Assembly poll

ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರಕ್ಕೆ ಬೃಹತ್ ವೇದಿಕೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಶುಕ್ರವಾರ ಅಧಿಕೃತವಾಗಿ ಸರ್ಕಾರ ರಚನೆ ಮಾಡಲಿದೆ.

ವಿಧಾನಸಭೆ ಚುನಾವಣೆ: ಕೇರಳ, ತ.ನಾಡಿಗೆ ತೆರಳಲು ಮುಗಿಬಿದ್ದ ಮತದಾರರು
ಕೇರಳ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆ ಮತಚಲಾಯಿಸಲು ಬೆಂಗಳೂರಿನಲ್ಲಿ ವಾಸವಿರುವ ಆ ರಾಜ್ಯಗಳ ಮತದಾರರು ತೆರಳಿದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಇಡೀ ಆಯಾ ರಾಜ್ಯಗಳಿಗೆ ತೆರಳುವ ಬಸ್ ಭರ್ತಿಯಾಗಿ ಸಂಚರಿಸಿದವು...

ಮೂರು ರಾಜ್ಯಗಳ ಚುನಾವಣೆ: ಮತದಾನ ಆರಂಭ
ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ನಿಮಿತ್ತ ಸೋಮವಾರ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಬಿರುಸಿನಿಂದ ಮತದಾನವ ಪ್ರಕ್ರಿಯೆ ಆರಂಭವಾಗಿದೆ.

ತಮಿಳುನಾಡು ಚುನಾವಣೆ: ಮಧ್ಯಾಹ್ನ 3 ಗಂಟೆಯವರೆಗೆ ಶೇ.63.7ರಷ್ಟು ಮತದಾನ
ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಸೋಮವಾರ ಬಿರುಸಿನಿಂದ ಸಾಗಿದ್ದು,...

ತ.ನಾಡು ವಿಧಾನಸಭೆ ಚುನಾವಣೆ: 1 ಗಂಟೆ ವೇಳೆಗೆ ಶೇ.42 ರಷ್ಟು ಮತದಾನ
ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ತಮಿಳುನಾಡಿನಲ್ಲಿ 1 ಗಂಟೆಯ ವೇಳೆಗೆ ಶೇ.42ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ...

1 ಗಂಟೆ ವೇಳೆಗೆ ಕೇರಳದಲ್ಲಿ 43.88ರಷ್ಟು ಮತದಾನ
ವಿಧಾನಸಭೆ ಚುನಾವಣೆ ನಿಮಿತ್ತ ಕೇರಳದಲ್ಲಿ ಸೋಮವಾರ ಮತದಾನ ನಡೆಯುತ್ತಿದ್ದು, ಮಧ್ಯಾಹ್ಮ 1 ಗಂಟೆಯ ವೇಳೆಗೆ ಶೇ.ಕ್ಕೂ 43.88ರಷ್ಟು ಅಧಿಕ ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ತ.ನಾಡು ವಿಧಾನಸಭೆ ಚುನಾವಣೆ: 11 ಗಂಟೆ ವೇಳೆಗೆ ಶೇ.25.2 ರಷ್ಟು ಮತದಾನ
ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ತಮಿಳುನಾಡಿನಲ್ಲಿ 11ಗಂಟೆಯ ವೇಳೆ ಶೇ.25.2ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ..

ಅಧಿಕೃತ ಮೈತ್ರಿಗೂ ಮುನ್ನವೇ ಸಿಪಿಐ(ಎಂ)-ಕಾಂಗ್ರೆಸ್ ನಿಂದ ಜಂಟಿ ಪ್ರತಿಭಟನೆ
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್- ಸಿಪಿಐ(ಎಂ) ಮೈತ್ರಿ ಇನ್ನೂ ಅಧಿಕೃತವಾಗಿಲ್ಲ, ಆದರೆ ಉಭಯ ಪಕ್ಷಗಳ ನಾಯಕರು ಜಂಟಿಯಾಗಿ ಪ್ರತಿಭಟನೆ, ಸ್ಥಳೀಯ ಮಟ್ಟದ ಪ್ರಚಾರ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ.

2018 ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರ ಕೈಬಿಡಲಿದ್ದಾರೆ ಸಿಎಂ ಸಿದ್ದರಾಮಯ್ಯ?
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ತವರೂರು ಮೈಸೂರಿನಲ್ಲಿ ಸೋಲು ಕಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಕೈಬಿಡಲಿದ್ದಾರೆಂದು ಹೇಳಲಾಗುತ್ತಿದೆ...

