Bank

ದೂರುಗಳ ಪರಿಹರಿಸುವಲ್ಲಿ ಬ್ಯಾಂಕುಗಳು ವಿಫಲವಾದರೆ ಬೆಲೆ ತೆರಬೇಕು:  2021ರಿಂದ ಆರ್‌ಬಿಐ ಹೊಸ ನಿಯಮ
ವಾಣಿಜ್ಯ

ದೂರುಗಳ ಪರಿಹರಿಸುವಲ್ಲಿ ಬ್ಯಾಂಕುಗಳು ವಿಫಲವಾದರೆ ಬೆಲೆ ತೆರಬೇಕು:  2021ರಿಂದ ಆರ್‌ಬಿಐ ಹೊಸ ನಿಯಮ

ನೀವು ನಿಮ್ಮ ಬ್ಯಾಂಕ್ ಗೆ ದೂರು ಸಲ್ಲಿಸಿದ್ದರೂ ಬ್ಯಾಂಕ್ ನಿಮ್ಮ ಕುಂದುಕೊರತೆಯನ್ನು ಪರಿಹರಿಸಲು ವಿಫಲವಾಗಿದೆಯೆ?  ಹಾಗಿದ್ದರೆ ಇನ್ನು ಈ ಬಗೆಯ ನಿರ್ಲಕ್ಷಕ್ಕೆ ಬ್ಯಾಂಕ್ ಸರಿಯಾದ ಬೆಲೆ ತೆರಬೇಕಾಗುತ್ತದೆ. ಜನವರಿ 2021 ರಿಂದ, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜಾರಿಗೆ ತರಲಿರುವ ಹೊಸ ನಿಯಮಗಳಂತೆ ಗ್ರಾಹಕರ ದೂರುಗಳನ್ನು ಬಗೆಹರಿಸುವಲ್ಲಿ ಬ್ಯಾಂಕಿನ ಆಡಳಿ

ಹಣಕ್ಲಾಸು: ಬ್ಯಾಂಕಿನಲ್ಲಿರುವ ನಿಮ್ಮ ಹಣ ಸುರಕ್ಷಿತವೇ?|
ಸುದ್ದಿ

ಹಣಕ್ಲಾಸು: ಬ್ಯಾಂಕಿನಲ್ಲಿರುವ ನಿಮ್ಮ ಹಣ ಸುರಕ್ಷಿತವೇ?|

ಬ್ಯಾಂಕ್ ನಲ್ಲಿರುವ ನಾವು ಇಟ್ಟಿರುವ ಹಣ ಎಷ್ಟು ಸುರಕ್ಷಿತ ಎಂಬ ಬಗ್ಗೆ ಹಲವಾರು ಮಂದಿಗೆ ಪ್ರಶ್ನೆ ಬಂದಿರಬಹುದು ಈ ಬಗ್ಗೆ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಉತ್ತರಿಸಿದ್ದಾರೆ.

ಬ್ಯಾಂಕ್'ಗಳಿಂದ ಕಿಂಗ್'ಫಿಶರ್ ಏರ್'ಲೈನ್ಸ್ ಪಡೆದಿದ್ದ ಶೇ.100ರಷ್ಟು ಸಾಲ ಮರಳಿಸಲು ಸಿದ್ಧ: ಮಲ್ಯ
ದೇಶ

ಬ್ಯಾಂಕ್'ಗಳಿಂದ ಕಿಂಗ್'ಫಿಶರ್ ಏರ್'ಲೈನ್ಸ್ ಪಡೆದಿದ್ದ ಶೇ.100ರಷ್ಟು ಸಾಲ ಮರಳಿಸಲು ಸಿದ್ಧ: ಮಲ್ಯ

ಭಾರತೀಯ ಬ್ಯಾಂಕ್ ಗಳಿಂದ ಕಿಂಗ್ ಫಿಶರ್ ಏರ್'ಲೈನ್ಸ್ ಪಡೆದಿದ್ದ ಶೇ.100ರಷ್ಟು ಸಾಲವನ್ನು ಮರುಪಾವತಿ ಮಾಡಲು ಸಿದ್ಧವಿದ್ದೇನೆಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಮಂಗಳವಾರ ಹೇಳಿದ್ದಾರೆ. 

21 ದಿನ ಭಾರತ ಲಾಕ್ ಡೌನ್: ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ
ದೇಶ

21 ದಿನ ಭಾರತ ಲಾಕ್ ಡೌನ್: ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

ಕೊರೊನಾ ವೈರಸ್  ಭಯದಿಂದ  ದೇಶಾದ್ಯಂತ   ಜನರು ಲಾಕ್ ಡೌನ್ ನಿರ್ಬಂಧ ಪಾಲಿಸಬೇಕೆಂದು ಆದೇಶಿಸಿರುವ ಕೇಂದ್ರ ಸರ್ಕಾರ, ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧವನ್ನು ಸಡಿಲಿಸಿದೆ.

