Auto Drivers

ಬೈಕ್ ಟ್ಯಾಕ್ಸಿಗೆ ತಕ್ಷಣವೇ ತಡೆಯಾಜ್ಞೆ ನೀಡುವಂತೆ 'ಸುಪ್ರೀಂ' ಮೆಟ್ಟಿಲೇರಿದ ಚಾಲಕರ ಸಂಘಟನೆಗಳು; 1.5 ಲಕ್ಷ ಚಾಲಕರ ಜೀವನೋಪಾಯಕ್ಕೆ ಧಕ್ಕೆ ಎಂದು ಮೇಲ್ಮನವಿ
ರಾಜ್ಯ

ಬೈಕ್ ಟ್ಯಾಕ್ಸಿಗೆ ತಕ್ಷಣವೇ ತಡೆಯಾಜ್ಞೆ ನೀಡುವಂತೆ 'ಸುಪ್ರೀಂ' ಮೆಟ್ಟಿಲೇರಿದ ಚಾಲಕರ ಸಂಘಟನೆಗಳು; 1.5 ಲಕ್ಷ ಚಾಲಕರ ಜೀವನೋಪಾಯಕ್ಕೆ ಧಕ್ಕೆ ಎಂದು ಮೇಲ್ಮನವಿ

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯದ ಪ್ರಮುಖ 5 ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಹಾಗೂ ಸತೀಶ್ ಕೆ.ಎಸ್. ಎಂಬ ಚಾಲಕ ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ದೆಹಲಿ: ಹೆಚ್ಚುತ್ತಿರುವ ಜೀವನ ವೆಚ್ಚ; ಆಟೋ ಚಾಲಕರೊಂದಿಗೆ ಊಟ ಮಾಡಿ, ಸಂಕಷ್ಟ ಆಲಿಸಿದ ರಾಹುಲ್ ಗಾಂಧಿ! Video
ದೇಶ

ದೆಹಲಿ: ಹೆಚ್ಚುತ್ತಿರುವ ಜೀವನ ವೆಚ್ಚ; ಆಟೋ ಚಾಲಕರೊಂದಿಗೆ ಊಟ ಮಾಡಿ, ಸಂಕಷ್ಟ ಆಲಿಸಿದ ರಾಹುಲ್ ಗಾಂಧಿ! Video

ಸ್ಥಳೀಯ ಸಾರಿಗೆ ಕಾರ್ಮಿಕರು ಮತ್ತು ಪ್ರಯಾಣಿಕರು ಹೆಚ್ಚಾಗಿ ಭೇಟಿ ನೀಡುವ ಜನನಿಬಿಡ ಪ್ರದೇಶವಾದ ಬಂಗಾಳಿ ಮಾರುಕಟ್ಟೆಯ ಬಳಿಯ ತೋಡರ್ಮಲ್ ಪಾರ್ಕ್‌ನಲ್ಲಿ ಈ ಸಂವಾದ ನಡೆಯಿತು.

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ ನೆರವು; ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?
ರಾಜ್ಯ

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ ನೆರವು; ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ದಿನದ ದುಡಿಮೆ ನಂಬಿ ಜೀವನ ನಡೆಸುವ ಆಟೋ ಚಾಲಕರ ಕಷ್ಟಕ್ಕೆ ಮಿಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರು ಆಟೋ ಚಾಲಕರ ಸಂಘಕ್ಕೆ 25 ಲಕ್ಷ ನೆರವು ನೀಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

Auto LPG Crisis: ಆಟೋ ಚಾಲಕರ ಕಷ್ಟಕ್ಕೆ ಮಿಡಿದ ನಟ ವಿನೋದ್ ರಾಜ್; ಮಾಡಿದ್ದೇನು?
ರಾಜ್ಯ

Auto LPG Crisis: ಆಟೋ ಚಾಲಕರ ಕಷ್ಟಕ್ಕೆ ಮಿಡಿದ ನಟ ವಿನೋದ್ ರಾಜ್; ಮಾಡಿದ್ದೇನು?

ದಿನದ ದುಡಿಮೆ ನಂಬಿ ಜೀವನ ನಡೆಸುವ ಆಟೋ ಚಾಲಕರ ಕಷ್ಟಕ್ಕೆ ಮಿಡಿದ ಹಿರಿಯ ನಟ ವಿನೋದ್ ರಾಜ್ ಅವರು ಸಹಾಯ ಹಸ್ತ ಚಾಚಿದ್ದಾರೆ.

