BDA

BDA: ಕಾರ್ನರ್ ಸೈಟ್ ಗಳು ಸೋಲ್ಡ್ ಔಟ್; HSR Layout ಸೆಕ್ಟರ್ 3ಕ್ಕೆ ಗರಿಷ್ಠ ಮೊತ್ತದ ಬಿಡ್!
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ನಿವೇಶನಗಳಿಗೆ ಭಾರಿ ಬೇಡಿಕೆ ಬರುತ್ತಿದ್ದು, ಪ್ರಮುಖವಾಗಿ ಕಾರ್ನರ್ ಸೈಟ್ ಗಳಿಗೆ ಬೇಡಿಕೆ ಹೆಚ್ಚಿದೆ.

ಬಿಡಿಎ ನಿವೇಶನಕ್ಕಾಗಿ 72 ಕೋಟಿ ರೂ. ಬಿಡ್ ಮಾಡಿದ್ದ ಇಂಜಿನಿಯರ್ ಈಗ 4 ಲಕ್ಷ ರೂ. ಠೇವಣಿಗಾಗಿ ಪರದಾಟ!
ಎರಡು ವರ್ಷಗಳ ಹಿಂದೆ ಸೈಟ್‌ನ ಮಾರುಕಟ್ಟೆ ಮೌಲ್ಯವು ಕೇವಲ 6 ಕೋಟಿ ರೂ.ಗಳಾಗಿದ್ದು, ಅದರ ನಿಜವಾದ ಮೌಲ್ಯಕ್ಕಿಂತ ಶೇ. 1,270 ರಷ್ಟು ಹೆಚ್ಚು ಬಿಡ್ ಆಗಿತ್ತು ಮತ್ತು ಇದು ಬಿಡಿಎ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ಬಿಡ್ ಆಗಿತ್ತು.

ಬಿಡಿಎ ಸೈಟ್ ಪಡೆದವರ ಸಮಸ್ಯೆ ಬಗೆಹರಿಸಿ, ಪರ್ಯಾಯ ನಿವೇಶನ ಹಂಚಿಕೆ ಮಾಡಿ: ಸುರೇಶ್ ಕುಮಾರ್
ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್ ಅವರು, ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ನಾಗರಿಕರಿಂದ ಅರ್ಜಿ ಆಹ್ವಾನಿಸಲು ಬಿಡಿಎ ಸಿದ್ಧತೆ ನಡೆಸಿದೆ.

ಸರಿಯಾಗಿ ತೆರಿಗೆ ಸಂಗ್ರಹಿಸದೆ ಬಿಡಿಎಗೆ 3,500 ಕೋಟಿ ರೂಪಾಯಿ ನಷ್ಟ: ಸಿಎಜಿ ವರದಿ
ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷಕ್ಕೆ ಇಲಾಖೆ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ಸಿಎಜಿ ಆಡಿಟ್ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಫೇಕ್ 'ಗ್ಯಾರಂಟಿ' ನೀಡಿತ್ತಾ ಕೀನ್ಯಾ ಮೂಲದ Astrum ಸಂಸ್ಥೆ?: ಟೆಂಡರ್ ರದ್ದು ಮಾಡಿದ BDA!
27,000 ಕೋಟಿ ರೂ.ಗಳ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಪಶ್ಚಿಮ ಬಂಗಾಳದಲ್ಲಿ ಶಾಖೆ ಹೊಂದಿರುವ ಕೀನ್ಯಾ ಮೂಲದ ಮೂಲಸೌಕರ್ಯ ಸಂಸ್ಥೆ ಆಸ್ಟ್ರಮ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಏಕೈಕ ಬಿಡ್ಡರ್ ಆಗಿತ್ತು.

ಪೆರಿಫೆರಲ್ ರಿಂಗ್ ರಸ್ತೆಯುದ್ದಕ್ಕೂ ಆರು ಹೊಸ ಲೇಔಟ್ ಅಭಿವೃದ್ಧಿಗೆ BDA ಯೋಜನೆ; 50,000 ನಿವೇಶನ ಸೃಷ್ಟಿ!
27,000 ಕೋಟಿ ರೂ. ವೆಚ್ಚದ ಪೆರಿಫೆರಲ್ ರಿಂಗ್ ರಸ್ತೆ ಎಂಟು ಪಥಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದ್ದು, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲ್ಲೂಕುಗಳ ಮೂಲಕ ಸಾಗುತ್ತದೆ.

BDA Sites: 149 ಮೂಲೆ ನಿವೇಶನ ಇ-ಹರಾಜು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.

ಬೆಂಗಳೂರು: ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ!
ಅನಧಿಕೃತ ಬಡಾವಣೆಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆರಂಭಿಸಿದೆ.

ಬೆಂಗಳೂರು: ಡಾ.ಶಿವರಾಮ ಕಾರಂತ ಲೇಔಟ್ ನಲ್ಲಿ ಮೊದಲ ಕಾರು ರೇಸಿಂಗ್ ಟ್ರ್ಯಾಕ್!
ಡಾ. ಶಿವರಾಮ ಕಾರಂತ ಲೇಔಟ್‌ನಲ್ಲಿ ಬೆಂಗಳೂರಿನ ಮೊದಲ ಮೋಟಾರ್‌ಸ್ಪೋರ್ಟ್ ರೇಸ್ ಟ್ರ್ಯಾಕ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. 2026ರಲ್ಲಿ ದೇವನಹಳ್ಳಿಯಲ್ಲಿ ಮತ್ತೊಂದು ರೇಸ್ ಟ್ರ್ಯಾಕ್ ಸಿದ್ಧಗೊಳ್ಳುವ ನಿರೀಕ್ಷೆಯಿದೆ.

