Ayodhya Verdict

ಅಯೋಧ್ಯೆ ತೀರ್ಪು:'ಮೌನ'ಕ್ಕೆ ಶರಣಾದ ಟಿಎಂಸಿ 
ದೇಶ

ಅಯೋಧ್ಯೆ ತೀರ್ಪು:'ಮೌನ'ಕ್ಕೆ ಶರಣಾದ ಟಿಎಂಸಿ 

ಅಯೋಧ್ಯೆ ವಿವಾದ ಸಂಬಂಧ ಶನಿವಾರ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದಿದ್ದು ಈ ಬಗೆಗೆ ಕಾಂಗ್ರೆಸ್, ಬಿಜೆಪಿ, ಸಿಪಿಐ೯ಎಂ) ಸೇರಿ ರಾಷ್ಟ್ರದ ಪ್ರಮುಖ ಪಕ್ಷಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಇದುವರೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾತ್ರ ಯಾವ ಪ್ರತಿಕ್ರಿಯೆ ನೀಡದೆ ಮೌನ ಕಾಯ್ದುಕೊಂಡಿದೆ. 

ಅಯೋಧ್ಯೆ ತೀರ್ಪು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕ: ನರೇಂದ್ರ ಮೋದಿ
ದೇಶ

ಅಯೋಧ್ಯೆ ತೀರ್ಪು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕ: ನರೇಂದ್ರ ಮೋದಿ

ಅಯೋಧ್ಯೆ ತೀರ್ಪು ಬಂದ ಬಳಿಕ  ಸಮಾಜದ ಪ್ರತಿಯೊಂದು ವರ್ಗದವರು, ಪ್ರತಿಯೊಂದು ಧರ್ಮದವರು ಅದನ್ನು ಸ್ವಾಗತಿಸಿದ ರೀತಿ ಅಭೂತಪೂರ್ವವಾಗಿದೆ. ಇದು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಪ್ರದಾಯಕ್ಕೆ ಪುರಾವೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಅಕ್ರಮ, ಮುಂದೆಂದೂ ಇಂತಹ ಕೃತ್ಯ ನಡೆಯಕೂಡದು: ಸುಪ್ರೀಂ ಕೋರ್ಟ್
ದೇಶ

ಬಾಬ್ರಿ ಮಸೀದಿ ಧ್ವಂಸ ಅಕ್ರಮ, ಮುಂದೆಂದೂ ಇಂತಹ ಕೃತ್ಯ ನಡೆಯಕೂಡದು: ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ೧೯೯೨ರಲ್ಲಿ ಬಾಬ್ರಿ ಮಸೀದಿಯನ್ನು ಅಕ್ರಮವಾಗಿ ಧ್ವಂಸಗೊಳಿಸಲಾಗಿದೆ....

ಮುಸ್ಲಿಂ ಬಾಂಧವರು ಸಹ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಲಿ: ಸಿದ್ದರಾಮಯ್ಯ ಕರೆ
ರಾಜ್ಯ

ಮುಸ್ಲಿಂ ಬಾಂಧವರು ಸಹ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಲಿ: ಸಿದ್ದರಾಮಯ್ಯ ಕರೆ

ಸರ್ವೋಚ್ಛ ನ್ಯಾಯಾಲಯ ಶತಮಾನಗಳ ವಿವಾದಕ್ಕೆ ಅಂತಿಮ ತೆರೆ ಎಳೆದಿದೆ. ನ್ಯಾಯಾಲಯದ ತೀರ್ಪನ್ನು ಮುಸ್ಲಿಂ ಬಾಂಧವರು ಸಹ ಸ್ವೀಕರಿಸಬೇಕು ಎಂದು‌ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಮಮಂದಿರ ರಾಷ್ಟ್ರಮಂದಿರದಂತೆ ನಿರ್ಮಾಣವಾಗಲಿ-ನಳಿನ್ ಕುಮಾರ್ ಕಟೀಲ್  
ರಾಜಕೀಯ

