Assam

ಮೋದಿ ಬಾಯಿಂದ ಅಸ್ಸಾಂ ಹೆಸರೇ ಬರಲ್ಲ, ಬಿಹಾರದಂತೆ ಇಲ್ಲೂ ಬಿಜೆಪಿ ಸೋಲು ಖಚಿತ: ರಾಹುಲ್
ಅಸ್ಸಾಂ ಹೆಸರು ಎತ್ತದಂತೆ ಮಾಡುವದೇ ನಮ್ಮ ಗುರಿ'' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.,,

ಅಸ್ಸಾಂನ 12 ಶಾಸಕರ ಅಮಾನತು
ಸ್ಸಾಂ ಕಾಂಗ್ರೆಸ್‍ನೊಳಗಿನ ಭಿನ್ನಮತ ಸ್ಫೋಟಗೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ 7 ಮಂದಿ ಕಾಂಗ್ರೆಸ್ ಶಾಸಕರು ಸೋಮವಾರ...

ಬಾಂಗ್ಲಾ ಅಕ್ರಮ ವಲಸಿಗರಿಗೆ ಅನುಮತಿ ನೀಡುತ್ತಿದೆ ಅಸ್ಸಾಂ ಸರ್ಕಾರ: ಅಮಿತ್ ಶಾ
ಅಸ್ಸಾಂನಲ್ಲಿ ಕಾಂಗ್ರೆಸ್ ಮತಕ್ಕಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಅನುಮತಿ ನೀಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ...

ಅಸ್ಸಾಂ ನಲ್ಲಿ ಮೂವರು ಉಗ್ರರ ಬಂಧನ
ದಿಮಾ ಹಸಾವೋ ರಾಷ್ಟ್ರೀಯ ಸೇನೆಗೆ ಸೇರಿದ ಮೂವರು ಉಗ್ರರನ್ನು ಅಸ್ಸಾಂ ರೈಫಲ್ಸ್ ನ ಸಿಬ್ಬಂದಿ ಬಂಧಿಸಿದ್ದಾರೆ.

ಅಧಿಕೃತವಾಗಿ ಬಿಜೆಪಿ ಸೇರಿದ ಒಂಬತ್ತು ಕಾಂಗ್ರೆಸ್ ಶಾಸಕರು
ಅಸ್ಸಾಂನ ಒಂಬತ್ತು ಕಾಂಗ್ರೆಸ್ ಶಾಸಕರು ಶುಕ್ರವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರಿದ್ದು,...

ಅರುಣ್ ಶೌರಿಯ ದುರ್ಬಲ ಪ್ರಧಾನಿ ಕಾರ್ಯಾಲಯದ ಹೇಳಿಕೆಗೆ ತರುಣ್ ಗೊಗೋಯಿ ಬೆಂಬಲ
ಬಿಜೆಪಿ ನಾಯಕ ಅರುಣ್ ಶೌರಿ ಅವರ ದುರ್ಬಲ ಪ್ರಧಾನಿ ಕಾರ್ಯಾಲದ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯಿ ಬೆಂಬಲ ಸೂಚಿಸಿದ್ದಾರೆ.

ಬ್ಯಾಂಕ್ ಹಣವನ್ನೇ ಲೂಟಿ ಮಾಡಲು ಹೋದ ಪೊಲೀಸ್ ಅಧಿಕಾರಿ ಬಂಧನ
ಖಾಸಗಿ ಬ್ಯಾಂಕ್ ನಿಂದ ಹಣವನ್ನು ಎಟಿಎಂಗೆ ಸಾಗಿಸುವ ವೇಳೆ ಹಣವನ್ನು ಲೂಟಿ ಮಾಡಲು ಸಂಚು ರೂಪಿಸಿದ್ದ ಪೊಲೀಸ್ ಅಧಿಕಾರಿಯೊಬ್ಬನನ್ನು ಬಂಧನಕ್ಕೊಳಪಡಿಸಿರುವ ಘಟನೆಯೊಂದು ಅಸ್ಸಾಂ ಬೈಯಿಹತಾ ಚರಿಯಾಲಿ ಪ್ರದೇಶದಲ್ಲಿ ಭಾನುವಾರ ನಡೆದಿದೆ...

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಅಸ್ಸಾಮಿನ ಹಾಮೆನ್ ಬಾರ್ಗೋಹೇನ್
ದೇಶದಲ್ಲಿ ಹೆಚ್ಚಿತ್ತಿರುವ ಕೋಮು ಘರ್ಷಣೆ, ಅಸಹನೆ ಮತ್ತು ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೆ ಇರುವುದನ್ನು ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ

ಅಸ್ಸಾಂ ಗೆ ಅರುಣ್ ಅಜೇಯ ಶತಕದ ಆಸರೆ
ಮೇಲಿನ ಕ್ರಮಾಂಕಿತ ಆಟಗಾರ ಕೆಬಿ ಅರುಣ್ ಕಾರ್ತಿಕ್ ದಾಖಲಿಸಿದ ಅಜೇಯ ಶತಕದ ನೆರವಿನಿಂದ ಕರ್ನಾಟಕದ ವಿರುದ್ಧ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಆತಿಥೇಯ ಅಸ್ಸಾಂ ಸೋಲು ತಪ್ಪಿಸಿಕೊಂಡಿದೆ.

