Bajrang Dal

ಮಂಗಳೂರು: ಬಜರಂಗ ದಳದ ಮುಖಂಡ ಶಂಕಾಸ್ಪದ ಸಾವು
ಮಂಗಳೂರು ನಗರಿನ ಬಜರಂಗ ದಳದ ಮುಖಂಡನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಬೆಂಗರೆ ಬೀಚ್ ನಲ್ಲಿ ಜಗದೀಶ್ ಸುವರ್ಣ ಅವರ ಶವ ಪತ್ತೆಯಾಗಿದೆ.

ಕಲ್ಲಪ್ಪ ಆತ್ಮಹತ್ಯೆ ಪ್ರಕರಣ: ಬಜರಂಗದಳದ ಸದಸ್ಯನ ಬಂಧನ
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ರಾಜ್ಯ ಸಮಿತಿ ಸದಸ್ಯನೊಬ್ಬನನ್ನು ಸಿಐಡಿ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ...

ಭಜರಂಗದಳದ ಆತ್ಮ ರಕ್ಷಣೆ ತರಬೇತಿ ಶಿಬಿರ ಸಮರ್ಥಿಸಿಕೊಂಡ ತೊಗಾಡಿಯಾ
12ನೇ ಸೆಕ್ಟರ್ನ ಸರಸ್ವತಿ ಶಿಶು ಮಂದಿರದ ಆವರಣದಲ್ಲಿ ಭಜರಂಗದಳ ಆಯೋಜಿಸಿರುವ ಆತ್ಮರಕ್ಷಣೆ ತರಬೇತಿ ಶಿಬಿರವನ್ನು ಸಮರ್ಥಿಸಿಕೊಂಡಿರುವ...

ಅಯೋಧ್ಯೆ ಶಸ್ತ್ರಾಸ್ತ್ರ ತರಬೇತಿ: ಬಜರಂಗದಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಅಕ್ರಮ ಶಸ್ತ್ರಾಸ್ತ್ರಗಳ ತರಬೇತಿ ನೀಡುತ್ತಿರುವ ಬಜರಂಗದಳ ಸಂಘಟನೆಯ ಕಾರ್ಯಕರ್ತರ ವಿರುದ್ಧ ಅಯೋಧ್ಯೆಯ ಕೂತವಾಲಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ...

ಜಮ್ಮು ಕಾಶ್ಮೀರ ಶಾಸಕನ ಮೇಲೆ ಬಲಪಂಥೀಯ ಗುಂಪುಗಳ ಹಲ್ಲೆ
ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ ಅವರ ಮೇಲೆ, ಜಮ್ಮು ಪ್ರದೇಶದ ರಜೌರಿ ಜಿಲ್ಲೆಯಲ್ಲಿ ಶನಿವಾರ ಬಲಪಂಥೀಯ ಗುಂಪುಗಳು ದಾಳಿ ಮಾಡಿವೆ.

ವಾಯುಪುತ್ರ ಹನುಮಾನ್ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್!
ಇದೀಗ ಬಿಹಾರದ ಸ್ಥಳೀಯ ನ್ಯಾಯಾಲಯವೊಂದು ಹಿಂದೂ ದೇವರಾದ ಹನುಮಂತನಿಗೆ ಸಮನ್ಸ್ ನೀಡಿ ಕೋರ್ಟ್‌ಗೆ ಹಾಜರಾಗುವಂತೆ ಹೇಳಿದೆ...

ಈ ಬಾರಿ ಪ್ರೇಮಿಗಳ ದಿನದಂದು 'ಪ್ರೇಮಪಕ್ಷಿ'ಗಳಿಗಿಲ್ಲ ಬಜರಂಗದಳ, ಶಿವಸೇನಾ ಕಾಟ
ಈ ಬಾರಿ ಪ್ರೇಮಿಗಳ ದಿನದಂದು ನೈತಿಕ ಪೊಲೀಸ್ ಗಿರಿ ನಡೆಸದಿರಲು ಬಜರಂಗದಳ ಹಾಗೂ ಶಿವಸೇನೆ ನಿರ್ಧರಿಸಿದ್ದು, ಇದರಿಂದ ಪ್ರೇಮಿಗಳ ದಿನವನ್ನು ತಮ್ಮ...

ಬಜರಂಗದಳದಿಂದ ಮಂಗಳೂರಿನಲ್ಲಿ 'ದಿಲ್‌ವಾಲೆ' ಚಿತ್ರ ಪ್ರದರ್ಶನಕ್ಕೆ ತಡೆ
ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ...

ಟಿಪ್ಪು ವಿವಾದ: ಹೈದರಾಬಾದ್‌ನಲ್ಲಿ ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟನೆ
ಟಿಪ್ಪು ಸುಲ್ತಾನ್ ಜನ್ಮದಿನ ಆಚರಣೆ ಹಾಗೂ ಮಡಿಕೇರಿ ಗಲಭೆಯಲ್ಲಿ ಮೃತಪಟ್ಟ ಕುಟ್ಟಪ್ಪ ಸಾವನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ...