ರಾಮಮಂದಿರ ರಾಷ್ಟ್ರಮಂದಿರದಂತೆ ನಿರ್ಮಾಣವಾಗಲಿ-ನಳಿನ್ ಕುಮಾರ್ ಕಟೀಲ್  

ರಾಮ ಮಂದಿರ ನಿರ್ಮಾಣ ಮಾಡಲು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ರಾಮಮಂದಿರ ರಾಷ್ಟ್ರ ಮಂದಿರದಂತೆ ನಿರ್ಮಾಣವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

ವಿಶ್ವದಾದ್ಯಂತ ಟ್ವಿಟರ್ ನಲ್ಲಿ ಟಾಪ್ ಒನ್ ಟ್ರೆಂಡ್ ಆದ ಅಯೋಧ್ಯೆ ತೀರ್ಪು
ದೇಶ

ವಿಶ್ವದಾದ್ಯಂತ ಟ್ವಿಟರ್ ನಲ್ಲಿ ಟಾಪ್ ಒನ್ ಟ್ರೆಂಡ್ ಆದ ಅಯೋಧ್ಯೆ ತೀರ್ಪು

ಹಲವು ದಶಕಗಳ ಹಳೆಯದಾದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಚಾರಿತ್ರಿಕ ತೀರ್ಪು ಪ್ರಕಟಿಸಿದ ಬಳಿಕ  ಟ್ವೀಟರ್ ನಲ್ಲಿ  ಅಯೋಧ್ಯೆ ತೀರ್ಪು, ರಾಮಮಂದಿರ ಆರಂಭದಂತಹ ಹ್ಯಾಷ್ ಟಾಗ್ ದೇಶ, ವಿದೇಶಗಳಲ್ಲಿ ಟ್ರೆಂಡಿಂಗ್ ಸೃಷ್ಟಿಸಿತು. 

ತಿನ್ನೋ ಅನ್ನ ಯಾರು ಬೆಳೆದಿದ್ದು ಗೊತ್ತಿಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಂತೆ ಬಾಳಲಿ: ವೀರೇಂದ್ರ ಹೆಗ್ಗಡೆ
ರಾಜ್ಯ

ತಿನ್ನೋ ಅನ್ನ ಯಾರು ಬೆಳೆದಿದ್ದು ಗೊತ್ತಿಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಂತೆ ಬಾಳಲಿ: ವೀರೇಂದ್ರ ಹೆಗ್ಗಡೆ

ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಸಮ್ಮತವಾಗಿದೆ. ನಾವು ತಿನ್ನೋ ಅನ್ನ ಯಾರು ಬೆಳೆದಿದ್ದೆನ್ನುವುದು ನಮಗೆ ತಿಳಿದಿರಲ್ಲ, ಹಿಂದೂ-ಮುಸ್ಲಿಮರು ಹಾಲು-ನೀರಿನಂತೆ ಬೆರೆತು ಬಾಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಅಯೋಧ್ಯೆ ತೀರ್ಪು ನೀಡಿದ ಪಂಚಪೀಠದ ನ್ಯಾ. ಅಬ್ದುಲ್ ನಜೀರ್ ಕನ್ನಡಿಗರು!
ದೇಶ

ಅಯೋಧ್ಯೆ ತೀರ್ಪು ನೀಡಿದ ಪಂಚಪೀಠದ ನ್ಯಾ. ಅಬ್ದುಲ್ ನಜೀರ್ ಕನ್ನಡಿಗರು!

ಅಯೋಧ್ಯೆ ಭೂ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಉಚ್ಛ ನ್ಯಾಯಾಲಯ...

ಇಲ್ಲಿ ರಾಮ-ರಹೀಂ ಭಕ್ತಿ ಮುಖ್ಯವಲ್ಲ, ದೇಶಭಕ್ತಿ ಮುಖ್ಯ: ಪ್ರಧಾನಿ ನರೇಂದ್ರ ಮೋದಿ 
ದೇಶ

ಇಲ್ಲಿ ರಾಮ-ರಹೀಂ ಭಕ್ತಿ ಮುಖ್ಯವಲ್ಲ, ದೇಶಭಕ್ತಿ ಮುಖ್ಯ: ಪ್ರಧಾನಿ ನರೇಂದ್ರ ಮೋದಿ 

ಸುಪ್ರೀಂ ಕೋರ್ಟ್ ಶನಿವಾರ ಅಯೋಧ್ಯೆ ತೀರ್ಪು ಕುರಿತು ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.