bangalore police

ಚಾಕು ಬೀಸಿದ ರೌಡಿಗಳಿಗೆ ಪೊಲೀಸರ ಗುಂಡು
ಕುಖ್ಯಾತ ರೌಡಿಶೀಟರ್‍ಗಳಿಬ್ಬರು ತಮ್ಮನ್ನು ಬಂಧಿಸುವುದಕ್ಕಾಗಿ ದಾಳಿ ನಡೆಸಿದ್ದ ಪೊಲೀಸರ ಮೇಲೆಯೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ...

ಪಂಕ್ಚರ್ ಫವಾಜ್ ಪೊಲೀಸರ ಅತಿಥಿ
ರಸ್ತೆಯಲ್ಲಿ ಮೊಳೆಗಳನ್ನಿಟ್ಟು ವಾಹನಗಳ ಟೈರ್ ಪಂಕ್ಚರ್ ಮಾಡಿ, ರಿಪೇರಿಗಾಗಿ ಅವರು ತನ್ನ ಅಂಗಡಿ ಬಳಿಯೇ ಬರುವಂತೆ ಮಾಡುತ್ತಿದ್ದ ಆರೋಪಿಯನ್ನು ಎಚ್‍ಎಸ್‍ಆರ್ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...

ಎಟಿಎಂ ವಾಹನಕ್ಕೆ ಜಿಪಿಎಸ್ಸೇ ಇರಲಿಲ್ಲ!
ಎಟಿಎಂ ಘಟಕಕ್ಕೆ ತುಂಬಬೇಕಿದ್ದ ರು.66 ಲಕ್ಷ ಹಣ, ಬಂದೂಕು ಸಮೇತ ಚಾಲಕ ಜೇಮ್ಸ್ ಅಪಹರಿಸಿರುವ ಟಾಟಾ ಸುಮೋಗೆ `ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್' (ಜಿಪಿಎಸ್) ಅಳವಡಿಸಿಯೇ ಇರಲಿಲ್ಲ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ...

ರೌಡಿಶೀಟರ್ ಅತಿಕ್ ಪಾಷಾ ವಿರುದ್ಧ ಗೂಂಡಾ ಕಾಯ್ದೆ
ಕೊಲೆ, ದರೋಡೆ, ದೊಂಬಿ, ಅಪಹರಣ, ಕಳವು ಸೇರಿದಂತೆ 16 ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾಟನ್ ಪೇಟೆ ರೌಡಿ ಶೀಟರ್ ಅತಿಕ್ ಪಾಷಾ(37) ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ...

ವರ್ತೂರು ವಿರುದ್ಧ ಕೇಸ್
ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಲಾರಿ ಬಿಡುಗಡೆ ಮಾಡಬೇಕೆಂದು ಫೋನ್‍ನಲ್ಲಿ ತಹಸೀಲ್ದಾರ್‍ಗೆ ಬೆದರಿಕೆ ಹಾಕಿದ ಕೋಲಾರ ಶಾಸಕ ವರ್ತೂರು ಪ್ರಕಾಶ್‍ಗೆ ಸಂಕಷ್ಟ ಎದುರಾಗಿದೆ...

ತಂದೆ ಬೈಗುಳಕ್ಕೆ ನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಸುಬ್ರಹ್ಮಣ್ಯಪುರ ಸಮೀಪದ ಕೇತಮಾರನಹಳ್ಳಿಯಲ್ಲಿ 9ನೇ ತರಗತಿ ವಿದ್ಯಾರ್ಥಿ ಚೇತನ್ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ...

ಪತ್ನಿ, ಮಗಳನ್ನೇ ಕೊಂದನಾ ಪತಿ?
ಕಾಮಾಕ್ಷಿಪಾಳ್ಯ ಸಮೀಪದ ಹೊಯ್ಸಳನಗರದಲ್ಲಿ ಗೃಹಿಣಿ ಹಾಗೂ 11 ತಿಂಗಳ ಹೆಣ್ಣು ಮಗು ಕತ್ತು ಹಿಸುಕಿ ಅಮಾನುಷವಾಗಿ ಕೊಲೆ ಮಾಡಲಾಗಿದೆ...

ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆ ವಿರುದ್ಧ ಗೂಂಡಾ ಕಾಯ್ದೆ
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನಿರಂತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಹಿಳೆಯೊಬ್ಬರ ವಿರುದ್ಧ ನಗರ ಪೊಲೀಸರು ಗೂಂಡಾ ಕಾಯ್ದೆ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ...

ಆಫ್ರಿಕಾ ಪ್ರಜೆಯಿಂದ ಪೊಲೀಸರ ಮೇಲೆ ಹಲ್ಲೆ
ಸ್ಥಳೀಯರು ಹಾಗೂ ಆಫ್ರಿಕನ್ನರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ, ಹಣ ಡಬ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ..

