ATM

ಎಟಿಎಂ ಗಳಲ್ಲಿ 32 ಲಕ್ಷ ರು ಹಣ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಎಟಿಎಂ ಘಟಕದಲ್ಲಿ 32 ಲಕ್ಷ ರು. ಕಳವು ಮಾಡಿದ್ದ ಆರೋಪದಡಿ ಹಲಸೂರು ಗೇಟ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಎಟಿಎಂ ಯಂತ್ರಗಳಿಗೆ ಸ್ಕೀಮರ್ ಅಳವಡಿಸಿ ಹಣ ಡ್ರಾ: ಇಬ್ಬರು ವಿದೇಶಿಯರ ಬಂಧನ
ಎಟಿಎಂ ಯಂತ್ರಗಳಿಗೆ ಸ್ಕೀಮರ್ ಮಿಷನ್ ಅಳವಡಿಸಿ ಗ್ರಾಹಕರ ಡೇಟಾವನ್ನು ಕಳವು ಮಾಡಿ ನಕಲಿ ಎಂಟಿಗಳನ್ನು ತಯಾರು ಮಾಡಿ ಗ್ರಾಹಕರ ಹಣವನ್ನು ದುರ್ಬಳಕೆ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರು ವಿದೇಶಿ ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ: ಎಟಿಎಂಗೆ ಸೋಂಕು ನಿವಾರಕ ಸಿಂಪಡಿಸುವ ನೆಪದಲ್ಲಿ 8.2 ಲಕ್ಷ ರೂ ಹಣ ದೋಚಿದ ಖತರ್ನಾಕ್ ಕಳ್ಳ!
ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶಾದ್ಯಂತ ಸೋಂಕು ನಿವಾರಕ ಸಿಂಪಡಣೆ ಭರದಿಂದ ಸಾಗಿದೆ. ಇದರ ನಡುವೆಯೇ ಚೆನ್ನೈನಲ್ಲೋರ್ವ ಖತರ್ನಾಕ್ ಕಳ್ಳ ಎಟಿಎಂಗೆ ಸೋಂಕು ನಿವಾರಕ ಸಿಂಪಡಣೆ ಮಾಡುವ ನೆಪದಲ್ಲಿ 8.2 ಲಕ್ಷ ಹಣವನ್ನು ಎಗರಿಸಿದ್ದಾನೆ.

ಎಟಿಎಂ ಮಶೀನ್ ನಲ್ಲಿ ಹಾವು ಪ್ರತ್ಯಕ್ಷ, ವಿಡಿಯೋ ವೈರಲ್!
ಉದ್ದದ ಹಾವೊಂದು ಘಾಸಿಯಾಬಾದ್ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಮಶೀನ್‌ಗೆ ಒಳಗಡೆ ಸೇರಿಕೊಂಡಿರುವ ಸಂಗತಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಈ ದೃಶ್ಯವನ್ನು ಮೊಬೈಲ್ ಮೂಲಕ ಚಿತ್ರೀಕರಣ ಮಾಡಲಾಗಿದೆ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ವಿಲೀನ: ಎಟಿಎಂನಲ್ಲಿನ ವಿಥ್ ಡ್ರಾ ಸೇವೆಗೆ ಹೆಚ್ಚುವರಿ ಶುಲ್ಕ ಇಲ್ಲ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಾದ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರು ಈ ಮೂರು ಬ್ಯಾಂಕಿನ ಎಟಿಎಂ ಬಳಸಿ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದು.

21 ದಿನ ಭಾರತ ಲಾಕ್ ಡೌನ್: ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ
ಕೊರೊನಾ ವೈರಸ್ ಭಯದಿಂದ ದೇಶಾದ್ಯಂತ ಜನರು ಲಾಕ್ ಡೌನ್ ನಿರ್ಬಂಧ ಪಾಲಿಸಬೇಕೆಂದು ಆದೇಶಿಸಿರುವ ಕೇಂದ್ರ ಸರ್ಕಾರ, ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧವನ್ನು ಸಡಿಲಿಸಿದೆ.

ಮಾ.1 ರಿಂದ ಸಿಗಲ್ಲ 2000 ರೂ ನೋಟುಗಳು.....!: ಇಲ್ಲಿದೆ ವಿವರ
2000 ರೂಪಾಯಿ ನೋಟುಗಳನ್ನು ಎಟಿಎಂ ಗಳಲ್ಲಿ ವಿತರಿಸುವುದನ್ನು ಮಾ.1 ರಿಂದ ಸ್ಥಗಿತಗೊಳಿಸುವುದಾಗಿ ಇಂಡಿಯನ್ ಬ್ಯಾಂಕ್ ಹೇಳಿದೆ.

ಎಸ್ ಬಿಐ : ಹಣ ವಿತ್ ಡ್ರಾ ಮಾಡಲು ಹೊಸ ವರ್ಷದಿಂದ ಹೊಸ ನಿಯಮ ಜಾರಿ
ಭಾರತೀಯ ಸ್ಟೇಟ್ ಬ್ಯಾಂಕ್ ಗಳ (ಎಸ್ಬಿಐ)ಎಟಿಎಂಗಳಲ್ಲಿ ಹಣ ಹಿಂಪಡೆಯಲು ಹೊಸ ವರ್ಷದಿಂದ, ಹೊಸ ನಿಯಮ, ಒನ್ ಟೈಂ ಪಾಸ್ವರ್ಡ್, ಒಟಿಪಿ ಆಧಾರಿತ ಸೇವೆಯನ್ನಾಗಿ ಮಾರ್ಪಡಿಸುವುದಾಗಿ ಎಸ್ ಬಿಐ ಹೇಳಿದೆ

ತಾನು ಬದುಕಿದ್ದೇನೆಂದು ಪತ್ನಿಗೆ ತಿಳಿಸಲು ಪ್ರತಿದಿನ ಹಣ ವಿತ್ ಡ್ರಾ ಮಾಡುವ ಸೈನಿಕ!
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿದ ನಂತರದಲ್ಲಿ ಮೊಬೈಲ್ ನೆಟ್ ವರ್ಕ್ ಹಾಗೂ ಇತರೆ ಎಲ್ಲಾ ರೀತಿಯ ಸಂಪರ್ಕ ಸಾಧನಗಳನ್ನು ತೆಗೆದು ಹಾಕಿರುವುದು ಗೊತ್ತಿರುವ ಸಂಗತಿ. ಇದರಿಂದಾಗಿ ಸಾರ್ವಜನಿಕರಷ್ಟೇ ಅಲ್ಲದೆ ಸೈನಿಕರಿಗೆ ಸಹ ಸಾಕಷ್ಟು ತೊಂದರೆಯಾಗಿದೆ. ಸೇನಾ ಸಿಬ್ಬಂದಿಗಳು ತಮ್ಮ ಕುಟುಂಬದವರನ್ನು ಸಂಪರ್ಕಿಸಲು....

