Bank

ಜಾಮೀನು ಇಲ್ಲದೆಯೇ ವಿದ್ಯಾರ್ಥಿಗಳಿಗೆ ರು. 7.5 ಲಕ್ಷ ಶಿಕ್ಷಣ ಸಾಲ
ಹಣದ ತೊಂದರೆಯಿಂದ ಉನ್ನತ ವಿದ್ಯಾಭ್ಯಾಸ ಪಡೆಯಲು ವಂಚಿತರಾಗುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ಸಾಲ...

42 ವರ್ಷದ ನಂತರ ಬಡ್ಡಿದರ ಇಳಿಸಿದ ಪಾಕಿಸ್ತಾನ
ಪಾಕಿಸ್ತಾನ ಕೇಂದ್ರ ಬ್ಯಾಂಕ್, ಬರೋಬ್ಬರಿ 42 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರವನ್ನು ಶೇಕಡ 6ಕ್ಕೆ ಕಡಿತ ಮಾಡಿದೆ. ...

ಮಗಳಿಗೆ ಪಾರ್ಟಿ ಕೊಡಲು ದರೋಡೆ
ಭಿಕ್ಷೆ ಬೇಡಿ ಆದ್ರೂ ನಿನ್ನ ಚೆನ್ನಾಗ್ ನೋಡ್ಕೊಳ್ತಿ ಅಂತ ನಮ್ಮ ಸಿನಿಮಾಗಳಲ್ಲಿ ಲವ್ ಮಾಡೋ ಹುಡುಗ್ರು ಡೈಲಾಗ್ ಹೊಡೆಯೋದು...
ಬ್ಯಾಂಕ್ ರಜೆ
ಪ್ರತಿ ತಿಂಗಳ ಎರಡು ಮತ್ತು ನಾಲ್ಕನೆ ಶನಿವಾರ ಬ್ಯಾಂಕ್‍ಗಳಿಗೆ ರಜೆ ಘೋಷಿಸಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಹೊಸ ಆದೇಶ ಸೆಪ್ಟೆಂಬರ್ 1ರಿಂದ ...

ಪಾಸ್‍ವರ್ಡ್ ದುರ್ಬಳಕೆ ತಪ್ಪಿಸಿ
ಅಧಿಕಾರಿಗಳು ತಮ್ಮ ಯೂಸರ್-ಐಡಿ ಮತ್ತು ಪಾಸ್‍ವರ್ಡ್ ಅನ್ನು ಅನಧಿಕೃತ ವ್ಯಕ್ತಿಗಳೊಂದಿಗೆಹಂಚಿಕೊಳ್ಳದಂತೆ ಆಗಾಗ್ಗೆ ದಿಢೀರ್ ತಪಾಸಣೆ ನಡೆಸಬೇಕು...

ಬ್ಯಾಂಕ್‍ಗಳಿಗೆ ಹಣ ಒಳ್ಳೆಯ ಆರಂಭ: ರಘುರಾಂ ರಾಜನ್
ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ ರು.25 ಸಾವಿರ ಕೋಟಿ ಬಂಡವಾಳ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಯೋಜನೆ `ಸಮರ್ಪಕ ಮತ್ತು ಒಳ್ಳೆಯ ಆರಂಭ' ಎಂದು ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ...

ವರ್ಲ್ಡ್ ಬ್ಯಾಂಕ್ ಗೆ ಪರ್ಯಾಯವಾಗಿ ಚೀನಾದಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆ
ವಿಶ್ವಬ್ಯಾಂಕ್ ಗೆ ಪರ್ಯಾಯವಾಗಿ ಚೀನಾದಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆಯಾಗಿದ್ದು, ಭಾರತ ಸೇರಿದಂತೆ ಎಲ್ಲಾ ಬ್ರಿಕ್ಸ್ ರಾಷ್ಟ್ರಗಳ ಮೂಲ ಸೌಕರ್ಯ

ಗ್ರೀಸ್ ನಲ್ಲಿ ಬ್ಯಾಂಕುಗಳು ಜುಲೈ 20ರಿಂದ ಮತ್ತೆ ಕಾರ್ಯಾರಂಭ
ಗ್ರೀಕ್ ರಾಷ್ಟ್ರ ತನ್ನ ಆರ್ಥಿಕ ದಿವಾಳಿತನದಿಂದ ಹೊರಬರಲು ಅಲೆಕ್ಸಿಸ್ ಸಿಪ್ರಸ್ ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಂಡ ಒಪ್ಪಂದವನ್ನ...

ಒಂದು ವರ್ಷ ರೈತರ ಸಾಲ ವಸೂಲಿ ಬೇಡ: ಡಾ.ಜಿ.ಪರಮೇಶ್ವರ
ರೈತರ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ಈಗ ಅಖಾಡಕ್ಕೆ ಇಳಿದಿದ್ದು, ರೈತರು ಬ್ಯಾಂಕ್ ನಿಂದ ಪಡೆದ ಸಾಲವನ್ನು ಕನಿಷ್ಠ ಒಂದು ವರ್ಷ ವಸೂಲಿ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ...

