BBMP

ಗೌರಿ-ಗಣೇಶ ಹಬ್ಬ: 75 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ BBMP ಮುಂದು..!
ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ 75 ಏಕಗವಾಕ್ಷಿ ಕೇಂದ್ರ ತೆರೆದು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು.

BBMP: ಆನ್ ಲೈನ್ ಮೂಲಕ 'ಬಿ' ಖಾತೆಯನ್ನು 'ಎ' ಖಾತಾಗೆ ಬದಲಾವಣೆ; ಡಿಜಿಟಲ್ ವ್ಯವಸ್ಥೆ ಜಾರಿ
ಬಿಬಿಎಂಪಿ ಆಸ್ತಿ ತೆರಿಗೆ ವಿಷಯಗಳ ವಕೀಲ ಮತ್ತು ತಜ್ಞ ಪ್ರಶಾಂತ್ ಮಿರ್ಲೆ ಅವರ ಪ್ರಕಾರ, 'ಎ' ಖಾತಾವನ್ನು ಕಾನೂನು ಅನುಸರಣೆಯ ಸಂಕೇತವೆಂದು ಪರಿಗಣಿಸಲಾಗಿದೆ.

BBMP: 'ಸ್ಮೋಕಿಂಗ್ ಝೋನ್' ಇಲ್ಲದ ಹೋಟೆಲ್, ಬಾರ್ ಗಳಿಗೆ ಪರವಾನಗಿ ರದ್ದು!
ನೋಟಿಸ್ ನೀಡಿದ ದಿನಾಂಕದಿಂದ ಒಂದು ವಾರದ ಕಾಲಾವಕಾಶವನ್ನೂ ನೀಡಿದ್ದು, ತಪ್ಪಿದಲ್ಲಿ ಟ್ರೇಡ್ ಲೈಸೆನ್ಸ್ ಅಮಾನತುಗೊಳಿಸಲಾಗುವುದು ಎಂದು ಸೂಚಿಸಲಾಗಿದೆ.

ಬೀದಿ ನಾಯಿ ಕಡಿತಕ್ಕೆ 1 ವರ್ಷದಲ್ಲಿ ಇಬ್ಬರು ಸಾವು; BBMP ವಿರುದ್ಧ ಲೋಕಾಯುಕ್ತ ಕಿಡಿ, ತನಿಖೆಗೆ ಆದೇಶ
ಜುಲೈ 28ರಂದು ಬೆಳಗಿನ ಜಾವ 3.30ಕ್ಕೆ ಬೀದಿ ನಾಯಿಗಳು ಕಚ್ಚಿದ್ದರಿಂದ ಸೀತಪ್ಪ ಅವರು ಸಾವನ್ನಪ್ಪಿದ್ದಾರೆ. ಈಗಾಗಲೇ 33 ಬೀದಿ ನಾಯಿಗಳನ್ನ ಹಿಡಿದು ನಿಗಾ ಘಟಕದಲ್ಲಿ ಇರಿಸಲಾಗಿದೆ.

ಬೆಂಗಳೂರು ಸಂಚಾರ ಸಮಸ್ಯೆ ದೂರಾಗಿಸಲು BBMP ಹೊಸ ಪ್ಲ್ಯಾನ್: ರಾಜಕಾಲುವೆಗಳ ಬಫರ್ ವಲಯದಲ್ಲಿ 300 ಕಿ.ಮೀ ರಸ್ತೆ ನಿರ್ಮಾಣಕ್ಕೆ ಮುಂದು!
ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ 70 ಕಿ.ಮೀ ಉದ್ದದ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡುವುದರಿಂದ ಸಾಕಷ್ಟು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಬಹುದಾಗಿದೆ.

ಬನ್ನೇರುಘಟ್ಟ ರಸ್ತೆಗೆ ಮಾದರಿ ಪಾದಚಾರಿ ಮಾರ್ಗದ ಅಗತ್ಯವಿದೆ: BBMP ಮುಖ್ಯ ಆಯುಕ್ತ ಮಹೇಶ್ವರ್ ರಾವ್
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಮೆಟ್ರೋ ಪಿಂಕ್ ಲೈನ್ ಬರುತ್ತಿದೆ. ಈ ಮಾರ್ಗದಲ್ಲಿರುವ ಪಾದಚಾರಿ ಮಾರ್ಗಗಳನ್ನು ಅದೇ ಮಾದರಿಯಲ್ಲಿ ನಿರ್ಮಿಸಿ ಮಾದರಿ ಪಾದಚಾರಿ ಮಾರ್ಗವನ್ನಾಗಿ ಮಾಡಬೇಕು.

Stray Dogs: 68 ವರ್ಷದ ವೃದ್ಧನ ಕಚ್ಚಿಕೊಂದ ಬೀದಿ ನಾಯಿಗಳು; 1 ಲಕ್ಷ ರೂ ಪರಿಹಾರ ಘೋಷಿಸಿದ BBMP
ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟೆಲಿಕಾಮ್ ಲೇಔಟ್ ನಲ್ಲಿ ಈ ಭೀಕರ ಘಟನೆ ವರದಿಯಾಗಿದ್ದು, ಬೀದಿನಾಯಿಗಳ ದಾಳಿಗೆ 68 ವರ್ಷದ ಸೀನಪ್ಪ ಎಂಬುವವರು ಸಾವನ್ನಪ್ಪಿದ್ದಾರೆ.

Greater Bengaluru Authority: ಮೂಲಸೌಕರ್ಯ, ಸಿಬ್ಬಂದಿ ಕೊರತೆ ಸೇರಿ ಹಲವು ವಿಘ್ನ...?
ಪ್ರತಿಯೊಂದು ನಿಗಮವು 150 ವಾರ್ಡ್‌ಗಳು, 150 ಕೌನ್ಸಿಲರ್‌ಗಳನ್ನು ಹೊಂದುವ ಸಾಧ್ಯತೆಗಳಿದ್ದು, ಅಧಿಕಾರಿಗಳೊಂದಿಗೆ ಸ್ಥಳಾವಕಾಶ ಕಲ್ಪಿಸಲು ಕೌನ್ಸಿಲ್ ಹಾಲ್ ಅಗತ್ಯವಿರುತ್ತದೆ, ಕನಿಷ್ಠ 50 ಕಚೇರಿ ಕೊಠಡಿಗಳು ಮತ್ತು ಅದರ ವಿವಿಧ ಇಲಾಖೆಗಳಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನು ಹೊಂದಿರಬೇಕಿದೆ.

ಬೆಂಗಳೂರು: 472 ಎಕರೆ ಕೆರೆ ಜಮೀನು ಒತ್ತುವರಿ; ಅದರಲ್ಲಿ BBMP ಮರು ಪಡೆದದ್ದು ಎಷ್ಟು?
472 ಎಕರೆ ಕೆರೆ ಭೂಮಿ ಒತ್ತುವರಿಯನ್ನು ಬಿಬಿಎಂಪಿ ಗುರುತಿಸಿದೆ. ಅದರಲ್ಲಿ ಇದುವರೆಗೆ 17.38 ಎಕರೆಯನ್ನು ಮಾತ್ರ ಮರುಪಡೆಯುವಲ್ಲಿ ಯಶಸ್ವಿಯಾಗಿದೆ.

