Ayush Mhatre

2026ರ U-19 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ರೋಹಿತ್ ಶರ್ಮಾ ಕಾರಣ: ನಾಯಕ ಆಯುಷ್ ಮ್ಹಾತ್ರೆ
ಮ್ಹಾತ್ರೆ ಅವರನ್ನು ಭಾರತದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಮತ್ತು ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

'ಹಣ ಗಳಿಸುವ ಅವಕಾಶವಿದೆ': RCBಯ ಆ ಒಬ್ಬ ಆಟಗಾರನನ್ನು 'ಸಾಲ' ಪಡೆಯಿರಿ; ಸಂಕಷ್ಟದಲ್ಲಿರುವ CSKಗೆ ಆರ್ ಅಶ್ವಿನ್ ಸಲಹೆ!
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಾತ್ಕಾಲಿಕವಾಗಿ ಆರ್‌ಸಿಬಿಯಂತಹ ಇತರ ಫ್ರಾಂಚೈಸಿಗಳಿಂದ ಯುವ ಆಟಗಾರರನ್ನು ಕರೆತರಬಹುದು ಎಂದು ಸಿಎಸ್‌ಕೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ.
IPL 2026: CSKಗೆ ಮತ್ತೊಮ್ಮೆ ಸಂಕಷ್ಟ; ಚೆನ್ನೈ ಪರ ಅಧಿಕ ರನ್ ಕಲೆಹಾಕಿದ್ದ ಆಯುಷ್ ಮ್ಹಾತ್ರೆ ಟೂರ್ನಿಯಿಂದಲೇ ಔಟ್!
ಮ್ಹಾತ್ರೆ 2026ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2025ನೇ ಆವೃತ್ತಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.

Watch | U-19 ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ಸ್: ಎಲ್ಲರ ಪ್ರಯತ್ನದಿಂದಾಗಿ ನಾವು ಗೆದ್ದಿದ್ದೇವೆ- ಆಯುಷ್ ಮ್ಹಾತ್ರೆ
U19 World Cup 2026, IND vs PAK: ಪಾಕ್ ನಾಯಕನ ಕೈಕುಲುಕದ ಭಾರತ ಕ್ಯಾಪ್ಟನ್ ಆಯುಷ್ ಮ್ಹಾತ್ರೆ!
ಭಾರತ ಬಹುತೇಕ ಸೆಮಿಫೈನಲ್ ತಲುಪಿದ್ದರೂ, ಭಾರಿ ಅಂತರದ ಸೋಲನ್ನು ತಪ್ಪಿಸಬೇಕಾಗಿದೆ. ಈಮಧ್ಯೆ, ಪಾಕಿಸ್ತಾನವು ಭಾರತವನ್ನು ಬೇಗನೆ ಕಟ್ಟಿಹಾಕಿ 30 ಓವರ್‌ಗಳ ಒಳಗೆ ಬೆನ್ನಟ್ಟಿದರೆ, ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.

U19 ವಿಶ್ವಕಪ್ ಭಾರತ ತಂಡ ಪ್ರಕಟ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ನಾಯಕನಾಗಿ ವೈಭವ್ ಸೂರ್ಯವಂಶಿ ನೇಮಕ
ಐದು ಬಾರಿಯ ಚಾಂಪಿಯನ್‌ಗಳಾಗಿ (2000, 2008, 2012, 2018 ಮತ್ತು 2022) ಮತ್ತು ಕಳೆದ ವರ್ಷದ ಫೈನಲಿಸ್ಟ್ ಆಗಿದ್ದ ಭಾರತ ಇದೀಗ ಟೂರ್ನಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

Year Ender 2025: ಐಪಿಎಲ್ 2025ನೇ ಆವೃತ್ತಿಯಲ್ಲಿ ಗಮನ ಸೆಳೆದ ಉದಯೋನ್ಮುಖ ಆಟಗಾರರು!
ಪ್ರತಿ ಐಪಿಎಲ್ ಆವೃತ್ತಿಯೂ ಹೊಸ ಪ್ರತಿಭೆಗಳನ್ನು 'ಅನ್ವೇಷಿಸಲು' ವೇದಿಕೆಯಾಗಿದೆ. ಐಪಿಎಲ್ 2025ರಲ್ಲಿಯೂ ಕೂಡ ಕೆಲವು ಆಟಗಾರರು ಭಾರತದ ಟಿ20 ಪ್ರತಿಭಾ ಪೂಲ್ ಅನ್ನು ಬಲಪಡಿಸಿದರು.

ಭಾರತದ U-19 ಇತಿಹಾಸದಲ್ಲಿ ಅತಿ ವೇಗದ ಶತಕ; ಹಲವು ದಾಖಲೆ ಬರೆದ CSK ಆಟಗಾರ ಆಯುಷ್ ಮ್ಹಾತ್ರೆ!
ಎರಡನೇ ಇನಿಂಗ್ಸ್‌ನಲ್ಲಿ ಮ್ಹಾತ್ರೆ ಅವರ ಅಂತಿಮ ಸ್ಕೋರ್ ಕೇವಲ 80 ಎಸೆತಗಳಲ್ಲಿ 126 ರನ್ ಆಗಿತ್ತು. ಇದರಲ್ಲಿ 13 ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳು ಸೇರಿವೆ.

IPL 2025: RCB ವಿರುದ್ಧ CSK ಬ್ಯಾಟರ್ ಅಬ್ಬರ; ಆಯುಷ್ ಮ್ಹಾತ್ರೆ ಆಟಕ್ಕೆ ಮನಸೋತ ಸೂರ್ಯಕುಮಾರ್ ಯಾದವ್
ದೇಶೀಯ ಕ್ರಿಕೆಟ್‌ನಲ್ಲಿ ಅವರ ತಂಡದ ಸಹ ಆಟಗಾರ ಸೂರ್ಯಕುಮಾರ್ ಸೇರಿದಂತೆ ಎಲ್ಲರನ್ನೂ ಮೆಚ್ಚಿಸುವಲ್ಲಿ ಮ್ಹಾತ್ರೆ ಯಶಸ್ವಿಯಾಗಿದ್ದಾರೆ. ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಆಯುಷ್ ಮ್ಹಾತ್ರೆ ಅವರ ಅಬ್ಬರದ ಬ್ಯಾಟಿಂಗ್ ಅದ್ಭುತವಾಗಿತ್ತು.

