BBMP Poll

ಕಣದಿಂದ ನಿವೃತ್ತರಾದವರ ಮಾಹಿತಿ ಆಯೋಗಕ್ಕಿಲ್ಲ!
ಜಿಲ್ಲಾ ಸುದ್ದಿ

ಕಣದಿಂದ ನಿವೃತ್ತರಾದವರ ಮಾಹಿತಿ ಆಯೋಗಕ್ಕಿಲ್ಲ!

ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಸಿದವರು ಆ ನಂತರ ಅದನ್ನು ವಾಪಸ್ ತೆಗೆದುಕೊಳ್ಳಲು ಗುರುವಾರ ಕೊನೆ ದಿನವಾಗಿತ್ತು. ಆದರೆ ತಡರಾತ್ರಿಯಾದರೂ ನಾಮಪತ್ರ ವಾಪಸ್ ಪಡೆದವರ ಬಗ್ಗೆ ಆಯೋಗಕ್ಕೇ ಮಾಹಿತಿ ಇಲ್ಲ. ಈ ಮಧ್ಯೆ ನಾಮಪತ್ರಗಳ ಪರಿಶೀಲನೆ ಗೊಂದಲ ಇನ್ನೂ ಬಗೆಹರಿದಿಲ್ಲ...

ಅಂತಿಮ ಕಣದಲ್ಲಿ 1,151 ಅಭ್ಯರ್ಥಿಗಳು
ಪ್ರಧಾನ ಸುದ್ದಿ

ಅಂತಿಮ ಕಣದಲ್ಲಿ 1,151 ಅಭ್ಯರ್ಥಿಗಳು

ಬಿಬಿಎಂಪಿ ಚುನಾವಣೆಗೆ ಅಂತಿಮವಾಗಿ 1151 ಮಂದಿ ಕಣದಲ್ಲಿ ಉಳಿದಿದ್ದಾರೆ. ಅದರಲ್ಲಿ ವಿಶೇಷವಾಗಿ 429 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿ ಉಳಿಯುವ ಮೂಲಕ ವಿವಿಧ ರಾಜಕೀಯ ಪಕ್ಷಗಳ ಅಧಿಕೃತ...

ಜೆಡಿಎಸ್ ಅಂತಾರಾಷ್ಟ್ರೀಯ ದರ್ಜೆ ಪ್ರಣಾಳಿಕೆ
ಜಿಲ್ಲಾ ಸುದ್ದಿ

ಜೆಡಿಎಸ್ ಅಂತಾರಾಷ್ಟ್ರೀಯ ದರ್ಜೆ ಪ್ರಣಾಳಿಕೆ

ಜರ್ಮನಿಯ ಮ್ಯೂನಿಕ್‍ನ ಬಿಯರ್ ಪಾರ್ಟಿಯಂತೆ ಕೆಂಪೇಗೌಡ ಜಯಂತಿಯನ್ನು 9 ದಿನ ಬೆಂಗಳೂರು ಹಬ್ಬವಾಗಿ ಆಚರಣೆ: ಸಿಡ್ನಿ ಓಪೇರಾ ಮಾದರಿಯಲ್ಲಿ ಮಲ್ಟಿಪ್ಲೆಕ್ಸ್ ಕಲಾಮಂದಿರ:ಇಂಗ್ಲೆಂಡ್ ನಲ್ಲಿರುವಂತೆ ಆರೋಗ್ಯ ಪ್ಯಾಕೇಜ್, ಎಲ್ಲರಿಗೂ ಉಚಿತ ಇಂಟರ್ ನೆಟ್, ವೈ-ಫೈ: ಸ್ವೀಡನ್ ನಂತೆ ಜೈವಿಕ ತ್ಯಾಜ್ಯ...

ಮಾದರಿ ಬಿಬಿಎಂಪಿ:  ಸಿಎಂ ಸಮ್ಮುಖ ಅಭ್ಯರ್ಥಿಗಳ ಪ್ರಮಾಣ
ಜಿಲ್ಲಾ ಸುದ್ದಿ

ಮಾದರಿ ಬಿಬಿಎಂಪಿ: ಸಿಎಂ ಸಮ್ಮುಖ ಅಭ್ಯರ್ಥಿಗಳ ಪ್ರಮಾಣ

ಬಿಬಿಎಂಪಿ ಚುನಾವಣೆಗೆ ಪ್ರತಿಜ್ಞಾ ಮೇನಿಯಾ ಆವರಿಸಿದೆ. ಜೆಡಿಎಸ್, ಬಿಜೆಪಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಖಾಡಕ್ಕೆ ಇಳಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರೂ ತಮ್ಮ ಅಭ್ಯರ್ಥಿಗಳಿಂದ ಪ್ರತಿಜ್ಞಾ ಮಾಡಿಸಿಕೊಂಡಿದ್ದಾರೆ...