Road rage in Bengaluru: ಅಡ್ಡ ಬಂದಿದ್ದೂ ಅಲ್ಲದೆ ಕಾರು ಚಾಲಕನ ಮೇಲೆಯೇ ಆಟೋ ಚಾಲಕ ಆಟಾಟೋಪ; Video ವೈರಲ್
ರಾಜ್ಯ

Road rage in Bengaluru: ಅಡ್ಡ ಬಂದಿದ್ದೂ ಅಲ್ಲದೆ ಕಾರು ಚಾಲಕನ ಮೇಲೆಯೇ ಆಟೋ ಚಾಲಕ ಆಟಾಟೋಪ; Video ವೈರಲ್

ಮಾರ್ಚ್ 25 ರಂದು ರಾತ್ರಿ 8.20 ರ ಸುಮಾರಿಗೆ ರಾಜಸ್ಥಾನದ ಅಜ್ಮೀರ್ ಮೂಲದ ಶ್ರೀರಾಜ್ ಭಾರದ್ವಾಜ್ ಮತ್ತು ಅವರ ಸಹೋದ್ಯೋಗಿ ಸರ್ಜಾಪುರ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ.

'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ': ಮಹಿಳೆ ಜೊತೆ ಜಗಳ ಮಾಡಿದ್ದ ಆಟೋ ಚಾಲಕರಿಗೆ ಶಾಕ್ ಕೊಟ್ಟ ಪೊಲೀಸರು!
ರಾಜ್ಯ

'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ': ಮಹಿಳೆ ಜೊತೆ ಜಗಳ ಮಾಡಿದ್ದ ಆಟೋ ಚಾಲಕರಿಗೆ ಶಾಕ್ ಕೊಟ್ಟ ಪೊಲೀಸರು!

ಈ ಹಿಂದೆ ಮೆಜೆಸ್ಟಿಕ್ ನಲ್ಲಿ ಕತ್ರಿಗುಪ್ಪೆಗೆ ತೆರಳಬೇಕಿದ್ದ ಮಹಿಳೆ ಬಳಿ ದುಬಾರಿ ಹಣ ಕೇಳಿ ಆಕೆ ಕೊಡಲೊಪ್ಪದಿದ್ದಾಗ ಆಕೆಯನ್ನು ಕೆಳಗಿಳಿಸಿ ಅವಾಚ್ಯ ಶಬ್ಜಗಳಿಂದ ನಿಂದಿಸಿದ್ದ ಇಬ್ಬರು ಆಟೋ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Video: 'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ', 'ಹತ್ತಿದ್ರೆ ಹತ್ತು.. ಇಲ್ಲ ಹೋಗು'; ಮಹಿಳೆ-ಆಟೋ ಚಾಲಕರ ಜಟಾಪಟಿ!
ರಾಜ್ಯ

Video: 'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ', 'ಹತ್ತಿದ್ರೆ ಹತ್ತು.. ಇಲ್ಲ ಹೋಗು'; ಮಹಿಳೆ-ಆಟೋ ಚಾಲಕರ ಜಟಾಪಟಿ!

ಇಂದು ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ 5.15ರ ಸುಮಾರಿಗೆ ಮಹಿಳೆಯೊಬ್ಬರು ಕತ್ರಿಗುಪ್ಪೆಗೆ ತೆರಳಲು ಆಟೋ ಕೇಳಿದ್ದಾರೆ.

ಮೈಸೂರು: Rapido ಬೈಕ್ ಏರಿದ ಸವಾರನಿಗೆ ಆಟೋ ಚಾಲಕರಿಂದ ಹಲ್ಲೆ, Video Viral
ರಾಜ್ಯ

ಮೈಸೂರು: Rapido ಬೈಕ್ ಏರಿದ ಸವಾರನಿಗೆ ಆಟೋ ಚಾಲಕರಿಂದ ಹಲ್ಲೆ, Video Viral

ರೈಲು ನಿಲ್ದಾಣದಿಂದ ತೆರಳಲು ರ್ಯಾಪಿಡೋ ಬೈಕ್ ಬುಕ್ ಮಾಡಿಕೊಂಡಿದ್ದ 19ರ ಯುವಕನ ಮೇಲೆ ಸ್ಥಳೀಯ ಆಟೋ ಚಾಲಕರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

Poster ಅಂಟಿಸುವ ಮುನ್ನ ಎಚ್ಚರ: Bengaluru Auto Driversಗೆ  RTO ಅಧಿಕಾರಿಗಳು ಮತ್ತೆ ಶಾಕ್! 5 ಸಾವಿರ ರೂ ದಂಡ!
ರಾಜ್ಯ

Poster ಅಂಟಿಸುವ ಮುನ್ನ ಎಚ್ಚರ: Bengaluru Auto Driversಗೆ RTO ಅಧಿಕಾರಿಗಳು ಮತ್ತೆ ಶಾಕ್! 5 ಸಾವಿರ ರೂ ದಂಡ!

ಫಿಲ್ಮ್/ ಇನ್ಸೂರೆನ್ಸ್/ ಮತ್ತಿತರ ಪೋಸ್ಟರ್ ಹಾಕಿಸಿಕೊಂಡ ಸಾವಿರಾರು ಆಟೋ ಚಾಲಕರಿಗೆ ಇಂದು RTO ಬಿಸಿ ಮುಟ್ಟಿಸಿದೆ.