Beef

ಬಿಜೆಪಿಯ ಬೀಫ್ ವಿರೋಧಿ ಪ್ರಚಾರಕ ಮಾಂಸ ರಫ್ತು ಸಂಸ್ಥೆಯ ಮಾಲೀಕನಾಗಿದ್ದ!
ಪ್ರಧಾನ ಸುದ್ದಿ

ಬಿಜೆಪಿಯ ಬೀಫ್ ವಿರೋಧಿ ಪ್ರಚಾರಕ ಮಾಂಸ ರಫ್ತು ಸಂಸ್ಥೆಯ ಮಾಲೀಕನಾಗಿದ್ದ!

ಬೀಫ್ ವಿರೋಧಿ ಪ್ರಚಾರಕ ಹಾಗು ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ಹಲಾಲ್ ಮಾಂಸ ಸಂಸ್ಕರಣ ಸಂಸ್ಥೆಯ ಮಾಲಿಕನಾಗಿದ್ದೆ ಎಂದು ದ ಹಿಂದು ಪತ್ರಿಕೆಗೆ ಹೇಳಿಕೊಂಡಿದ್ದಾರೆ.

ಋಷಿ, ಮುನಿಗಳಿಂದಲೂ ಗೋ ಮಾಂಸ ಸೇವನೆ: ಆರ್‌ಜೆಡಿ ಮುಖಂಡ ರಘುವಂಶ್
ದೇಶ

ಋಷಿ, ಮುನಿಗಳಿಂದಲೂ ಗೋ ಮಾಂಸ ಸೇವನೆ: ಆರ್‌ಜೆಡಿ ಮುಖಂಡ ರಘುವಂಶ್

ಗೋ ಮಾಂಸ ಸೇವನೆ ಕುರಿತಂತೆ ರಾಜಕೀಯ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದ್ದು, ಈ ಮಧ್ಯೆ ಆರ್‌ಜೆಡಿ ಮುಖಂಡ...

ಗೋ ಭಕ್ಷಣಾ ಆಯೋಗ ರಚಿಸಲಿ
ರಾಜಕೀಯ

ಗೋ ಭಕ್ಷಣಾ ಆಯೋಗ ರಚಿಸಲಿ

ಗೋ ಸೇವಾ ಆಯೋಗವನ್ನು ರದ್ದು ಮಾಡಿರುವ ರಾಜ್ಯ ಸರ್ಕಾರವು ಗೋ ಭಕ್ಷಣಾ ಆಯೋಗ ರಚಿಸಲಿ. ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್...

ಶಾಸಕರ ಗೂಂಡಾಗಿರಿ; ಬೀಫ್ ಪಾರ್ಟಿ ಮಾಡಿದ್ದಕ್ಕೆ ಪಕ್ಷೇತರ ಶಾಸಕನನ್ನು ಥಳಿಸಿದ ಬಿಜೆಪಿ ಶಾಸಕರು
ಪ್ರಧಾನ ಸುದ್ದಿ

ಶಾಸಕರ ಗೂಂಡಾಗಿರಿ; ಬೀಫ್ ಪಾರ್ಟಿ ಮಾಡಿದ್ದಕ್ಕೆ ಪಕ್ಷೇತರ ಶಾಸಕನನ್ನು ಥಳಿಸಿದ ಬಿಜೆಪಿ ಶಾಸಕರು

ಬೀಫ್ ಔತಣಕೂಟವನ್ನು ಆಯೋಜಿಸಿದ್ದಕ್ಕೆ ಜಮ್ಮು ಕಾಶ್ಮೀರದ ಪಕ್ಷೇತರ ಶಾಸಕ, ಎಂಜಿನಿಯರ್ ರಶೀದ್ ಅವರಿಗೆ ವಿಧಾನಸಭೆಯಲ್ಲೇ ಬಿಜೆಪಿ ಶಾಸಕರು ಥಳಿಸಿದ ಘಟನೆ ನಡೆದಿದೆ.

