BBMP

ಆಸ್ತಿ ತೆರಿಗೆ ಬಾಕಿ ಪಾವತಿಸದ 3.75 ಲಕ್ಷ ಸುಸ್ತಿದಾರಿಗೆ ನೋಟೀಸ್ ಜಾರಿಗೆ BBMP ಮುಂದು..!
ಸುಮಾರು 3.75 ಲಕ್ಷ ಸುಸ್ತಿದಾರರಿಂದ 700-800 ಕೋಟಿ ರೂ. ತೆರಿಗೆ ವಸೂಲಿ ಬಾಕಿ ಇದೆ. ಆಸ್ತಿ ತೆರಿಗೆ ಬಾಕಿ ಪಾವತಿಸಲು ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ನೋಟಿಸ್ ನೀಡಲಾಗುವುದು.

BBMP ಅಭಿಯಾನ ಎಫೆಕ್ಟ್: ನಗರದಲ್ಲಿ ಡೆಂಗ್ಯೂ ಪ್ರಕರಣ ಶೇ.75ರಷ್ಟು ಇಳಿಕೆ
ಜನವರಿ 1 ರಿಂದ ಜುಲೈ 23 ರವರೆಗೆ ನಗರದಲ್ಲಿ ಕೇವಲ 1,676 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 7,280 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು.

ಎಲ್ಲಾ ಪಾರ್ಕ್‌ಗಳಲ್ಲಿ ಎಲೆ ಗೊಬ್ಬರ ಘಟಕ ಸ್ಥಾಪಿಸುವಂತೆ BBMP ಅಧಿಕಾರಿಗಳಿಗೆ ಸೂಚನೆ
ಉದ್ಯಾನವನಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲೆ ಗೊಬ್ಬರವಾಗಿ ಸಂಸ್ಕರಿಸಬೇಕು ಮತ್ತು ಈ ಗೊಬ್ಬರವನ್ನು ಉದ್ಯಾನವನಗಳಲ್ಲಿ ಮರುಬಳಕೆ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.

ಸ್ವಯಂ-ಮೌಲ್ಯಮಾಪನ ಆಸ್ತಿ ತೆರಿಗೆ ಘೋಷಣೆಗೆ ಹೊಂದಿಕೆಯಾಗದ ಇ-ಖಾತಾ ಮಾಹಿತಿ: 26 ಸಾವಿರ ಆಸ್ತಿ ಮಾಲೀಕರಿಗೆ BBMP ನೋಟಿಸ್
ಸ್ವಯಂ-ಮೌಲ್ಯಮಾಪನ ಯೋಜನೆ (SAS) ಅಡಿಯಲ್ಲಿ ಸಲ್ಲಿಸಲಾದ ತೆರಿಗೆ ಮತ್ತು ಇ-ಖಾತಾ ಘೋಷಣೆಯ ನಡುವೆ ಮಾಲೀಕರು ಡೇಟಾ ಹೊಂದಾಣಿಕೆಯಾಗದಿರುವುದು ಕಂಡುಬಂದ ನಂತರ ಸಹಾಯಕ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ

BBMP ಗೆ ವರ್ಗಾಯಿಸುವ ಮೊದಲು ವರ್ತೂರು ಕೆರೆಯನ್ನು ಅಭಿವೃದ್ಧಿಪಡಿಸಿ: BDA ಗೆ ಸಮಿತಿ ಸೂಚನೆ
ಜಲಮೂಲಗಳು, ಅವುಗಳ ಕಳಪೆ ಸ್ಥಿತಿ, ಅತಿಕ್ರಮಣ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಅಕೌಂಟೆಂಟ್ ಜನರಲ್ ಕಚೇರಿಯಿಂದ ಬಂದ ವರದಿಯ ನಂತರ, ಸಮಿತಿಯ ಸದಸ್ಯರು ಬೆಂಗಳೂರು ಪೂರ್ವ ತಾಲ್ಲೂಕಿನ ಎಲೆ ಮಲ್ಲಪ್ಪ ಶೆಟ್ಟಿ, ವರ್ತೂರು ಮತ್ತು ಬೆಳ್ಳಂದೂರು ಕೆರೆಗಳನ್ನು ಪರಿಶೀಲಿಸಿದರು.

Independence Day in Bengaluru: 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಪ್ರಾರಂಭ
ಸ್ವಾತಂತ್ರ್ಯ ದಿನಾಚರಣೆ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನಡೆಯುವುದರಿಂದ, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

'Greater Bengaluru' ಕಾಯ್ದೆ ಪ್ರಶ್ನಿಸಿ PIL: ರಾಜ್ಯ ಸರ್ಕಾರ, BBMPಗೆ ಹೈಕೋರ್ಟ್ ನೋಟಿಸ್
ನಾಗಾಭರಣ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಡಿ ಬಿಬಿಎಂಪಿ ಯನ್ನು ಜಿಬಿಎಯಾಗಿ ಪರಿವರ್ತಿಸಲಾಗಿದೆ.

ಬೀದಿ ನಾಯಿಗಳಿಗೆ 'ಚಿಕನ್ ರೈಸ್': ನಾಯಿಗಳಲ್ಲ, ಪ್ರಾಣಿಪ್ರಿಯರೇ ಪಾಲಿಕೆಗೆ ಕಚ್ಚುತ್ತಾರೆ; ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅರುಣ್ ಪ್ರಸಾದ್ | Interview

ಈಜಿಪುರ ಮೇಲ್ಸೇತುವೆ ಕಾಮಗಾರಿ ಮಾರ್ಚ್ 2026 ರೊಳಗೆ ಪೂರ್ಣ: BBMP
ಈಜಿಪುರ ಮುಖ್ಯರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಒಟ್ಟು 762 ಸೆಗ್ಮೆಂಟ್ ಕಾಸ್ಟಿಂಗ್‌ಗಳನ್ನು ಅಳವಡಿಸಬೇಕಿದ್ದು, 437 ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಸಲಾಗಿದೆ.

