Assam

ಅಸ್ಸಾಂ: 6,957 ಕೋಟಿ ರೂ ವೆಚ್ಚದ ಕಾಜಿರಂಗ ಕಾರಿಡಾರ್‌ಗೆ ಪ್ರಧಾನಿ ಶಂಕುಸ್ಥಾಪನೆ; Video
ದೇಶ

ಅಸ್ಸಾಂ: 6,957 ಕೋಟಿ ರೂ ವೆಚ್ಚದ ಕಾಜಿರಂಗ ಕಾರಿಡಾರ್‌ಗೆ ಪ್ರಧಾನಿ ಶಂಕುಸ್ಥಾಪನೆ; Video

ಎರಡು ದಿನಗಳ ರಾಜ್ಯ ಭೇಟಿಯ ಕೊನೆಯ ಹಂತದಲ್ಲಿ ಗುವಾಹಟಿಯಿಂದ ಇಲ್ಲಿಗೆ ಆಗಮಿಸಿದ ಮೋದಿ, ಕಾಜಿರಂಗ ಯೋಜನೆಗೆ 'ಭೂಮಿ ಪೂಜೆ' ನೆರವೇರಿಸಿದರು.

ಗುವಾಹಟಿಯಲ್ಲಿ 10,000 ಬೋಡೋ ನೃತ್ಯಗಾರರ ದಾಖಲೆಯ ಚಿಟ್ಟೆ ನೃತ್ಯ ಪ್ರದರ್ಶನ ನೋಡಿ; Video
ದೇಶ

ಗುವಾಹಟಿಯಲ್ಲಿ 10,000 ಬೋಡೋ ನೃತ್ಯಗಾರರ ದಾಖಲೆಯ ಚಿಟ್ಟೆ ನೃತ್ಯ ಪ್ರದರ್ಶನ ನೋಡಿ; Video

ಇದನ್ನು ಕೆಂಪು ಡೋಖೋನಾ ಉಡುಪಿನಲ್ಲಿರುವ ಯುವತಿಯರು ಮತ್ತು ಖಮ್ ಡ್ರಮ್ಸ್ ಮತ್ತು ಸಿಫಂಗ್ ಹಾರ್ನ್‌ಗಳಲ್ಲಿ ಪುರುಷರು ಮುನ್ನಡೆಸಿದರು.

ಅಸ್ಸಾಂ ಜನ ಬದಲಾವಣೆ ಬಯಸಿದ್ದಾರೆ; ಅಲ್ಲಿ ಖಂಡಿತವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಡಿ.ಕೆ ಶಿವಕುಮಾರ್
ರಾಜ್ಯ

ಅಸ್ಸಾಂ ಜನ ಬದಲಾವಣೆ ಬಯಸಿದ್ದಾರೆ; ಅಲ್ಲಿ ಖಂಡಿತವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಡಿ.ಕೆ ಶಿವಕುಮಾರ್

ನಾವೆಲ್ಲರೂ ಒಟ್ಟಾಗಿ ಅಸ್ಸಾಂನಲ್ಲಿ ಬದಲಾವಣೆಗಾಗಿ ಕೆಲಸ ಮಾಡುತ್ತೇವೆ‌. ಅಲ್ಲಿನ ಜನರ ಅಭಿಲಾಷೆಯೂ ಇದೇ ಆಗಿದೆ. ಗ್ಯಾರಂಟಿಯಾಗಿ ಸರ್ಕಾರ ಅಧಿಕಾರಕ್ಕೇರಲಿದೆ. ಸ್ಪಷ್ಟ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ

ಅಸ್ಸಾಂನಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು; ಚೀನಾ-ಭೂತಾನ್, ಬಾಂಗ್ಲಾದಲ್ಲೂ ಕಂಪಿಸಿದ ಭೂಮಿ
ದೇಶ

ಅಸ್ಸಾಂನಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು; ಚೀನಾ-ಭೂತಾನ್, ಬಾಂಗ್ಲಾದಲ್ಲೂ ಕಂಪಿಸಿದ ಭೂಮಿ

ಇದಲ್ಲದೆ ನೆರೆ ದೇಶಗಳಾದ ಭೂತಾನ್‌, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲೂ ಭೂ ಕಂಪನಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

'ಬಾಂಗ್ಲಾದೇಶ ಮೂಲದ ಸಂಘಟನೆಯೊಂದಿಗೆ' ನಂಟು: ಅಸ್ಸಾಂ, ತ್ರಿಪುರಾದಲ್ಲಿ 11 ಜನರ ಬಂಧನ
ದೇಶ

'ಬಾಂಗ್ಲಾದೇಶ ಮೂಲದ ಸಂಘಟನೆಯೊಂದಿಗೆ' ನಂಟು: ಅಸ್ಸಾಂ, ತ್ರಿಪುರಾದಲ್ಲಿ 11 ಜನರ ಬಂಧನ

ಕೇಂದ್ರ ಸಂಸ್ಥೆಗಳು ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) 11 ಜನರನ್ನು ಬಂಧಿಸಿದೆ ಎಂದು ಗುವಾಹಟಿಯ ಪೊಲೀಸ್ ಆಯುಕ್ತ ಪಾರ್ಥಸಾರಥಿ ಮಹಾಂತ ಹೇಳಿದರು.

