Barack Obama

ದಲೈ ಲಾಮ ಸ್ವಾಗತಕ್ಕೆ ಸಜ್ಜಾದ ಶ್ವೇತ ಭವನ: ಚೀನಾಗೆ ಸಮಗ್ರತೆಗೆ ಧಕ್ಕೆ ಉಂಟಾಗುವ ಆತಂಕ!
ವಾಷಿಂಗ್ ಟನ್ ಪ್ರವಾಸದಲ್ಲಿರುವ ಟಿಬೇಟ್ ನ ಧರ್ಮ ಗುರು ದಲೈ ಲಾಮ, ಶ್ವೇತ ಭವನಕ್ಕೆ ಭೇಟಿ ನೀಡಲಿದ್ದು, ದಲೈಲಾಮ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ವಾಗತಿಸಲಿದ್ದಾರೆ.

ಒರ್ಲಾಂಡೋ ಶೂಟೌಟ್ ಪ್ರಕರಣ ಉಗ್ರರ ಹೇಯ ಕೃತ್ಯ: ಬರಾಕ್ ಒಬಾಮಾ
ಫ್ಲೋರಿಡೋದ ಒರ್ಲಾಂಡೋದಲ್ಲಿ ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಉಗ್ರಗಾಮಿಗಳ ಹೇಯ ಕೃತ್ಯ ಎಂದು ಅಮೆರಿಕ ಅಧ್ಯಕ್ಷ...

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಹಿಲರಿ ಕ್ಲಿಂಟನ್ ಗೆ ಬರಾಕ್ ಒಬಾಮ ಬೆಂಬಲ
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ಹಿಲರಿ ಕ್ಲಿಂಟನ್ ಗೆ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಬೆಂಬಲ ಸೂಚಿಸಿದ್ದಾರೆ.

ಎನ್ ಎಸ್ ಜಿ ಸೇರ್ಪಡೆಗೆ ಅಮೆರಿಕ ಬೆಂಬಲ ಕೋರಿದ ಪಾಕ್
ಪರಮಾಣು ಪೂರೈಕೆದಾರರ ಸಮೂಹಕ್ಕೆ ಭಾರತವನ್ನು ಸೇರ್ಪಡೆಗೊಳಿಸಲು ಇಡೀ ವಿಶ್ವವೇ ಬೆಂಬಲ ನೀಡಿದ ಬೆನ್ನಲ್ಲೇ ಅತ್ತ ಪಾಕಿಸ್ತಾನ ಕೂಡ ಎನ್ ಎಸ್ ಜಿ ಸೇರ್ಪಡೆಗೆ ತಮಗೂ ಬೆಂಬಲ ನೀಡುವಂತೆ ಅಮೆರಿಕಕ್ಕೆ ಮನವಿ ಮಾಡಿದೆ.

ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಬದ್ಧ: ಅಮೆರಿಕ ಭರವಸೆ
ಭವಿಷ್ಯದಲ್ಲಿ ಭಾರತ ಪ್ರಬಲವಾಗಿ ಬೆಳೆಯಲು ಅದರ ರಕ್ಷಣಾ ಸಾಮರ್ಥ್ಯ ವೃದ್ಧಿಗೆ ಅಮೆರಿಕ ನೆರವು ನೀಡಲಿದೆ ಎಂದು ಒಬಾಮ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಸ್ನೇಹಿತ ಪ್ರಧಾನಿ ಮೋದಿ ಸ್ವಾಗತಿಸಲು ಸಿದ್ಧರಾದ ಬರಾಕ್ ಒಬಾಮ
ಪ್ರಧಾನಿಯಾದ ಬಳಿಕ ನಾಲ್ಕನೇ ಬಾರಿಗೆ ಅಮೆರಿಕಗೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಶ್ವೇತ ಭವನ ಸಜ್ಜುಗೊಂಡಿದೆ.

ಹಿರೋಷಿಮಾ ಬಾಂಬ್ ದಾಳಿ ಸ್ಥಳಕ್ಕೆ ಭೇಟಿ ನೀಡಿ ಇತಿಹಾಸ ಸೃಷ್ಟಿಸಿದ ಬರಾಕ್ ಒಬಾಮಾ
ದ್ವಿತೀಯ ಮಹಾ ಸಮರದ ಕಾಲದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ ವಿಶ್ವದ ಪ್ರಪ್ರಥಮ ಪರಮಾಣು ಬಾಂಬ್ ನ್ನು ಎಸೆಯಲಾಗಿದ್ದ...

ಪಾಕ್‌ಗೆ ಚೀನಾ ಅಣ್ವಸ್ತ್ರ ಪೂರೈಕೆ: ಭಾರತ, ಅಮೆರಿಕ ಸೇರಿ ಏಷ್ಯಾ ರಾಷ್ಟ್ರಗಳಿಗೆ ಆತಂಕ
ಪಾಕಿಸ್ತಾನಕ್ಕೆ ಅಣ್ವಸ್ತ್ರ ತಂತ್ರಜ್ಞಾನಗಳನ್ನು ಚೀನಾ ನೀಡುತ್ತಿದ್ದು, ಇದರಿಂದ ಅಮೆರಿಕ ಮತ್ತು ಭಾರತಕ್ಕೆ ಭದ್ರತಾ ಆತಂಕ ಎದುರಾಗಿದೆ ಎಂದು...

ಪೋರ್ಕ್ ಸೂಪ್ ಸವಿಯಲು ವಿಯೆಟ್ನಾಮ್ ನ ರೆಸ್ಟೋರೆಂಟ್ ಗೆ ಒಬಾಮ ದಿಢೀರ್ ಭೇಟಿ; ದಂಗಾದ ಮಾಲೀಕ!
ವಿಯೆಟ್ನಾಮ್ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪಾರ್ಕ್ ಸೂಪ್ ಸವಿಯಲು ಅಲ್ಲಿನ ಹನೋಯಿ ರೆಸ್ಟೋರೆಂಟ್ ಗೆ ದಿಢೀರ್ ಭೇಟಿ ನೀಡಿ ರೆಸ್ಟೋರೆಂಟ್ ನ ಮಾಲಿಕರನ್ನು ಅಚ್ಚರಿಗೊಳಿಸಿದ್ದಾರೆ.

