ ವ್ಯಾಪಾರಕ್ಕೆ ಮಾರಕ: ಪುಟಿನ್-ಕ್ಸಿ ಜಂಟಿ ಹೇಳಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದ ಬಳಿಕ ಚೀನಾಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು.

Video: ಲೈವ್ ಸ್ಟ್ರೀಮಿಂಗ್ ವೇಳೆ ಕೈ ಕೊಟ್ಟ Filter, ಸೌಂದರ್ಯ ಬಟಾ ಬಯಲು..; 1.4 ಲಕ್ಷ ಫಾಲೋವರ್ಸ್ ಕಳೆದುಕೊಂಡ Insta ಸುಂದರಿ!
ಲೈವ್ ಸ್ಟ್ರೀಮಿಂಗ್ ವೇಳೆ ಬ್ಯೂಟಿ ಫಿಲ್ಟರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಈ ವೇಳೆ ಆಕೆಯ ನೈಜ ಸೌಂದರ್ಯ ಬಯಲಾಗಿದೆ.

ಚೀನಾ ರೈಲಿನ ವಿಶ್ವದಾಖಲೆ: ಕೇವಲ 2 ಸೆಕೆಂಡ್ ನಲ್ಲಿ 700 Kmph ವೇಗ! Video
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯವು ವಿಶ್ವದ ಅತ್ಯಂತ ವೇಗದ ಮ್ಯಾಗ್ಲೆವ್ ರೈಲನ್ನು ನಿರ್ಮಿಸಿದ್ದು, ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಇದು ಹೊಂದಿದೆ.

ಬ್ರಹ್ಮೋಸ್, S-400 ಗೂ ಠಕ್ಕರ್? ಚೀನಾ ಸೇನೆ ಬತ್ತಳಿಕೆಯಲ್ಲಿರುವ ಐದು ಭಯಾನಕ, ವಿಧ್ವಂಸಕ ಶಸ್ತ್ರಾಸ್ತ್ರಗಳು ಇವು!
ಇದೇ ಮೊದಲ ಬಾರಿಗೆ ಜೆಟ್ ಫೈಟರ್ಗಳು, ಕ್ಷಿಪಣಿಗಳು ಮತ್ತು ಇತ್ತೀಚಿನ ಎಲೆಕ್ಟ್ರಾನಿಕ್ ಯುದ್ಧ ಯಂತ್ರಾಂಶ ಸೇರಿದಂತೆ ತನ್ನ ಕೆಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ವಿಶ್ವದ ಎದುರು ಅನಾವರಣಗೊಳಿಸಿದೆ.

SCO Summit 2025: ಬೀಜಿಂಗ್, ಮಾಸ್ಕೋ ಮತ್ತು ವಾಷಿಂಗ್ಟನ್ ನಡುವೆ ಭಾರತದ ಜಾಗರೂಕ ನಡೆ (ಜಾಗತಿಕ ಜಗಲಿ)
ರಷ್ಯಾ–ಉಕ್ರೇನ್ ಯುದ್ಧ, ಇಸ್ರೇಲ್ - ಗಾಜಾ ಕದನ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸುತ್ತಿರುವ ವ್ಯಾಪಾರ ಸುಂಕಗಳು ಜಾಗತಿಕ ವ್ಯಾಪಾರವನ್ನೇ ಅಸ್ತವ್ಯಸ್ತಗೊಳಿಸಿವೆ.

ಚೀನಾದಲ್ಲಿ ಸರ್ವಾಧಿಕಾರಿ Kim Jong-un ಮುಟ್ಟಿದ ಎಲ್ಲ ವಸ್ತುಗಳ ಸ್ವಚ್ಛಗೊಳಿಸಿದ ಸಿಬ್ಬಂದಿ; ಕಾರಣ ಏನು? Video
ಎರಡನೇ ಮಹಾಯುದ್ಧದ ವಿಕ್ಟರಿ ಪರೇಡ್ ಕಾರ್ಯಕ್ರಮದಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಕ್ತಿ ಪ್ರದರ್ಶನ ನಡೆಸಿದ್ದರು.

ಅಂತಾರಾಷ್ಟ್ರೀಯ ವೇದಿಕೆಯಲ್ಲೇ ಪಾಕಿಸ್ತಾನ ಪ್ರಧಾನಿ Shehbaz Sharif ಮುಜುಗರ; ಸೊಪ್ಪು ಹಾಕದ Putin, Xi Jinping! Video
Tianjin ನಲ್ಲಿ ನಡೆಯುತ್ತಿರುವ ಎಸ್ಸಿಒ ನಾಯಕರ ಗ್ರೂಪ್ ಫೋಟೋ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲ ನಾಯಕರೂ ಪೋಸ್ ನೀಡಿದ್ದರು.

