Banaras

Watch | ಇದೇ ಮೊದಲು: ರೈಲ್ವೆ ಹಳಿ ನಡುವೆ ಸೋಲಾರ್ ಪ್ಯಾನಲ್ ಅಳವಡಿಕೆ

ಬನಾರಸ್ ಲೋಕೋಮೋಟಿವ್ ವರ್ಕ್ಸ್ ಗೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ; ಪರಿಶೀಲನೆ
ಬಿ ಎಲ್ ಡಬ್ಲ್ಯು ನ ನಾವಿನ್ಯತೆಗಳು, ರೈಲ್ವೆ ಎಂಜಿನ್ ಉತ್ಪಾದನಾ ಸಾಮರ್ಥ್ಯಗಳು ಹಾಗೂ ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅದರ ಮಹತ್ವದ ಜಾಗತಿಕ ಕೊಡುಗೆಗಳನ್ನು ಶ್ಲಾಘಿಸಿದರು

ಬನಾರಸ್ ಬಳಿಕ ನಿರ್ದೇಶಕ ಅನಿಲ್ ಕುಮಾರ್ ಜೊತೆ ಝೈದ್ ಖಾನ್ ಹೊಸ ಸಿನಿಮಾ!
ನಿರ್ದೇಶಕ ಜಯತೀರ್ಥ ಅವರ ಬನಾರಸ್ (2022) ಮೂಲಕ ತಮ್ಮ ಜರ್ನಿ ಆರಂಭಿಸಿದ ಝೈದ್ ಖಾನ್ ಇದೀಗ ಎರಡನೇ ಚಿತ್ರದ ಭಾಗವಾಗಲು ಮುಂದಾಗಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯವಿದೆ; ರಾಜಕೀಯ ಪ್ರವೇಶಕ್ಕಾಗಿ ಚಿತ್ರರಂಗಕ್ಕೆ ಬರುವ ಅವಶ್ಯಕತೆಯಿಲ್ಲ; 'ಬನಾರಸ್' ನಾಯಕ ಝೈದ್ ಖಾನ್
ತಂದೆ ಜಮೀರ್ ಅಹಮದ್ ಖಾನ್ ರಾಜಕಾರಣಿಯಾಗಿದ್ದರೂ ಝೈದ್ ಖಾನ್ ಸಿನಿಮಾ ರಂಗ ಆರಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶಿಸುವ ಉದ್ದೇಶದಿಂದಲೇ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ್ದೀರಾ ಎಂಬ ಮಾತನ್ನು ನಿರಾಕರಿಸಿದ್ದಾರೆ.

ತೆಲುಗು, ತಮಿಳು, ಮಲಯಾಳಂ ಸೇರಿ 600ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಝೈದ್ ಖಾನ್ ಅಭಿನಯದ ಬನಾರಸ್ ಬಿಡುಗಡೆ
ಬನಾರಸ್ ಸಿನಿಮಾ ಕರ್ನಾಟಕದಲ್ಲಿ ಸುಮಾರು 250, ತೆಲುಗು ರಾಜ್ಯಗಳಲ್ಲಿ 300 ಮತ್ತು ತಮಿಳು ಮತ್ತು ಮಲಯಾಳಂನಲ್ಲಿ ತಲಾ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತರ ಭಾರತದಲ್ಲಿ ಸುಮಾರು 400 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ನಾನು ಕನ್ನಡಿಗ, ಸ್ಯಾಂಡಲ್‌ವುಡ್ ಮೂಲಕ ಪಾದಾರ್ಪಣೆ ಮಾಡಿದ್ದು ಸಂತೋಷವಾಗಿದೆ: ಝೈದ್ ಖಾನ್
ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅವರ ಚೊಚ್ಚಲ ಸಿನಿಮಾ, ಜಯತೀರ್ಥ ಜಯಣ್ಣ ನಿರ್ದೇಶನದ ಬನಾರಸ್ ನವೆಂಬರ್ 4ರಂದು ತೆರೆಗೆ ಬರಲಿದೆ.

ಜಹೀದ್ ಖಾನ್, ಸೋನಾಲ್ ಮೊಂಥೆರೋ ಅಭಿನಯದ 'ಬನಾರಸ್' ಟ್ರೈಲರ್ ಬಿಡುಗಡೆ
ನವ ನಾಯಕ ನಟ ಜಹೀದ್ ಖಾನ್ ಅಭಿನಯದ ಪ್ಯಾನ್ ಇಂಡಿಯಾ ಕನ್ನಡದ ಸಿನಿಮಾ ಬನಾರಸ್ ನ ಮೊದಲ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಬ್ಯೂಟಿಫುಲ್ ಮನಸುಗಳು ಮತ್ತು ಬೆಲ್ ಬಾಟಮ್ ನಂತಹ ಚಿತ್ರಗಳಿಗೆ ಹೆಸರಾದ ಜಯತೀರ್ಥ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ.

'ಬನಾರಸ್' ಸಿನಿಮಾದಿಂದ ಹಾಡಾಗಿ ಹರಿದ 'ಮಾಯಾ ಗಂಗೆ': ಜೈದ್ ಖಾನ್ ನಟನೆಯ ಮೊದಲ ಸಾಂಗ್ ರಿಲೀಸ್
ಜಯತೀರ್ಥ ಅವರ ನಿರ್ದೇಶನದ 'ಬನರಾಸ್' ಚಿತ್ರದ 'ಮಾಯಾ ಗಂಗೆ' ಎಂಬ ಮೊದಲ ಹಾಡನ್ನು ಸೋಮವಾರ ಅಭಿಷೇಕ್ ಅಂಬರೀಷ್, ವಿನೋದ್ ಪ್ರಭಾಕರ್ ಹಾಗೂ ಶೈಲಜಾನಾಗ್ ಅವರು ಬಿಡುಗಡೆ ಮಾಡಿದ್ದಾರೆ.

ಜಯತೀರ್ಥ ನಿರ್ದೇಶನದ 'ಬನಾರಸ್' ಚಿತ್ರದ ಆಡಿಯೋ ಹಕ್ಕು ಟಿ-ಸೀರೀಸ್ ಸಂಸ್ಥೆಗೆ!
ಜಯತೀರ್ಥ ನಿರ್ದೇಶನದ ಬಹುಭಾಸಾ ಸಿನಿಮಾ ಬನಾರಸ್ ಸಿನಿಮಾ ಆಡಿಯೋ ಹಕ್ಕು ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ಪಾಲಾಗಿದೆ.

