BDA

News headlines 01-06-2025 | ಸಿವಿಲ್ ಪ್ರಕ್ರಿಯಾ ಸಂಹಿತೆ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ; ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಶೀಘ್ರದಲ್ಲೇ ಕಠಿಣ ಕಾನೂನು-CM; ಸಕಾರಣವಿಲ್ಲದೆ ವಾಹನ ತಡೆಯುವಂತಿಲ್ಲ- DGP Saleem
ರಾಜ್ಯ

News headlines 01-06-2025 | ಸಿವಿಲ್ ಪ್ರಕ್ರಿಯಾ ಸಂಹಿತೆ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ; ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಶೀಘ್ರದಲ್ಲೇ ಕಠಿಣ ಕಾನೂನು-CM; ಸಕಾರಣವಿಲ್ಲದೆ ವಾಹನ ತಡೆಯುವಂತಿಲ್ಲ- DGP Saleem

BDA ಆಯುಕ್ತರಾಗಿ ಪಿ.ಮಣಿವಣ್ಣನ್ ಅಧಿಕಾರ ಸ್ವೀಕಾರ
ರಾಜ್ಯ

BDA ಆಯುಕ್ತರಾಗಿ ಪಿ.ಮಣಿವಣ್ಣನ್ ಅಧಿಕಾರ ಸ್ವೀಕಾರ

ಬಿಡಿಎ ಆಯುಕ್ತ ಎನ್‌.ಜಯರಾಮ್‌ ಅವರು ಶನಿವಾರ (ಮೇ 31) ವಯೋನಿವೃತ್ತಿಗೊಂಡಿದ್ದು, 1998 ರ ಬ್ಯಾಚ್ ಅಧಿಕಾರಿಯಾಗಿದ್ದ ಮಣಿವಣ್ಣನ್ ಬಿಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

BDA ಅಸಮರ್ಥತೆಯಿಂದ ಜನರಿಗೆ ಸಮಸ್ಯೆ, ಬೆಂಗಳೂರು ಅಭಿವೃದ್ಧಿ ಸಚಿವರಾದ ನಿಮಗೆ ಈ ಬಗ್ಗೆ ಸಂವೇದನೆ ಬೇಕಲ್ಲವೇ? ಡಿಕೆಶಿಗೆ ಸುರೇಶ್ ಕುಮಾರ್ ಪ್ರಶ್ನೆ
ರಾಜ್ಯ

BDA ಅಸಮರ್ಥತೆಯಿಂದ ಜನರಿಗೆ ಸಮಸ್ಯೆ, ಬೆಂಗಳೂರು ಅಭಿವೃದ್ಧಿ ಸಚಿವರಾದ ನಿಮಗೆ ಈ ಬಗ್ಗೆ ಸಂವೇದನೆ ಬೇಕಲ್ಲವೇ? ಡಿಕೆಶಿಗೆ ಸುರೇಶ್ ಕುಮಾರ್ ಪ್ರಶ್ನೆ

ಬಿಡಿಎ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ, ಭೂಮಾಲೀಕರು ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶೇ.40ರಷ್ಟು ನಿವೇಶನಗಳು ಖಾಲಿ ಉಳಿದಿದೆ.

ಕೆಜಿ ಲೇಔಟ್‌ನಲ್ಲಿ ಶೀಘ್ರವೇ ಮೂಲಭೂತ ಸೌಕರ್ಯ ಅಭಿವೃದ್ಧಿ: BDA ಭರವಸೆ
ರಾಜ್ಯ

ಕೆಜಿ ಲೇಔಟ್‌ನಲ್ಲಿ ಶೀಘ್ರವೇ ಮೂಲಭೂತ ಸೌಕರ್ಯ ಅಭಿವೃದ್ಧಿ: BDA ಭರವಸೆ

ಬಡಾವಣೆಯಲ್ಲಿ ಸುಮಾರು ಶೇ. 90 ರಷ್ಟು ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಉಳಿದ ಶೇ. 10 ರಷ್ಟು ಕೆಲಸವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ವಿವಾದಿತ ಭೂಮಿ ಮಾರಾಟ ಮಾಡಿದ BDA: ಮೂಲ ಭೂಮಾಲೀಕರ ಪರ ಕೋರ್ಟ್ ತೀರ್ಪು; ಅಡಕತ್ತರಿಯಲ್ಲಿ ಸಿಲುಕಿದ ನಿವಾಸಿಗಳು
ರಾಜ್ಯ

