Assam

ಅಸ್ಸಾಂ: ಮಸೀದಿಯ ಮೈಕ್ರೊಫೋನ್ ಬಳಸಿದ ಮುಸ್ಲಿಂ ಧರ್ಮಗುರು; ಮುಳುಗುತ್ತಿದ್ದ ವಾಹನದಲ್ಲಿ ಸಿಲುಕಿದ್ದ 7 ಜನರ ರಕ್ಷಣೆ
ದೇಶ

ಅಸ್ಸಾಂ: ಮಸೀದಿಯ ಮೈಕ್ರೊಫೋನ್ ಬಳಸಿದ ಮುಸ್ಲಿಂ ಧರ್ಮಗುರು; ಮುಳುಗುತ್ತಿದ್ದ ವಾಹನದಲ್ಲಿ ಸಿಲುಕಿದ್ದ 7 ಜನರ ರಕ್ಷಣೆ

ಸ್ಥಳೀಯ ಇಮಾಮ್ ಒಬ್ಬರು ಅಸ್ಸಾಂನ ಶ್ರೀಭೂಮಿಯಲ್ಲಿ ತಡರಾತ್ರಿ ರಸ್ತೆಬದಿಯ ಕೊಳಕ್ಕೆ ವಾಹನ ಉರುಳಿದ ಏಳು ಹಿಂದೂ ಪ್ರಯಾಣಿಕರ ಜೀವಗಳನ್ನು ಉಳಿಸಿದ್ದಾರೆ.

ಅಸ್ಸಾಂ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಅಂಗೀಕಾರ; ಬುಡಕಟ್ಟು ಜನಾಂಗಕ್ಕೆ ವಿನಾಯಿತಿ
ದೇಶ

ಅಸ್ಸಾಂ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಅಂಗೀಕಾರ; ಬುಡಕಟ್ಟು ಜನಾಂಗಕ್ಕೆ ವಿನಾಯಿತಿ

ಈ ಮಸೂದೆಯು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರ ಎಲ್ಲಾ ಸಮಾಜಗಳ ಜನರನ್ನು ಒಳಗೊಳ್ಳುತ್ತದೆ" ಎಂದು ಅವರು ಹೇಳಿದರು.

ಅಕ್ರಮ ವಲಸಿಗರಿಗೆ ಅಸ್ಸಾಂ ಸರ್ಕಾರ 'ಶಾಕ್': 'ಅತ್ಯಪರೂಪದ ಕಾನೂನು' ಜಾರಿ; 24 ಗಂಟೆಯೊಳಗೆ ಗಡಿಪಾರು!
ದೇಶ

ಅಕ್ರಮ ವಲಸಿಗರಿಗೆ ಅಸ್ಸಾಂ ಸರ್ಕಾರ 'ಶಾಕ್': 'ಅತ್ಯಪರೂಪದ ಕಾನೂನು' ಜಾರಿ; 24 ಗಂಟೆಯೊಳಗೆ ಗಡಿಪಾರು!

ಅಸ್ಸಾಂ ಅಪರೂಪಕ್ಕೆ ಬಳಸಲಾಗುವ 1950 ರ ಗಡಿಪಾರು ಕಾನೂನನ್ನು ಜಾರಿಗೆ ತರುತ್ತಿದ್ದು, ಐದು 'ಘೋಷಿತ ವಿದೇಶಿಯರು'ಯರನ್ನು 24 ಗಂಟೆಗಳ ಒಳಗೆ ರಾಜ್ಯವನ್ನು ತೊರೆಯುವಂತೆ ಆದೇಶಿಸಿದೆ.

ಅಸ್ಸಾಂನಲ್ಲಿ ಎರಡು ಇಂಧನ ಯೋಜನೆಗಳಿಗೆ ಅದಾನಿ ಗ್ರೂಪ್ ನಿಂದ 63,000 ಕೋಟಿ ರೂ ಹೂಡಿಕೆ; ಸಾವಿರಾರು ಉದ್ಯೋಗ ಸೃಷ್ಟಿ!
ವಾಣಿಜ್ಯ

ಅಸ್ಸಾಂನಲ್ಲಿ ಎರಡು ಇಂಧನ ಯೋಜನೆಗಳಿಗೆ ಅದಾನಿ ಗ್ರೂಪ್ ನಿಂದ 63,000 ಕೋಟಿ ರೂ ಹೂಡಿಕೆ; ಸಾವಿರಾರು ಉದ್ಯೋಗ ಸೃಷ್ಟಿ!