ಭ್ರಷ್ಟಾಚಾರ ಮಾಡಲ್ಲ: ಬಿಜೆಪಿ ಅಭ್ಯರ್ಥಿಗಳ ಪ್ರತಿಜ್ಞೆ
ಜಿಲ್ಲಾ ಸುದ್ದಿ

ಭ್ರಷ್ಟಾಚಾರ ಮಾಡಲ್ಲ: ಬಿಜೆಪಿ ಅಭ್ಯರ್ಥಿಗಳ ಪ್ರತಿಜ್ಞೆ

ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಉಮೇದುವಾರರು ಗುರುವಾರ ಪಾಲಿಕೆ ಎದುರಿನ ನಾಡಪ್ರಭು ಕೆಂಪೇಗೌಡ ಪ್ರತಿಮೆ ಮುಂದೆ ಸಾರ್ವಜನಿಕರ ಹಣ ಯಾವುದೇ ರೀತಿಯಲ್ಲಿ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು...

ಆದೇಶ ಪಾಲಿಸದ ಅಧಿಕಾರಿಗಳಿಗೆ ಚುನಾವಣೆ ಕರ್ತವ್ಯ ಬೇಡ
ಜಿಲ್ಲಾ ಸುದ್ದಿ

ಆದೇಶ ಪಾಲಿಸದ ಅಧಿಕಾರಿಗಳಿಗೆ ಚುನಾವಣೆ ಕರ್ತವ್ಯ ಬೇಡ

ಅರ್ಕಾವತಿ ಬಡಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಹಿಂದೆ ನೀಡಿದ ಆದೇಶ ಪಾಲಿಸಲು ವಿಫಲವಾಗಿರುವ ಸಂಬಂಧಪಟ್ಟ ಬಿಡಿಎ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಚುನಾವಣಾ ಆಯೋಗಕ್ಕೆ...

ಶಾಂತಕುಮಾರಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ಪ್ರಧಾನ ಸುದ್ದಿ

ಶಾಂತಕುಮಾರಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಮಾಜಿ ಮೇಯರ್ ಶಾಂತಕುಮಾರಿ ವಿರುದಟಛಿದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ...

ಬಿಬಿಎಂಪಿ ಚುನಾವಣೆ: ಶುರುವಾಯ್ತು ಮತ ಬೇಟೆ
ಪ್ರಧಾನ ಸುದ್ದಿ

ಬಿಬಿಎಂಪಿ ಚುನಾವಣೆ: ಶುರುವಾಯ್ತು ಮತ ಬೇಟೆ

ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ನಂತರ ಅಭ್ಯರ್ಥಿಗಳು ಪ್ರಚಾರ ಕಾರ್ಯದ ಮೂಲಕ ಮತದಾರರ ಬೇಟೆ ಆರಂಭಿಸಿದ್ದಾರೆ. ರಾಜಾಜಿನಗರ, ಓಕಳಿಪುರ, ಹನುಮಂತನಗರ, ಮಂಜುನಾಥನಗರ, ಲಕ್ಕಸಂದ್ರ ಸೇರಿದಂತೆ ಹಲವು ವಾಡ್ರ್ ಗಳಲ್ಲಿ ಈಗಾಗಲೇ ಪ್ರಚಾರ ಕಾರ್ಯ...

ಅಧಿಕಾರಕ್ಕೆ ಬಂದರೆ ಬಿಜೆಪಿ ಅಕ್ರಮ ಬಯಲು: ಕಾಂಗ್ರೆಸ್‍ನ ಮಾಜಿ ಮೇಯರ್‍
ಜಿಲ್ಲಾ ಸುದ್ದಿ

ಅಧಿಕಾರಕ್ಕೆ ಬಂದರೆ ಬಿಜೆಪಿ ಅಕ್ರಮ ಬಯಲು: ಕಾಂಗ್ರೆಸ್‍ನ ಮಾಜಿ ಮೇಯರ್‍

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿ ಆಡಳಿತಾವಧಿಯಲ್ಲಿ ಅಕ್ರಮ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್‍ನ ಮಾಜಿ ಮೇಯರ್‍ಗಳು ಭರವಸೆ ನೀಡಿದ್ದಾರೆ...