ವಿವಾದಿತ ಭೂಮಿ ಮಾರಾಟ ಮಾಡಿದ BDA: ಮೂಲ ಭೂಮಾಲೀಕರ ಪರ ಕೋರ್ಟ್ ತೀರ್ಪು; ಅಡಕತ್ತರಿಯಲ್ಲಿ ಸಿಲುಕಿದ ನಿವಾಸಿಗಳು

22 ವರ್ಷಗಳ ಹಿಂದೆ ಬಿಡಿಎ ಈ ಬಡಾವಣೆ ನಿರ್ಮಾಣ ಮಾಡಿತು. 2002 ರಲ್ಲಿ ಹಂಚಿಕೆ ಮಾಡಲಾಗಿದೆ. ಒಂಬತ್ತು ವರ್ಷಗಳ ಹಿಂದೆ ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

BDA ಎಕ್ಸಿಕ್ಯೂಟಿವ್ ಎಂಜಿನೀಯರ್ ಗೆ ಬೆದರಿಕೆ, ಬ್ಲ್ಯಾಕ್ ಮೇಲ್: ಇಬ್ಬರು ಪತ್ರಕರ್ತರ ವಿರುದ್ಧ ಎಫ್ಐಆರ್
ರಾಜ್ಯ

BDA ಎಕ್ಸಿಕ್ಯೂಟಿವ್ ಎಂಜಿನೀಯರ್ ಗೆ ಬೆದರಿಕೆ, ಬ್ಲ್ಯಾಕ್ ಮೇಲ್: ಇಬ್ಬರು ಪತ್ರಕರ್ತರ ವಿರುದ್ಧ ಎಫ್ಐಆರ್

ನವೆಂಬರ್ 2024 ರಲ್ಲಿ ಅಶೋಕ್ ಅವರಿಂದ 27 ಲಕ್ಷ ರು ಹಣಕ್ಕೆ ಇಬ್ಬರು ಬೇಡಿಕೆ ಇಟ್ಟಿದ್ದಾರೆ, ಒಂದು ವೇಳೆ ಹಣ ನೀಡಲು ವಿಫಲವಾದರೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

BDA ಅಕ್ರಮಗಳ ತನಿಖೆಗೆ ಸಮಿತಿ ರಚನೆ
ರಾಜ್ಯ

BDA ಅಕ್ರಮಗಳ ತನಿಖೆಗೆ ಸಮಿತಿ ರಚನೆ

ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಇನ್ನೂ 3 ತಿಂಗಳೊಳಗೆ ಡಾ ಕಾರಂತ್ ಲೇಔಟ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಿ: ಗುತ್ತಿಗೆದಾರರಿಗೆ BDA ಗಡುವು
ರಾಜ್ಯ

ಇನ್ನೂ 3 ತಿಂಗಳೊಳಗೆ ಡಾ ಕಾರಂತ್ ಲೇಔಟ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಿ: ಗುತ್ತಿಗೆದಾರರಿಗೆ BDA ಗಡುವು

ಡಾ. ಕಾರಂತ್ ಲೇಔಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಬಹುತೇಕ ಶೇಕ 85ರಷ್ಟು ಪೂರ್ಣಗೊಂಡಿದೆ. ಇತ್ತೀಚೆಗೆ, ಸುಪ್ರೀಂ ಕೋರ್ಟ್ ಬಿಡಿಎಗೆ ಸುಮಾರು 200 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಿತು.

ಎರಡು ಕ್ಲಬ್ ಹೌಸ್ ಗಳ ಸುಗಮ ನಿರ್ವಹಣೆ: ಬೌರಿಂಗ್ ಕ್ಲಬ್ ಗೆ ವಹಿಸಲು BDA ಮುಂದು
ರಾಜ್ಯ

ಎರಡು ಕ್ಲಬ್ ಹೌಸ್ ಗಳ ಸುಗಮ ನಿರ್ವಹಣೆ: ಬೌರಿಂಗ್ ಕ್ಲಬ್ ಗೆ ವಹಿಸಲು BDA ಮುಂದು

ಬೌರಿಂಗ್ ಕ್ಲಬ್ ಆಡಳಿತ ಮಂಡಳಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಕ್ಲಬ್‌ನ ಉನ್ನತ ಆಡಳಿತ ಮಂಡಳಿಯು ಭೇಟಿ ನೀಡಿ ಅದರ ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದೆ ಎಂದು ಬಿಡಿಎಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.