assembly

ವಿಶ್ವಾಸ ಮತ ಗೆದ್ದ ಬಿ.ಎಸ್ ಯಡಿಯೂರಪ್ಪ: ಸರ್ಕಾರ ಆರು ತಿಂಗಳು ಸೇಫ್!
ರಾಜಕೀಯ

ವಿಶ್ವಾಸ ಮತ ಗೆದ್ದ ಬಿ.ಎಸ್ ಯಡಿಯೂರಪ್ಪ: ಸರ್ಕಾರ ಆರು ತಿಂಗಳು ಸೇಫ್!

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸಮತಕ್ಕೆ ಜಯ ದೊರಕಿದೆ. ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ...

ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ
ರಾಜಕೀಯ

ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ

ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ತಯಾರಿ ...

'ನನ್ನನ್ನು ಪ್ರೀತಿಸುವಷ್ಟೇ ನನ್ನ ತಂದೆಯನ್ನು ಪ್ರೀತಿಸಿ: ಸದನದಲ್ಲಿ ವಿಜೃಂಭಿಸಿದ ಪಿತೃಪ್ರೇಮ'
ರಾಜಕೀಯ

'ನನ್ನನ್ನು ಪ್ರೀತಿಸುವಷ್ಟೇ ನನ್ನ ತಂದೆಯನ್ನು ಪ್ರೀತಿಸಿ: ಸದನದಲ್ಲಿ ವಿಜೃಂಭಿಸಿದ ಪಿತೃಪ್ರೇಮ'

ಸಮ್ಮಿಶ್ರ ಸರ್ಕಾರದಲ್ಲಿ ತಮಗಿರುವ ಇತಿಮಿತಿಗಳ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ 14 ತಿಂಗಳಲ್ಲಿ ತಮ್ಮ ನಾಯಕತ್ವದಲ್ಲಿ ಮಾಡಿದ ಸಾಧನೆಗಳ ವಿವರಣೆಯನ್ನು ಬಿಚ್ಚಿಟ್ಟರು

'ಮಹಾಭಾರತದಲ್ಲಿ ದ್ರೌಪದಿ ಸೀರೆಯನ್ನು ಒಬ್ಬ ಮಾತ್ರ ಎಳೆದ: ಈಗ ಸೀರೆ ಎಳೆಯುವವರ ಸಂಖ್ಯೆಯೇ ಹೆಚ್ಚಾಗಿ ಹೋಗಿದೆ'
ರಾಜಕೀಯ

'ಮಹಾಭಾರತದಲ್ಲಿ ದ್ರೌಪದಿ ಸೀರೆಯನ್ನು ಒಬ್ಬ ಮಾತ್ರ ಎಳೆದ: ಈಗ ಸೀರೆ ಎಳೆಯುವವರ ಸಂಖ್ಯೆಯೇ ಹೆಚ್ಚಾಗಿ ಹೋಗಿದೆ'

ಮಹಾಭಾರತದಲ್ಲಿ ದ್ರೌಪದಿಗೆ ಆಗಿರುವ ರೀತಿಯಲ್ಲಿ ಇದೀಗ ಪ್ರಜಾಪ್ರಭುತ್ವಕ್ಕೆ ವಸ್ತ್ರಾಪಹರಣ ಆಗುತ್ತಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಬೇಸರ ವ್ಯಕ್ತ ಪಡಿಸಿದರು....

ಕರ್ನಾಟಕ ವಿಧಾನಸಭೆಯ ಕೊನೆಯ 30 ನಿಮಿಷಗಳಲ್ಲಿ ಹಸಿವಿನ ನಾಟಕ!
ರಾಜಕೀಯ

ಕರ್ನಾಟಕ ವಿಧಾನಸಭೆಯ ಕೊನೆಯ 30 ನಿಮಿಷಗಳಲ್ಲಿ ಹಸಿವಿನ ನಾಟಕ!

ಕಳೆದೆರೆಡು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಇಂದಾದರೂ ತೆರೆ ಬೀಳಲಿದೆಯೇ ಎನ್ನುವ ಕುತೂಹಲ ಆರಂಭವಾಗಿದೆ....