Assam: SIR ನಂತರ 10.56 ಲಕ್ಷ ಮತದಾರರ ಹೆಸರು ಡಿಲೀಟ್
ದೇಶ

Assam: SIR ನಂತರ 10.56 ಲಕ್ಷ ಮತದಾರರ ಹೆಸರು ಡಿಲೀಟ್

ಸಾವಿನ ಕಾರಣದಿಂದಾಗಿ 4,78,992 ಹೆಸರುಗಳನ್ನು ಅಳಿಸಲಾಗಿದೆ, 5,23,680 ಮತದಾರರು ತಮ್ಮ ನೋಂದಾಯಿತ ವಿಳಾಸಗಳಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಕಂಡುಬಂದಿದೆ.

ಅಸ್ಸಾಂನಲ್ಲಿ ಹಿಂಸಾತ್ಮಕ ಪ್ರತಿಭಟನೆ: ವಿಶೇಷಚೇತನ ವ್ಯಕ್ತಿ ಸೇರಿ ಇಬ್ಬರು ಸಾವು; 45 ಕ್ಕೂ ಹೆಚ್ಚು ಮಂದಿಗೆ ಗಾಯ
ರಾಜ್ಯ

ಅಸ್ಸಾಂನಲ್ಲಿ ಹಿಂಸಾತ್ಮಕ ಪ್ರತಿಭಟನೆ: ವಿಶೇಷಚೇತನ ವ್ಯಕ್ತಿ ಸೇರಿ ಇಬ್ಬರು ಸಾವು; 45 ಕ್ಕೂ ಹೆಚ್ಚು ಮಂದಿಗೆ ಗಾಯ

ಖೇರೋನಿಯಲ್ಲಿ ಕರ್ಬಿ ಸಮುದಾಯಕ್ಕೆ ಸೇರಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಂಬ್, ಕಲ್ಲು ತೂರಾಟ ಮತ್ತು ಬಾಣಗಳಿಂದ ದಾಳಿ ನಡೆಸಿದರು.

ಮತಬ್ಯಾಂಕ್ ಬಲಪಡಿಸಲು ಕಾಂಗ್ರೆಸ್ ಅಕ್ರಮ ಬಾಂಗ್ಲಾದೇಶಿ ವಲಸಿಗರಿಗೆ ನೆಲೆ ನೀಡಿತ್ತು: ಪ್ರಧಾನಿ ಮೋದಿ
ದೇಶ

ಮತಬ್ಯಾಂಕ್ ಬಲಪಡಿಸಲು ಕಾಂಗ್ರೆಸ್ ಅಕ್ರಮ ಬಾಂಗ್ಲಾದೇಶಿ ವಲಸಿಗರಿಗೆ ನೆಲೆ ನೀಡಿತ್ತು: ಪ್ರಧಾನಿ ಮೋದಿ

ಅಸ್ಸಾಂನ ದಿಬ್ರುಗಢದಲ್ಲಿ 10,601 ಕೋಟಿ ರೂಪಾಯಿಗಳ ಬ್ರೌನ್‌ಫೀಲ್ಡ್ ಅಮೋನಿಯಾ-ಯೂರಿಯಾ ಸ್ಥಾವರಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ ನಂತರ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿ ಸೋರಿಕೆ: ಅಸ್ಸಾಂ ನಲ್ಲಿ ವಾಯುಪಡೆಯ ನಿವೃತ್ತ ಅಧಿಕಾರಿ, ಕಾಶ್ಮೀರಿಗಳ ಬಂಧನ
ದೇಶ

ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿ ಸೋರಿಕೆ: ಅಸ್ಸಾಂ ನಲ್ಲಿ ವಾಯುಪಡೆಯ ನಿವೃತ್ತ ಅಧಿಕಾರಿ, ಕಾಶ್ಮೀರಿಗಳ ಬಂಧನ

ಪ್ರಾಥಮಿಕ ತನಿಖೆಯಲ್ಲಿ ಅವರು ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸೂಕ್ಷ್ಮ ದಾಖಲೆಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.