Asia Cup 2018

ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್​ ಅಹ್ಮದ್​ ಯಾರು ಗೊತ್ತಾ?
ಕ್ರಿಕೆಟ್

ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್​ ಅಹ್ಮದ್​ ಯಾರು ಗೊತ್ತಾ?

ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.

ಏಷ್ಯಾ ಕಪ್: ಭಾರತ-ಪಾಕ್ ಹಣಾಹಣಿ, ಭಾರತ ಗೆಲುವಿಗೆ 163 ರನ್ ಗುರಿ!
ಕ್ರಿಕೆಟ್

ಏಷ್ಯಾ ಕಪ್: ಭಾರತ-ಪಾಕ್ ಹಣಾಹಣಿ, ಭಾರತ ಗೆಲುವಿಗೆ 163 ರನ್ ಗುರಿ!

ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ರ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ದಾಳಿಗೆ ನಲುಗಿದ ಪಾಕ್ 43.1 ಓವರ್‌ಗಳಲ್ಲಿ 162 ರನ್‌ ಗಳಿಸುವಷ್ಟರಲ್ಲೇ....

ಏಷ್ಯಾ ಕಪ್: ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಗಂಭೀರ ಗಾಯ
ಕ್ರಿಕೆಟ್

ಏಷ್ಯಾ ಕಪ್: ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಗಂಭೀರ ಗಾಯ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ....

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್: ತಂಡಕ್ಕೆ ಮರಳಿದ ಪಾಂಡ್ಯ, ಬೂಮ್ರಾ
ಕ್ರಿಕೆಟ್

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್: ತಂಡಕ್ಕೆ ಮರಳಿದ ಪಾಂಡ್ಯ, ಬೂಮ್ರಾ

ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ರ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಏಷ್ಯಾ ಕಪ್ 2018: ಭಾರತ ವಿರುದ್ಧದ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ನನ್ನ ಫೇವರಿಟ್- ಗವಾಸ್ಕರ್
ಕ್ರಿಕೆಟ್

ಏಷ್ಯಾ ಕಪ್ 2018: ಭಾರತ ವಿರುದ್ಧದ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ನನ್ನ ಫೇವರಿಟ್- ಗವಾಸ್ಕರ್

ದುಬೈನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಇಂದು ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಟೀಂ ಇಂಡಿಯಾ ಮುಖ್ಯ ತರಬೇತಿದಾರ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಏಷ್ಯಾ ಕಪ್: ಸಮಬಲದ ಹೋರಾಟ ನಡೆಸಿ ಮಣಿದ ಹಾಂಗ್ ಕಾಂಗ್, ಟೀಂ ಇಂಡಿಯಾಗೆ 26 ರನ್ ಜಯ!
ಕ್ರಿಕೆಟ್

ಏಷ್ಯಾ ಕಪ್: ಸಮಬಲದ ಹೋರಾಟ ನಡೆಸಿ ಮಣಿದ ಹಾಂಗ್ ಕಾಂಗ್, ಟೀಂ ಇಂಡಿಯಾಗೆ 26 ರನ್ ಜಯ!

ಯುಎಇನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಂಗ್ ಕಾಂಗ್ ವಿರುದ್ಧ 26 ರನ್ ಗಳ ಅಲ್ಪ ಮೊತ್ತದ ಜಯ ದಾಖಲಿಸಿದೆ.

ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡದಿದ್ದರೆ ಅದೇನು ದೊಡ್ಡ ವಿಷಯವಲ್ಲ: ಗಂಗೂಲಿ
ಕ್ರಿಕೆಟ್

ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡದಿದ್ದರೆ ಅದೇನು ದೊಡ್ಡ ವಿಷಯವಲ್ಲ: ಗಂಗೂಲಿ

2018ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಿದ್ದು ಟೂರ್ನಿಯಿಂದ ಟೀಂ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು ಕೊಹ್ಲಿ ಆಡದಿದ್ದರೆ...

ಏಷ್ಯಾ ಕಪ್ 2018: ಟೂರ್ನಿಯಿಂದ ಲಂಕಾ ಹೊರದಬ್ಬಿದ ಆಪ್ಘನ್ ಗೆ ಹೊಗಳಿಕೆಯ ಮಹಾಪೂರ
ಕ್ರಿಕೆಟ್

ಏಷ್ಯಾ ಕಪ್ 2018: ಟೂರ್ನಿಯಿಂದ ಲಂಕಾ ಹೊರದಬ್ಬಿದ ಆಪ್ಘನ್ ಗೆ ಹೊಗಳಿಕೆಯ ಮಹಾಪೂರ

ತೀವ್ರ ಕುತೂಹಲ ಕೆರಳಿಸಿರುವ ಏಷ್ಯಾಕಪ್ 2018 ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶುಗಳ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದೆ.

ಪಾಕ್ ಕ್ರಿಕೆಟಿಗನನ್ನು ಕೆಣಕಿ ಮುಖಕ್ಕೆ ಉಗಿಸಿಕೊಂಡ ಭಾರತೀಯ ಪತ್ರಕರ್ತ, ವಿಡಿಯೋ ವೈರಲ್!
ಕ್ರಿಕೆಟ್

ಪಾಕ್ ಕ್ರಿಕೆಟಿಗನನ್ನು ಕೆಣಕಿ ಮುಖಕ್ಕೆ ಉಗಿಸಿಕೊಂಡ ಭಾರತೀಯ ಪತ್ರಕರ್ತ, ವಿಡಿಯೋ ವೈರಲ್!

2018ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ದುಬೈನಲ್ಲಿ ನಡೆಯುತ್ತಿದ್ದು ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ...