Ball

ಆಸ್ಟ್ರೇಲಿಯಾದಲ್ಲಿ ದುರಂತ: ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದು ಯುವ ಕ್ರಿಕೆಟಿಗ ಸಾವು
ಕ್ರಿಕೆಟಿಗ ಬೆನ್ ಆಸ್ಟಿನ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಕುತ್ತಿಗೆಗೆ ಚೆಂಡು ಬಲವಾಗಿ ತಗುಲಿತು. ಗಾಯ ತೀವ್ರವಾಗಿದ್ದರಿಂದ, ಅವರನ್ನು ತಕ್ಷಣವೇ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಐಪಿಎಲ್-2020: ಬಾಲ್ ಗೆ ಎಂಜಲು ಹಚ್ಚಿ ರಾಬಿನ್ ಉತ್ತಪ್ಪ ಎಡವಟ್ಟು!
ಈ ಬಾರಿಯ ಐಪಿಎಲ್ ನಲ್ಲಿ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲಿ ಕಳಪೆ ಪ್ರದರ್ಶನ ನೀಡಿ ಸತತ ವೈಫಲ್ಯವನ್ನು ಅನುಭವಿಸುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ಅವರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

'ಮಾಯವಾಯ್ತ ಚೆಂಡು'?: ಬೌಂಡರಿ ಗೆರೆಯಲ್ಲಿ ಚೆಂಡನ್ನು ಹುಡುಕಲು ಪರದಾಡಿದ ಫೀಲ್ಡರ್ಸ್, ವಿಡಿಯೋ ನೋಡಿ ನಗ್ತೀರಾ!
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಿಡಿಸಿದ ಚೆಂಡು ಬೌಂಡರಿ ಗೆರೆಯಲ್ಲಿ ದಿಢೀರ್ ಅಂತ ಮಾಯವಾಯ್ತಾ. ಹೌದು ಅನ್ನುವಂತೆ ಕೆಲವೊತ್ತು ಫೀಲ್ಡರ್ಸ್ ಚೆಂಡನ್ನು ಹುಡುಕಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.

ತಲೆಗೆ ಚೆಂಡು ತಗುಲಿ ಇಂಗ್ಲೆಂಡ್ ಅಂಪೈರ್ ಸಾವು
ಇಂಗ್ಲೆಂಡ್‌ನಲ್ಲಿ ನಡೆದಿದ್ದ ಹವ್ಯಾಸಿ ಪಂದ್ಯವೊಂದರಲ್ಲಿ ತಲೆಗೆ ಚೆಂಡು ತಗುಲಿಸಿಕೊಂಡು ಒಂದು ತಿಂಗಳು ಕೋಮಾದಲ್ಲಿದ್ದ ಅಂಪೈರ್ ಗುರುವಾರ ಕೊನೆಯುಸಿರೆಳೆದಿದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಚೆಂಡು ಬಂದಿದ್ದು ಎಲ್ಲಿಂದ ಗೊತ್ತ? ಈ ವಿಡಿಯೋ ನೋಡಿ, ಮೈ ಜುಮ್ ಅನ್ನುತ್ತೆ!
ಟೂರ್ನಿಗಳು ರಸವತ್ತಾಗಿರಬೇಕೆಂದರೆ ಕೆಲವೊಂದು ವಿಸ್ಮಯಗಳನ್ನು ಮಾಡುತ್ತಿರಬೇಕಾಗುತ್ತದೆ. ಅಂತೆಯೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಚೆಂಡು ಆಗಸದಿಂದ ಬಂದಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

ಆರ್‌ಸಿಬಿ-ಪಂಜಾಬ್ ಪಂದ್ಯದ ವೇಳೆ ಕೆಲಕಾಲ ಅದೃಶ್ಯವಾಯ್ತು ಚೆಂಡು? ವಿಡಿಯೋ ನೋಡಿದ್ರೆ ನಗ್ತೀರಾ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ವೇಳೆ ಕೆಲಕಾಲ ಚೆಂಡು ಅದೃಶ್ಯವಾಗಿದ್ದು ಕೆಲ ಕಾಲ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೋಷಕರೇ ಗಮನಿಸಿ: ಮೆಟ್ರೋ ರೈಲಿನೊಳಗೆ ಮಕ್ಕಳು ಬಲೂನ್, ಬಾಲ್ ಕೊಂಡೊಯ್ಯುವಂತಿಲ್ಲ
ಏಪ್ರಿಲ್ 30 ರಂದು ಮೆಟ್ರೋ ಉದ್ಘಾಟನೆ ವೇಳೆ ಕಲರ್ಫುಲ್ ಲುಕ್ ನೀಡಿದ್ದ ಬಣ್ಣ ಬಣ್ಣದ ಬಲೂನ್ ಗಳಿಗೆ ಮೆಟ್ರೋ ನಿಷೇಧ ಹೇರಿದೆ....