ಅವರು ಅತೃಪ್ತರಲ್ಲ, ಎಲ್ಲರೂ ಸಂತೃಪ್ತರು: ಬಿಜೆಪಿಯಿಂದ 15 ಶಾಸಕರ ರಾಜಕೀಯ ಭವಿಷ್ಯ ಸಮಾಧಿ- ಡಿಕೆಶಿ
ರಾಜಕೀಯ

ಅವರು ಅತೃಪ್ತರಲ್ಲ, ಎಲ್ಲರೂ ಸಂತೃಪ್ತರು: ಬಿಜೆಪಿಯಿಂದ 15 ಶಾಸಕರ ರಾಜಕೀಯ ಭವಿಷ್ಯ ಸಮಾಧಿ- ಡಿಕೆಶಿ

ರಾಜಿನಾಮೆ ನೀಡಿ ಮುಂಬೈಗೆ ಹಾರಿರುವ ಅವರನ್ನು ಅತೃಪ್ತ ಶಾಸಕರು ಎಂದು ಕರೆಯಲು ಬಯಸುವುದಿಲ್ಲ. ಅವರು ತೃಪ್ತರು, ಸಂತೃಪ್ತರು. ನನ್ನ ಬಾಂಬೆ ಸ್ನೇಹಿತರು. ...

ರಾಜೀನಾಮೆ ನೀಡ್ತೇನೆ ಹೊರತು ಸದನ ಮುಂದೂಡಲ್ಲ:ಆಡಿದ ಮಾತಿಗೆ ನಾನು ಬದ್ಧ: ಸ್ಪೀಕರ್ ರಮೇಶ್ ಕುಮಾರ್
ದೇಶ

ರಾಜೀನಾಮೆ ನೀಡ್ತೇನೆ ಹೊರತು ಸದನ ಮುಂದೂಡಲ್ಲ:ಆಡಿದ ಮಾತಿಗೆ ನಾನು ಬದ್ಧ: ಸ್ಪೀಕರ್ ರಮೇಶ್ ಕುಮಾರ್

ರಾತ್ರಿ 9 ಗಂಟೆಗೂ ಮುನ್ನ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಯಲೇಬೇಕು, ಸದನ ಮುಂದೂಡಲು ಸಾಧ್ಯವಿಲ್ಲ. ನಾನು ಸದನದ್ಲಲಿ ಆಡಿದ ಮಾತಿಗೆ ಬದ್ಧ, ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸ್ಪೀಕರ್

'ನನ್ನ ಮುಂದೆ ಗುಳ್ಳೆ ನರಿ ಹೋಯ್ತು, ಸರ್ಕಾರ ಉಳಿಯುತ್ತೆ ಎಂದುಕೊಂಡೆ: ಫೋನ್ ಮಾಡಿ ನೋಡಿದೇ ಅಷ್ಟರಲ್ಲಿ ಎಂಟಿಬಿ ಹಾರಿ ಹೋಗಿದ್ದ'
ರಾಜಕೀಯ

'ನನ್ನ ಮುಂದೆ ಗುಳ್ಳೆ ನರಿ ಹೋಯ್ತು, ಸರ್ಕಾರ ಉಳಿಯುತ್ತೆ ಎಂದುಕೊಂಡೆ: ಫೋನ್ ಮಾಡಿ ನೋಡಿದೇ ಅಷ್ಟರಲ್ಲಿ ಎಂಟಿಬಿ ಹಾರಿ ಹೋಗಿದ್ದ'

ಚಿಕ್ಕ ತಿರುಪತಿಯಲ್ಲಿ ದೇವರಿಗೆ ಕೈಮುಗಿದು ಮೈತ್ರಿ ಸರ್ಕಾರ ಉಳಿದರೆ ಒಂದು ಕೋಟಿ ರೂ. ಅನುದಾನ ಕೊಡಿಸುತ್ತೇನೆ ಎಂದು ಹರಕೆ ಹೊತ್ತು ಬಂದೆ. ಮಾರ್ಗ ಮಧ್ಯೆ ಗುಳ್ಳೇನರಿ ಎಡದಿಂದ ಬಲಕ್ಕೆ ಹೋಯಿತು,...

ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ತೀವ್ರ ಮುಜುಗರ!
ದೇಶ

ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ತೀವ್ರ ಮುಜುಗರ!

ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ತೀವ್ರ ಮುಜುಗರ ಉಂಟಾಗಿದೆ.