Bank Account

ಡಿಸೆಂಬರ್ ನೊಳಗೆ ಆಧಾರ್ ಸಂಖ್ಯೆ ಜೋಡಿಸದಿದ್ದರೆ ನಿಮ್ಮ ಎಸ್ ಬಿಐ ಬ್ಯಾಂಕ್ ಖಾತೆ ಸ್ಥಗಿತ!
ವಾಣಿಜ್ಯ

ಡಿಸೆಂಬರ್ ನೊಳಗೆ ಆಧಾರ್ ಸಂಖ್ಯೆ ಜೋಡಿಸದಿದ್ದರೆ ನಿಮ್ಮ ಎಸ್ ಬಿಐ ಬ್ಯಾಂಕ್ ಖಾತೆ ಸ್ಥಗಿತ!

ಇದೇ ಡಿಸೆಂಬರ್ ಅಂತ್ಯದೊಳಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ: ಆರ್‏ಬಿಐ ಸ್ಪಷ್ಟನೆ
ವಾಣಿಜ್ಯ

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ: ಆರ್‏ಬಿಐ ಸ್ಪಷ್ಟನೆ

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗೆ ಕೇಂದ್ರೀಯ ಬ್ಯಾಂಕ್ ಯಾವುದೇ ಸೂಚನೆ ನೀಡಿಲ್ಲ...

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ ಕುರಿತು ಯಾವುದೇ ಸೂಚನೆ ನೀಡಿಲ್ಲ: ಆರ್‏ಬಿಐ
ವಾಣಿಜ್ಯ

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ ಕುರಿತು ಯಾವುದೇ ಸೂಚನೆ ನೀಡಿಲ್ಲ: ಆರ್‏ಬಿಐ

ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಖಾತೆ ರದ್ದುಗೊಳಿಸುವುದಾಗಿ ಹಲವು ಬ್ಯಾಂಕ್ ಗಳು ಬೆದರಿಕೆ....

ಉ.ಪ್ರ. ರೈತನ 1.ರು ಸಾಲಮನ್ನಾ: ಆಧಾರ್ ಲಿಂಕ್ ನಂತರ ಪೂರ್ಣ: ಜಿಲ್ಲಾಧಿಕಾರಿ
ದೇಶ

ಉ.ಪ್ರ. ರೈತನ 1.ರು ಸಾಲಮನ್ನಾ: ಆಧಾರ್ ಲಿಂಕ್ ನಂತರ ಪೂರ್ಣ: ಜಿಲ್ಲಾಧಿಕಾರಿ

ಉತ್ತರ ಪ್ರದೇಶ ಸರ್ಕಾರದ ಸಾಲಮನ್ನಾ ಯೋಜನೆಯಡಿ 1 ರು. ಸಾಲಮನ್ನಾ ಮಾಡಿದ್ದ ರೈತ ತನ್ನ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಿದ ನಂತರ ಪೂರ್ಣ ...

ಬೆಂಗಳೂರು: ಆನ್ ಲೈನ್ ಪೋರ್ಟಲ್ ಮೂಲಕ ಜನರನ್ನು ವಂಚಿಸುತ್ತಿದ್ದ ನಾಲ್ವರು ಯುವಕರ ಬಂಧನ
ರಾಜ್ಯ

ಬೆಂಗಳೂರು: ಆನ್ ಲೈನ್ ಪೋರ್ಟಲ್ ಮೂಲಕ ಜನರನ್ನು ವಂಚಿಸುತ್ತಿದ್ದ ನಾಲ್ವರು ಯುವಕರ ಬಂಧನ

ಆನ್ ಲೈನ್ ಮೂಲಕ ಸಾವಿರಾರು ಗ್ರಾಹಕರನ್ನು ವಂಚಿಸುತ್ತಿದ್ದ ಜಾರ್ಖಂಡ್ ಮೂಲದ ನಾಲ್ವರನ್ನು ಪೊಲೀಸರು...

ಎಸ್ ಪಿ ಬಿಕ್ಕಟ್ಟು: ಪಕ್ಷದ ಬ್ಯಾಂಕ್ ಖಾತೆ ಜಪ್ತಿಗೆ ಅಖಿಲೇಶ್ ಯಾದವ್ ಸೂಚನೆ
ದೇಶ

ಎಸ್ ಪಿ ಬಿಕ್ಕಟ್ಟು: ಪಕ್ಷದ ಬ್ಯಾಂಕ್ ಖಾತೆ ಜಪ್ತಿಗೆ ಅಖಿಲೇಶ್ ಯಾದವ್ ಸೂಚನೆ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಬಿಕ್ಕಟ್ಟು ಮುಂದುವರೆದಿದ್ದು ಅಖಿಲೇಶ್ ಯಾದವ್ ಪಕ್ಷವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಬೇರೆಯವರ ಖಾತೆಯಲ್ಲಿ ಬೇನಾಮಿ ಹಣ ಇಟ್ಟರೆ 7 ವರ್ಷ ಜೈಲು!
ಪ್ರಧಾನ ಸುದ್ದಿ

ಬೇರೆಯವರ ಖಾತೆಯಲ್ಲಿ ಬೇನಾಮಿ ಹಣ ಇಟ್ಟರೆ 7 ವರ್ಷ ಜೈಲು!

500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಕಪ್ಪು ಹಣವನ್ನು ಸಕ್ರಮ...

ಬಹುಕೋಟಿ ಡ್ರಗ್ ಜಾಲ ಪ್ರಕರಣ: ನಟಿ ಮಮತಾ ಕುಲಕರ್ಣಿಯ 8 ಬ್ಯಾಂಕ್ ಖಾತೆ ಜಫ್ತಿ
ದೇಶ

ಬಹುಕೋಟಿ ಡ್ರಗ್ ಜಾಲ ಪ್ರಕರಣ: ನಟಿ ಮಮತಾ ಕುಲಕರ್ಣಿಯ 8 ಬ್ಯಾಂಕ್ ಖಾತೆ ಜಫ್ತಿ

ಬಹುಕೋಟಿ ಮಾದಕ ವಸ್ತು ಎಫೆಡ್ರೈನ್ ಜಾಲಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ಮಾಜಿ ಚಿತ್ರ ನಟಿ ಮಮತಾ ಕುಲಕರ್ಣಿ ಅವರ 8 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ...

ಅಶ್ವಿನ್ ಖಾತೆಯಲ್ಲಿ ರೂ. 12 ಕೋಟಿ!
ಜಿಲ್ಲಾ ಸುದ್ದಿ

ಅಶ್ವಿನ್ ಖಾತೆಯಲ್ಲಿ ರೂ. 12 ಕೋಟಿ!

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಅವರ ಮತ್ತಷ್ಟು ಅಕ್ರಮಗಳು ಬಯಲಾಗಿವೆ...