ಇಷ್ಟ ಇರೋರು ಗೋ ಮಾಂಸ ತಿನ್ನಲಿ, ಹೊಡೆದಾಟ, ಗಲಾಟೆ ಸರಿಯಲ್ಲ: ದೇವೇಗೌಡ
ಜಿಲ್ಲಾ ಸುದ್ದಿ

ಇಷ್ಟ ಇರೋರು ಗೋ ಮಾಂಸ ತಿನ್ನಲಿ, ಹೊಡೆದಾಟ, ಗಲಾಟೆ ಸರಿಯಲ್ಲ: ದೇವೇಗೌಡ

ಅವರವರ ಆಹಾರ ಪದ್ಧತಿ ಅವರಿಗೆ ಸಂಬಂಧಪಟ್ಟ ವಿಷಯ. ಈ ವಿಚಾರದಲ್ಲಿ ಚರ್ಚೆ, ಹೊಡೆದಾಟ, ಗಲಾಟೆ ಸರಿಯಲ್ಲ. ಗೋ ಮಾಂಸ ತಿನ್ನೋರು ತಿನ್ನಲಿ, ಬೇಡ ಅನ್ನೋಕೆ ನಾವ್ಯಾರು?...

ದಾದ್ರಿ ವರದಿಯಲ್ಲಿ ಬೀಫ್ ಕಾಣಿಸ್ತಿಲ್ಲ!
ದೇಶ

ದಾದ್ರಿ ವರದಿಯಲ್ಲಿ ಬೀಫ್ ಕಾಣಿಸ್ತಿಲ್ಲ!

ದಾದ್ರಿಯಲ್ಲಿ ನಡೆದ ಹತ್ಯೆಯ ಕುರಿತು ಉತ್ತರಪ್ರದೇಶ ಸರ್ಕಾರವು ಮಂಗಳವಾರ ಕೇಂದ್ರ ಸರ್ಕಾರಕ್ಕೆ ವರದಿ ಒಪ್ಪಿಸಿದೆ...

ದಾದ್ರಿ ಹತ್ಯೆ ಪ್ರಕರಣ: ಯುಪಿ ಸರ್ಕಾರ ನೀಡಿದ ವರದಿಯಲ್ಲಿ ಗೋಮಾಂಸದ ಪ್ರಸ್ತಾಪವಿಲ್ಲ
ದೇಶ

ದಾದ್ರಿ ಹತ್ಯೆ ಪ್ರಕರಣ: ಯುಪಿ ಸರ್ಕಾರ ನೀಡಿದ ವರದಿಯಲ್ಲಿ ಗೋಮಾಂಸದ ಪ್ರಸ್ತಾಪವಿಲ್ಲ

ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ವರದಿಯಲ್ಲಿ...

ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ?
ದೇಶ

ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ?

ಗೋಮಾಂಸ ಭಕ್ಷಿಸಿದ್ದಾರೆ ಎಂಬ ಶಂಕೆ ಮೇರೆಗೆ ದಾದ್ರಿಯಲ್ಲಿ ನಡೆದ ಹತ್ಯೆಯ ಬೆನ್ನಲ್ಲೇ ಗೋಮಾಂಸ ನಿಷೇಧದ ದನಿಯೂ ಏರತೊಡಗಿದೆ. ಕೇರಳದಲ್ಲಿ...

ದಾದ್ರಿ ಪ್ರಕರಣ: ಹಿಂದೂ ಗೆಳೆಯನಿಗೆ ಕೊನೆಯ ಕರೆ ಮಾಡಿದ್ದ ಅಖ್ಲಾಕ್
ದೇಶ

ದಾದ್ರಿ ಪ್ರಕರಣ: ಹಿಂದೂ ಗೆಳೆಯನಿಗೆ ಕೊನೆಯ ಕರೆ ಮಾಡಿದ್ದ ಅಖ್ಲಾಕ್

ಗುಂಪೊಂದು ಮನೆಯೊಳಗೆ ನುಗ್ಗಿ ದಾಂದಲೆ ನಡೆಸುವಾಗ ದಾದ್ರಿಯ ಬಿಸಡಾಗಾಂವ್ ನಿವಾಸ್ ಮೊಹಮ್ಮದ್ ಅಖ್ಲಾಕ್ ತನ್ನ...