ಅದಾನಿ ಗ್ರೂಪ್‌ನ ಎರಡು ಪ್ರಮುಖ ಕಂಪನಿಗಳಾದ ಅದಾನಿ ಪವರ್ ಮತ್ತು ಅದಾನಿ ಗ್ರೀನ್ ಎನರ್ಜಿ ಅಸ್ಸಾಂನಲ್ಲಿ 63,000 ಕೋಟಿ ರೂಪಾಯಿ ಮೌಲ್ಯದ ಎರಡು ಪರಿವರ್ತನಾ ಯೋಜನೆಗಳಿಗೆ ಅಸ್ಸಾಂ ಸರ್ಕಾರದಿಂದ (LOA) ಪಡೆದಿವೆ ಎಂದು ಘೋಷಿಸಿವೆ.

ದೆಹಲಿ ಸ್ಫೋಟವನ್ನು 'ಪ್ರಶಂಸಿಸಿ' ಆಕ್ಷೇಪಾರ್ಹ ಪೋಸ್ಟ್: 17 ಜನರನ್ನು ಬಂಧಿಸಿದ ಅಸ್ಸಾಂ ಸರ್ಕಾರ
ದೇಶ

ದೆಹಲಿ ಸ್ಫೋಟವನ್ನು 'ಪ್ರಶಂಸಿಸಿ' ಆಕ್ಷೇಪಾರ್ಹ ಪೋಸ್ಟ್: 17 ಜನರನ್ನು ಬಂಧಿಸಿದ ಅಸ್ಸಾಂ ಸರ್ಕಾರ

ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿದ್ದ ಹದಿನೇಳು ಜನರನ್ನು ಬಂಧಿಸಲಾಗಿದ್ದು ದೆಹಲಿ ಸ್ಫೋಟಗಳನ್ನು ಹೊಗಳುವ ಯಾರನ್ನೂ ಸಹಿಸಲಾಗುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಸ್ಸಾಂ: 1.3 ಕೋಟಿ ರೂ ಮೌಲ್ಯದ ಹೆರಾಯಿನ್ ವಶ; ಇಬ್ಬರು ಮಹಿಳೆಯರ ಬಂಧನ
ದೇಶ

ಅಸ್ಸಾಂ: 1.3 ಕೋಟಿ ರೂ ಮೌಲ್ಯದ ಹೆರಾಯಿನ್ ವಶ; ಇಬ್ಬರು ಮಹಿಳೆಯರ ಬಂಧನ

ಖಚಿತ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಬಸಿಷ್ಠ ಪೊಲೀಸ್ ಠಾಣಾ ವ್ಯಾಪ್ತಿಯ ಖಾನಪಾರದಲ್ಲಿ ದಾಳಿ ನಡೆಸಿ, ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಗುವಾಹಟಿ ಪೊಲೀಸರು X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಸ್ಸಾಂ: ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭ; 600ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಥಳಾಂತರ ಭೀತಿ
ದೇಶ

ಅಸ್ಸಾಂ: ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭ; 600ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಥಳಾಂತರ ಭೀತಿ

ಗೋಲ್ಪಾರ ಉಪ ಆಯುಕ್ತ ಪ್ರೊದೀಪ್ ತಿಮುಂಗ್ ಅವರು ತೆರವು ಕಾರ್ಯಾಚರಣೆ "ಶಾಂತಿಯುತವಾಗಿ" ಮುಂದುವರೆದಿದೆ ಮತ್ತು ಎರಡು ವಾರಗಳ ಹಿಂದೆಯೇ ನೋಟಿಸ್‌ಗಳನ್ನು ನೀಡಲಾಗಿತ್ತು.

ಜುಬೀನ್ ಸಾವಿನ ಪ್ರಕರಣದಲ್ಲಿ ಸಹೋದರನ ಬಂಧನ: ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ ರಾಜೀನಾಮೆ
ದೇಶ

ಜುಬೀನ್ ಸಾವಿನ ಪ್ರಕರಣದಲ್ಲಿ ಸಹೋದರನ ಬಂಧನ: ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ ರಾಜೀನಾಮೆ

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸಲಹೆಯ ಮೇರೆಗೆ ಭಾಸ್ಕರ್ ಜ್ಯೋತಿ ಮಹಾಂತ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಅಸ್ಸಾಂ: ಶಾಲೆಯಿಂದ ಹಿಂತಿರುಗುತ್ತಿದ್ದ 7ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!
ದೇಶ

ಅಸ್ಸಾಂ: ಶಾಲೆಯಿಂದ ಹಿಂತಿರುಗುತ್ತಿದ್ದ 7ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!

ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ವ್ಯಕ್ತಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.