BC Patil

ಸಿದ್ದರಾಮಯ್ಯ ಊಸರವಳ್ಳಿ: ಯಾವ ಸಮಯಕ್ಕೆ ಯಾವ ಬಣ್ಣ ಅವರಿಗೇ ಗೊತ್ತಿಲ್ಲ; ಬಿಸಿ ಪಾಟೀಲ್
ರಾಜಕೀಯ

ಸಿದ್ದರಾಮಯ್ಯ ಊಸರವಳ್ಳಿ: ಯಾವ ಸಮಯಕ್ಕೆ ಯಾವ ಬಣ್ಣ ಅವರಿಗೇ ಗೊತ್ತಿಲ್ಲ; ಬಿಸಿ ಪಾಟೀಲ್

ಕೇವಲ ವಿಪಕ್ಷ ನಾಯಕ ಸ್ಥಾನಕ್ಕೆ ಸೀಮಿತವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಊಸರವಳ್ಳಿ ವ್ಯಕ್ತಿತ್ವದವರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದರು.

ಪ್ರವಾಹ ಅಥವಾ ಬರ ಏನೇ ಬಂದರೂ ನಮ್ಮ ಟೀಂ ರೈತರೊಡನೆ ಇರಲಿದೆ: ಸಚಿವ ಬಿ.ಸಿ.ಪಾಟೀಲ್
ರಾಜ್ಯ

ಪ್ರವಾಹ ಅಥವಾ ಬರ ಏನೇ ಬಂದರೂ ನಮ್ಮ ಟೀಂ ರೈತರೊಡನೆ ಇರಲಿದೆ: ಸಚಿವ ಬಿ.ಸಿ.ಪಾಟೀಲ್

ಪೋಲೀಸ್ ಅಧಿಕಾರಿಯಾಗಿದ್ದು ನಟನಾಗಿ ಬದಲಾಗಿದ್ದ ಬಿಸಿ ಪಾಟೀಲ್ ಈಗ ರಾಜಕೀಯಕ್ಕೆ ಸೇರಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದಾರೆ. ಇದೀಗ ನೂತನ ಸಚಿವರಾಗಿರುವ ಪಾಟೀಲ್ ರೈತರಲ್ಲಿ ವಿಶ್ವಾಸ ವೃದ್ದಿಗಾಗಿ ಕ್ರಮಕ್ಕೆ ಮುಂದಾಗಿದ್ದಾರೆ. ಇದರಲ್ಲಿಯೂ ರೈತರ ಆತ್ಮಹತ್ಯೆಯಂತಹಾ ಘಟನೆಯನ್ನು ತಡೆಯುವುದು ಸವಾಲಿನ ಕೆಲಸವಾಗಿದೆ. ಟೀಮ್ ಬಿಎಸ್‌ವೈ ರೈತರ ಬೆಂಬಲಕ್ಕೆ ಸದಾ

ಗೃಹ ಸಚಿವ ಸ್ಥಾನ ನೀಡಿದರೆ ಒಳಿತು- ಶಾಸಕ ಬಿ. ಸಿ. ಪಾಟೀಲ್ 
ರಾಜಕೀಯ

ಗೃಹ ಸಚಿವ ಸ್ಥಾನ ನೀಡಿದರೆ ಒಳಿತು- ಶಾಸಕ ಬಿ. ಸಿ. ಪಾಟೀಲ್ 

ಉಪಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರು ಭಾನುವಾರ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು

'ಸಿದ್ದರಾಮಯ್ಯರ ಚೇಲಾ ದಿನೇಶ್ ಗುಂಡೂರಾವ್' - ಬಿ. ಸಿ. ಪಾಟೀಲ್  ಕಿಡಿ
ರಾಜಕೀಯ

'ಸಿದ್ದರಾಮಯ್ಯರ ಚೇಲಾ ದಿನೇಶ್ ಗುಂಡೂರಾವ್' - ಬಿ. ಸಿ. ಪಾಟೀಲ್  ಕಿಡಿ

ಉಪ ಚುನಾವಣೆಗೆ ಇನ್ನೂ ಐದು ದಿನಗಳು ಬಾಕಿ ಇರುವಂತೆಯೇ ಪ್ರಚಾರದ ಅಖಾಡ ಮತ್ತಷ್ಟು ರಂಗೇರಿದ್ದು,  ನಾಯಕರ ನಡುವಿನ ವೈಯಕ್ತಿಕ ಟೀಕೆ, ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿದೆ

ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ, ಒಳ್ಳೆಯ ಶಾಸಕನೂ ಅಲ್ಲ: ಸಿದ್ದು ಸರಣಿ ಟ್ವೀಟ್
ರಾಜಕೀಯ

ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ, ಒಳ್ಳೆಯ ಶಾಸಕನೂ ಅಲ್ಲ: ಸಿದ್ದು ಸರಣಿ ಟ್ವೀಟ್

ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿರುವ ಮಾಜಿ ಶಾಸಕ ಬಿಸಿ ಪಾಟೀಲ್ ವಿರುದ್ಧ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಕಿಡಿಕಾರಿದ್ದು, ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಆಗಿರಲಿಲ್ಲ, ಒಳ್ಳೆಯ ಶಾಸಕನೂ ಅಲ್ಲ ಎಂದು ಹೇಳಿದ್ದಾರೆ.

