BBMP

ಕೆ.ಆರ್.ಮಾರ್ಕೆಟ್ ಬಂದ್: ವ್ಯಾಪಾರ-ವಹಿವಾಟು ಸ್ಥಗಿತ, ಗ್ರಾಹಕರ ಪರದಾಟ
ಸಿಲಿಕಾನ್ ಸಿಟಿಯ ಕೇಂದ್ರ ಭಾಗವಾಗಿರುವ ಕೃಷ್ಣ ರಾಜೇಂದ್ರ ಮಾರ್ಕೆಟ್ ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳ ತೆರವಿಗೆ ಆಗ್ರಹಿಸಿ ಸ್ಥಳೀಯ ಸಂಘಟನೆಗಳು ಮಾರುಕಟ್ಟೆಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದಿವೆ...

ತನಿಖೆಗೆ ಕಠಾರಿಯಾ ವರದಿ ಆಧಾರ
ಬಿಬಿಎಂಪಿಯಲ್ಲಿ 2008ರ ನಂತರ ನಡೆದಿರುವ ಅಕ್ರಮಗಳ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ...

ಬಿಬಿಎಂಪಿ 3 ಹೋಳು ಸುಗ್ರೀವಾಜ್ಞೆ ಸೀಲು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗವನ್ನಾಗಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಅಲ್ಲದೆ, ಬಿಬಿಎಂಪಿಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಯನ್ನು ಸಿಐಡಿಗೆ ವಹಿಸಲೂ ತೀರ್ಮಾನಿಸಲಾಗಿದೆ...

ಡಾ. ಸಾ.ಶಿ. ಮರುಳಯ್ಯ ಸೇರಿ 91 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ

ಬೈಲಾ ಉಲ್ಲಂಘಿಸಿದ ಚರ್ಚ್ ಬಾಗಿಲು ಮುಚ್ಚಲು ಆದೇಶ
ಕಟ್ಟಡ ಬೈಲಾ ಉಲ್ಲಂಘಿಸಿ ಕಮ್ಮನಹಳ್ಳಿ ಬಳಿ ಚರ್ಚ್ ನಿರ್ಮಿಸಿದ್ದಾರೆಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಪಾಲಿಕೆ ಮುಂದಿನ ಆದೇಶ ಹೊರಡಿಸುವವರೆಗೂ ಚರ್ಚ್ ಬಾಗಿಲು ತೆರೆಯದಂತೆ ಹೈಕೋರ್ಟ್ ಆದೇಶಿಸಿದೆ...

ಒಡೆಯುವ ಮುನ್ನ ಕಾಲವಕಾಶ ಕೊಡಿ
ಬಿಬಿಎಂಪಿ ವಿಸರ್ಜನೆಗೆ ಸರ್ಕಾರ ನೀಡಿರುವ ನೋಟಿಸ್‍ಗೆ ಉತ್ತರಿಸಲು ಕಾಲಾವಕಾಶ ಕೋರಲು ಬಿಬಿಎಂಪಿ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ...

ಬಿಬಿಎಂಪಿ ಚುನಾವಣೆ ಮೇ 30 ಗಡುವು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ಮೇ 30ರ ಒಳಗಾಗಿ ಪೂರ್ಣ ಗೊಳಿಸುವಂತೆ ಹೈಕೋರ್ಟ್ ಸೋಮವಾರ...

ಬಿಬಿಎಂಪಿ ವಿಭಜನೆ ಬೇಡ: ಡಿವಿಎಸ್
ಯಾವುದೇ ಕಾರಣಕ್ಕೂ ಬೃಹತ್ ಬೆಂಗಳೂರು ಮಹಾಪಾಲಿಕೆ ವಿಭಜನೆ ನಿರ್ಧಾರ ಬೇಡ. ಸಮರ್ಥ ಆಡಳಿತ ನೀಡಲು ವಿಭಜನೆ ಪೂರಕವಲ್ಲ....

ಮೇ30 ರೊಳಗೆ ಬಿಬಿಎಂಪಿ ಚುನಾವಣೆ ನಡೆಸಿ: ಹೈಕೋರ್ಟ್
ಬಿಬಿಎಂಪಿ ವಿಭಜನೆ, ವಾರ್ಡ್ ಗಳ ಪುನರ್ ವಿಂಗಡಣೆಯ ನೆಪ ಹೇಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಬಾರದು ಮತ್ತು ಮೇ 30ರೊಳಗೆ ಚುನಾವಣೆ ನಡೆಸುವಂತೆ...

