Barcelona

ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡಕ್ಕೆ ಗುಡ್ ಬೈ ಹೇಳಿದ ಲಯೊನೆಲ್ ಮೆಸ್ಸಿ-ವಿಡಿಯೋ
ಅರ್ಜೆಂಟಿನಾದ ಹಿರಿಯ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ, 21 ವರ್ಷಗಳ ನಂತರ ಬಾರ್ಸಿಲೋನಾ ತಂಡವನ್ನು ತೊರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಕಣ್ಣೀರುಡುತ್ತಲೇ ಈ ವಿಷಯವನ್ನು ಅವರು ತಿಳಿಸಿದರು.

ಬಾರ್ಸಿಲೋನಾಗೆ ವಿದಾಯ ಹೇಳಲು ತಯಾರಾದ ವಿಶ್ವಶ್ರೇಷ್ಠ ಫುಟ್ಬಾಲ್ ಸ್ಟಾರ್ ಮೆಸ್ಸಿ
ಸುಮಾರು ಎರಡು ದಶಕಗಳ ಕಾಲ ಬಾರ್ಸಿಲೋನಾ ಕ್ಲಬ್ ಗಾಗಿ ಆಡಿದ್ದ ಜಾಗತಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ಗೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ.

ಮಾರಕ ಕೊರೋನಾ ಗೆದ್ದ 113 ವರ್ಷದ ಸ್ಪಾನಿಷ್ ಮಹಿಳೆ!
ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಹಿರಿಯ ನಾಗರಿಕರೇ ಹೆಚ್ಚಾಗಿ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ 113 ವರ್ಷದ ಮಹಿಳೆಯೊಬ್ಬರು ಕೊರೋನಾ ವೈರಸ್ ನಿಂದ ಗುಣಮುಖರಾಗಿದ್ದಾರೆ.

ಹಗ್ಗದ ಸಹಾಯವಿಲ್ಲದೆ 29 ಅಂತಸ್ತಿನ ಕಟ್ಟಡ ಏರಿದ ಫ್ರೆಂಚ್ 'ಸ್ಪೈಡರ್ ಮ್ಯಾನ್'
ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ಸ್ಪೈಡರ್ ಮ್ಯಾನ್ ಚಿತ್ರ ನೀವೆಲ್ಲಾ ನೋಡಿರುತ್ತೀರಿ. ಅದರಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿಯ ರೀಲ್ ಸಾಹಸಗಳನ್ನು...

ಫಾರ್ಮುಲಾ ಇ ಕಾರು ಚಾಲನೆ ಮಾಡಿದ ಮೊದಲ ಭಾರತೀಯ ಮಹಿಳೆ!
ಫಾರ್ಮುಲಾ ಇ ರೇಸಿಂಗ್ ಕಾರು ಚಲಾಯಿಸಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಬಾಲಿವುಡ್ ನಟಿ ಗುಲ್ ಪನಾಗ್ ಪಾತ್ರರಾಗಿದ್ದಾರೆ.

ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ ವಿಧಿವಶ
ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ (68) ವಿಧಿವಶರಾಗಿದ್ದಾರೆ. ಕೆಲವು ವರ್ಷಗಳಿಂದ ಶ್ವಾಸಕೋಶ ಅರ್ಬುದದಿಂದ ಇವರು ಬಳಲುತ್ತಿದ್ದರು...

ಮೆಸ್ಸಿಗೆ 35ನೇ ಹ್ಯಾಟ್ರಿಕ್, ಜಯಭೇರಿ ಬಾರಿಸಿದ ಬಾರ್ಸಿಲೋನಾ
ಲಾ ಲಿಗಾ ಫುಟ್ಬಾಲ್ ಪಂದ್ಯದಲ್ಲಿ 35ನೇ ಹ್ಯಾಟ್ರಿಕ್ ಬಾರಿಸುವ ಮೂಲಕ ಲಿಯೋನೆಲ್ ಮೆಸ್ಸಿ ಗುರುವಾರ ಹೊಸ ದಾಖಲೆ ಸೃಷ್ಟಿಸಿದ್ದಾರೆ...

ಬಾರ್ಸಿಲೋನಾ ಚಾಂಪಿಯನ್
ಯುರೋಪಿಯನ್ ಫುಟ್ಬಾಲ್ ನ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಯುಇಎಫ್ಎ ಚ್ಯಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸ್ಪೇನ್ ನ ಎಫ್ ಸಿ ಬಾರ್ಸಿಲೋನಾ ಪ್ರಶಸ್ತಿ ಎತ್ತಿ ಹಿಡಿದಿದೆ.

ಬಾರ್ಸಿಲೋನಾ ಪರ 400ನೇ ಗೋಲು ದಾಖಲಿಸಿದ ಮೆಸ್ಸಿ
ಫುಟ್ಬಾಲ್ ಕ್ರೀಡೆಯ ದಿಗ್ಗಜ ಆಟಗಾರ ಎಂದೇ ಬಿಂಬಿತವಾಗಿರುವ ಲಯೋನೆಲ್ ಮೆಸ್ಸಿ, ಬಾರ್ಸಿಲೋನಾ ತಂಡದ ಪರ 400ನೇ ಗೋಲು ದಾಖಲಿಸಿದ...