ಕೆ.ಜೆ.ಜಾರ್ಜ್ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸಿದ್ದರಾಮಯ್ಯ ಹುಂಡಿ ಬಹಿರಂಗ: ಬಿ.ಸಿ.ಪಾಟೀಲ್
ರಾಜಕೀಯ

ಕೆ.ಜೆ.ಜಾರ್ಜ್ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸಿದ್ದರಾಮಯ್ಯ ಹುಂಡಿ ಬಹಿರಂಗ: ಬಿ.ಸಿ.ಪಾಟೀಲ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಜೆ. ಜಾರ್ಜ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸಿದ್ದರಾಮಯ್ಯರ ಹುಂಡಿ ಎಲ್ಲೆಲ್ಲಿದೆ ಎಂಬುದು ಗೊತ್ತಾಗಲಿದೆ. ಆಗ ಯಾರು ನಾಲಾಯಕ್ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ, ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಸಿಕ್ಕಿದೆ- ಬಿ. ಸಿ. ಪಾಟೀಲ್ ವ್ಯಂಗ್ಯ 
ರಾಜಕೀಯ

ಯಡಿಯೂರಪ್ಪ, ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಸಿಕ್ಕಿದೆ- ಬಿ. ಸಿ. ಪಾಟೀಲ್ ವ್ಯಂಗ್ಯ 

17 ಅನರ್ಹ ಶಾಸಕರು  ರಾಜೀನಾಮೆ ನೀಡಿದ ಪರಿಣಾಮವಾಗಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಇಬ್ಬರೂ ಅಧಿಕಾರ ಅನುಭವಿ ಸುವಂತೆ ಆಯಿತು.ಇದರಿಂದ ಎರಡು ಪಕ್ಷದ ನಾಯಕರು ಲಾಭ ಪಡೆದರು ಎಂದು ಅನರ್ಹ ಶಾಸಕ ಬಿಸಿ ಪಾಟೀಲ್​ ತಿಳಿಸಿದ್ದಾರೆ

ಯು.ಬಿ.ಬಣಕಾರ್, ಬಿ.ಸಿ.ಪಾಟೀಲ್ ಜೋಡೆತ್ತುಗಳು: ಸಿಎಂ ಯಡಿಯೂರಪ್ಪ
ರಾಜಕೀಯ

ಯು.ಬಿ.ಬಣಕಾರ್, ಬಿ.ಸಿ.ಪಾಟೀಲ್ ಜೋಡೆತ್ತುಗಳು: ಸಿಎಂ ಯಡಿಯೂರಪ್ಪ

ಬಿ.ಸಿ ಪಾಟೀಲ್ ಮತ್ತು ಯು.ಬಿ ಬಣಕಾರ್​ ಒಂದಾದ ಬಳಿಕ ಹಿರೇಕೆರೂರು ಕ್ಷೇತ್ರಕ್ಕೆ ನಾನು ಬರುವ ಅಗತ್ಯವೇ ಇಲ್ಲ. ಉಪ ಚುನಾವಣೆ ಪ್ರಚಾರಕ್ಕೆ ಇವರಿಬ್ಬರೇ ಜೋಡತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು​ ಹಾಡಿ ಹೊಗಳಿದ್ದಾರೆ.

ಕುಮಾರಸ್ವಾಮಿ ಊಸರವಳ್ಳಿ ರೀತಿ,ಯಾವಾಗ ಬಣ್ಣ ಬದಲಿಸ್ತಾರೆ ಎಂಬುದು ಗೊತ್ತಾಗಲ್ಲ : ಬಿ.ಸಿ.ಪಾಟೀಲ್ 
ರಾಜಕೀಯ

ಕುಮಾರಸ್ವಾಮಿ ಊಸರವಳ್ಳಿ ರೀತಿ,ಯಾವಾಗ ಬಣ್ಣ ಬದಲಿಸ್ತಾರೆ ಎಂಬುದು ಗೊತ್ತಾಗಲ್ಲ : ಬಿ.ಸಿ.ಪಾಟೀಲ್ 

ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಿದರು, ಹಿರೆಕೆರೂರು ಕ್ಷೇತ್ರದ ಅಭಿವೃದ್ಧಿಗೆ ಒಂದಿಷ್ಟೂ ಸಹಕಾರ ನೀಡಲಿಲ್ಲ. ಆದ್ದರಿಂದಲೇ ನಾವು ಕಾಂಗ್ರೆಸ್​ನಿಂದ ಹೊರಬಂದು ನಮ್ಮ ದಾರಿ ನೋಡಿಕೊಳ್ಳಲು ನಿರ್ಧರಿಸಿದ್ದಾಗಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.