Asia Cup 2018

ಗಂಭೀರ್-ಸೆಹ್ವಾಗ್ ದಾಖಲೆ ಧೂಳಿಪಟ, ದಾಖಲೆ ಬರೆದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ
ದುಬೈನಲ್ಲಿ ಭಾನುವಾರ ನಡೆದ ಇಂಡೋ-ಪಾಕ್ ಹೈವೋಲ್ಟೇಜ್ ಕದನದಲ್ಲಿ ಭಾರತ ಜಯಗಳಿಸಿದೆಯಾದರೂ, ಭಾರತದ ಭರ್ಜರಿ ಜಯ ಹಿಂದೆಯೇ ಹಲವು ದಾಖಲೆಗಳು ಸೃಷ್ಟಿಯಾಗಿವೆ.

ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ, ಏಷ್ಯಾ ಕಪ್ 2018ರ ಫೈನಲ್ ಗೆ ಭಾರತ ಲಗ್ಗೆ!
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಅರ್ಹವಾಗಿಯೇ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.

ಶಿಖರ್ ಧವನ್ ಆತುರದಿಂದ ಪಾಕಿಸ್ತಾನ ವಿರುದ್ಧದ 'ಗೋಲ್ಡನ್ ರೆಕಾರ್ಡ್' ಮಿಸ್!
ಧವನ್ ಶತಕದ ನೆರವಿನಿಂದಾಗಿಯೇ ಭಾರತ ಭರ್ಜರಿ ಜಯ ಸಾಧಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಧವನ್ ಆತುರದಿಂದಾಗಿ ಭಾರತ ಪಾಕಿಸ್ತಾನದ ವಿರುದ್ಧ ಸಾಧಿಸಬಹುದಾಗಿದ್ದ ಅಪರೂಪದ ಗೋಲ್ಟನ್ ರೆಕಾರ್ಡ್ ಮಿಸ್ ಮಾಡಿಕೊಂಡಿದೆ.

ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಕೈಯ್ಯಾರೆ ಕಳೆದುಕೊಂಡರು; ಕೊಹ್ಲಿ ಪಡೆ ವಿರುದ್ಧ ಕನ್ನಡಿಗ ದ್ರಾವಿಡ್ ಕೆಂಡ!
ಟೆಸ್ಟ್ ನಲ್ಲಿ ಬಲಿಷ್ಠ ತಂಡವಾಗಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸುಲಭವಾಗಿ ಗೆಲ್ಲಬಹುದಿತ್ತು ಆದರೆ ತಮ್ಮ ಕೈಯ್ಯಾರೆ ಸರಣಿಯನ್ನು...

ಭಾರತ-ಪಾಕ್ ಏಕದಿನ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನಿ ಯುವಕ ಹೇಳಿದ್ದೇನು?
ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಲೀಗ್ ಹಂತದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಪಾಕಿಸ್ತಾನದ ಯುವಕನೋರ್ವ ಭಾರತದ ರಾಷ್ಟ್ರಗೀತೆ ಹಾಡುವ ಮೂಲಕ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾನೆ.

ಪಾಕ್ ವಿರುದ್ಧದ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ದಾಖಲಾಗುವ 4 ಐತಿಹಾಸಿಕ ದಾಖಲೆಗಳು ಯಾವುವು ಗೊತ್ತ?
ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಪೋರ್ ನ ಪಾಕಿಸ್ತಾನ ವಿರುದ್ಧದ ಇಂದಿನ ಪಂದ್ಯ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಲಿದೆ...

ಪಾಕ್ ಅಲ್ಲ, ಕ್ರಿಕೆಟ್ ಶಿಶು ಆಫ್ಘಾನ್ ವಿರುದ್ಧ ಎಚ್ಚರಿಕೆಯಿಂದಿರಿ: ಭಾರತಕ್ಕೆ ಕನ್ನಡಿಗ ದ್ರಾವಿಡ್ ಎಚ್ಚರಿಕೆ ನೀಡಿದ್ದೇಕೆ?
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ರೋಚಕ ಘಟ್ಟಕ್ಕೆ ಬಂದು ತಲುಪುತ್ತಿದ್ದು ಬಲಿಷ್ಠ ತಂಡಗಳು ಸೆಣೆಸಾಡುತ್ತಿವೆ. ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಆಫ್ಘಾನ್ ಮಾರಣಾಂತಿಕವಾಗಿ...

ಅಂಕಿ-ಅಂಶ: ಪಾಕ್ ವಿರುದ್ಧ ಭಾರತಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೆಲುವು!
ಸಾಂಪ್ರದಾಯಿಕ ಎದುರಾಳಿಗಳಿಗೆ ಟೀಂ ಇಂಡಿಯಾ ಮತ್ತೊಂದು ಸೋಲಿನ ರುಚಿ ತೋರಿಸಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ.

ಪಾಕ್ ಕ್ರಿಕೆಟಿಗ ಮಲಿಕ್‌ರನ್ನು ಭಾರತೀಯ ಕ್ರೀಡಾಭಿಮಾನಿಗಳು ಭಾವ, ಭಾವ ಅಂತ ಕರೆದಿದ್ದೇಕೆ? ವಿಡಿಯೋ ವೈರಲ್!
ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋತಿರಬಹುದು ಆದರೆ, ಪಂದ್ಯದ ವೇಳೆ ಪಾಕ್ ಆಟಗಾರ ಶೋಯಬ್ ಮಲಿಕ್ ರನ್ನು ಭಾರತೀಯ ಕ್ರೀಡಾಭಿಮಾನಿಗಳು...