ಎಸ್‌ಬಿಐ ಗ್ರಾಹಕರೇ ಗಮನಿಸಿ: ಇಲ್ಲಿದೆ ಪರಿಷ್ಕೃತ ಬ್ಯಾಂಕ್ ಶುಲ್ಕಗಳು!
ವಾಣಿಜ್ಯ

ಎಸ್‌ಬಿಐ ಗ್ರಾಹಕರೇ ಗಮನಿಸಿ: ಇಲ್ಲಿದೆ ಪರಿಷ್ಕೃತ ಬ್ಯಾಂಕ್ ಶುಲ್ಕಗಳು!

ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಎಟಿಎಂ ವಿತ್ ಡ್ರಾ  ಮಿತಿಯನ್ನು ಪರಿಷ್ಕರಿಸಿದ್ದು,ಇಂದಿನಿಂದ  ಇನ್ನಿತರ ಸೇವಾ ಶುಲ್ಕವನ್ನು ಆರಂಭಿಸಿದೆ. ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ, ತಿಳಿಯಬೇಕಾದ ಬದಲಾವಣೆಗಳು ಇಲ್ಲಿವೆ.

ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಗ್ರಾಹಕರಿಗೆ ದಿನಕ್ಕೆ ಸಿಗಲಿದೆ 100 ರು. ಪರಿಹಾರ!
ವಾಣಿಜ್ಯ

ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಗ್ರಾಹಕರಿಗೆ ದಿನಕ್ಕೆ ಸಿಗಲಿದೆ 100 ರು. ಪರಿಹಾರ!

ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಅಂತಹ ಗ್ರಾಹಕನಿಗೆ ಪರಿಹಾರವಾಗಿ ದಿನಕ್ಕೆ 100 ರುಪಾಯಿ ಸಿಗಲಿದೆ.

ಬ್ಯಾಂಕ್ ನಿಂದ 1 ಕೋಟಿ ರೂ. ಗೂ ಅಧಿಕ ನಗದು ವಿತ್ ಡ್ರಾ ಮಾಡಿದರೆ ಶೇ.2 ಟಿಡಿಎಸ್, ಸೆ.1ರಿಂದ ಜಾರಿ 
ವಾಣಿಜ್ಯ

ಬ್ಯಾಂಕ್ ನಿಂದ 1 ಕೋಟಿ ರೂ. ಗೂ ಅಧಿಕ ನಗದು ವಿತ್ ಡ್ರಾ ಮಾಡಿದರೆ ಶೇ.2 ಟಿಡಿಎಸ್, ಸೆ.1ರಿಂದ ಜಾರಿ 

ಒಂದು ಕೋಟಿ ರೂಪಾಯಿಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲಾಗುವುದು ಎಂದು ಆದಾಯ ಇಲಾಖೆ ತಿಳಿಸಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ. 

ಕೆನರಾ ಬ್ಯಾಂಕ್‌ ಜೊತೆ ಸಿಂಡಿಕೇಟ್‌ ಬ್ಯಾಂಕ್, ಕಾರ್ಪೊರೇಷನ್‌ ಬ್ಯಾಂಕ್‌ ಜೊತೆ ಎರಡು ಬ್ಯಾಂಕ್ ವಿಲೀನ
ವಾಣಿಜ್ಯ

ಕೆನರಾ ಬ್ಯಾಂಕ್‌ ಜೊತೆ ಸಿಂಡಿಕೇಟ್‌ ಬ್ಯಾಂಕ್, ಕಾರ್ಪೊರೇಷನ್‌ ಬ್ಯಾಂಕ್‌ ಜೊತೆ ಎರಡು ಬ್ಯಾಂಕ್ ವಿಲೀನ

ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್‌ ಬ್ಯಾಂಕ್ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ನೊಂದಿಗೆ ಯೂನಿಯನ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ

ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ
ವಾಣಿಜ್ಯ

ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ

ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ತೀವ್ರ ಏರಿಳಿತದ ವಹಿವಾಟಿನಲ್ಲಿ 189.43 ಅಂಕಗಳ ಕುಸಿತದೊಂದಿಗೆ 37,451.84 ರಲ್ಲಿ ದಿನದ ವಹಿವಾಟು ನಕಾರಾತ್ಮಕವಾಗಿ ಕೊನೆಗೊಂಡಿದೆ.