Arun Jaitley

ಆರ್ ಬಿಐ ಮತ್ತು ಸರ್ಕಾರದ ನಡುವೆ ವೈಮನಸ್ಯವಿಲ್ಲ: ಜೇಟ್ಲಿ
ವಾಣಿಜ್ಯ

ಆರ್ ಬಿಐ ಮತ್ತು ಸರ್ಕಾರದ ನಡುವೆ ವೈಮನಸ್ಯವಿಲ್ಲ: ಜೇಟ್ಲಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಾಗೂ ಸರ್ಕಾರದ ನಡುವೆ ಯಾವುದೇ ವೈಮನಸ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ...

ರಾಹುಲ್ ಅಷ್ಟೇ ಅಲ್ಲ, ವಾಜಪೇಯಿ, ಸೋನಿಯಾ ಗಾಂಧಿಯನ್ನು ವಿಚಾರಣೆ ಮಾಡಲಾಗಿದೆ: ಜೇಟ್ಲಿ
ದೇಶ

ರಾಹುಲ್ ಅಷ್ಟೇ ಅಲ್ಲ, ವಾಜಪೇಯಿ, ಸೋನಿಯಾ ಗಾಂಧಿಯನ್ನು ವಿಚಾರಣೆ ಮಾಡಲಾಗಿದೆ: ಜೇಟ್ಲಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಸರ್ಕಾರ 'ಗೂಢಚರ್ಯೆ' ನಡೆಸುತ್ತಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕೇಂದ್ರ ಹಣಕಾಸು ಸಚಿವ..

ಮಾರುಕಟ್ಟೆಗೆ ಮಿಶ್ರಫಲ
ದೇಶ

ಮಾರುಕಟ್ಟೆಗೆ ಮಿಶ್ರಫಲ

ಕೇಂದ್ರ ಸರ್ಕಾರಕ್ಕೆ ಮತ್ತು ದೇಶದ ಅರ್ಥ ವ್ಯವಸ್ಥೆಗೆ ಸಿಹಿ-ಕಹಿ ಮಿಶ್ರಣ. ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿನ ಹಣದುಬ್ಬರ ಫೆಬ್ರವರಿ ತಿಂಗಳಲ್ಲಿ ಶೇ.5.37ಕ್ಕೆ ಏರಿಕೆಯಾಗಿದೆ...

ಪ್ರಗತಿಗೆ ಪೂರಕ ಬಜೆಟ್: ನ್ಯೂಯಾರ್ಕ್ ಟೈಮ್ಸ್
ದೇಶ

ಪ್ರಗತಿಗೆ ಪೂರಕ ಬಜೆಟ್: ನ್ಯೂಯಾರ್ಕ್ ಟೈಮ್ಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ಗೆ ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಪತ್ರಿಕೆಯಿಂದಲೂ ಮೆಚ್ಟುಗೆ ವ್ಯಕ್ತವಾಗಿದೆ...

ಕಪ್ಪುಹಣ ಮಾಹಿತಿ ಬಹಿರಂಗಕ್ಕೆ ಕೊನೆಯ ಅವಕಾಶ ಸಿಗುವ ಸಾಧ್ಯತೆ
ದೇಶ

ಕಪ್ಪುಹಣ ಮಾಹಿತಿ ಬಹಿರಂಗಕ್ಕೆ ಕೊನೆಯ ಅವಕಾಶ ಸಿಗುವ ಸಾಧ್ಯತೆ

ವಿದೇಶದಲ್ಲಿ ಕಪ್ಪುಹಣ ಇಟ್ಟವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸುವ ಮೊದಲು ಸರ್ಕಾರ, ಕೊನೆಯ ಬಾರಿಗೆ ಸ್ವಯಂಪ್ರೇರಿತವಾಗಿ ಮಾಹಿತಿ ಬಹಿರಂಗಪಡಿಸುವ ಅವಕಾಶವೊಂದನ್ನು ನೀಡುವ ಸಾಧ್ಯತೆ ಇದೆ...

ರಕ್ಷಣೆಗೂ ಹಾರಿಸ್ತೀವಿ ಬ'ಜೆಟ್' ವಿಮಾನ
ಕೇಂದ್ರ ಬಜೆಟ್

ರಕ್ಷಣೆಗೂ ಹಾರಿಸ್ತೀವಿ ಬ'ಜೆಟ್' ವಿಮಾನ

ಹಿಂದಿನ ವರ್ಷಗಳಂತೆ ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲು ಇರಿಸಲಾಗಿಲ್ಲ ನಿಜ. ಆದರೆ ಪ್ರಮುಖಾಂಶವೇನೆಂದರೆ ಪ್ರಧಾನಿ...

ಹೋಟೆಲ್ ಊಟ ರುಚಿಸಲ್ಲ, ಮನರಂಜನೆ ಖುಷಿ ನೀಡಲ್ಲ
ಕೇಂದ್ರ ಬಜೆಟ್

ಹೋಟೆಲ್ ಊಟ ರುಚಿಸಲ್ಲ, ಮನರಂಜನೆ ಖುಷಿ ನೀಡಲ್ಲ

ಸೇವಾ ತೆರಿಗೆ ಹೆಚ್ಚಳದ ಬಿಸಿ ನೇರವಾಗಿ ತಾಗುವುದು ಹೋಟೆಲ್ ಊಟ ನೆಚ್ಚಿಕೊಂಡಿರುವವರಿಗೆ. ವಾಟರ್ ಪಾರ್ಕ್...

ಹೊಸತನಕ್ಕೆ ಅಟಲ್ ಇನ್ನೊವೆಷನ್ ಮಿಷನ್ ಜಾರಿ
ಕೇಂದ್ರ ಬಜೆಟ್

ಹೊಸತನಕ್ಕೆ ಅಟಲ್ ಇನ್ನೊವೆಷನ್ ಮಿಷನ್ ಜಾರಿ

ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ ಹಾಗೂ ಸಂಶೋಧನೆಗೆ ಒತ್ತು ನೀಡಲು ಅಟಲ್ ಇನ್ನೊವೆಷನ್ ಮಿಷನ್ (ಏಮ್) ಜಾರಿಗೆ ಬರಲಿದೆ.`ನೀತಿ' ಅಡಿಯಲ್ಲಿಯೇ ಈ .ೋಜನೆ ಕಾರ್ಯನಿರ್ವಹಿಸಲಿದ್ದು, ಹೊಸತನಕ್ಕೆ ಮುನ್ನುಡಿ ಬರೆಯಲು ಪೂರಕವಾಗಲಿದೆ...

ಹಸಿರು ಭಾರತದ ಕನಸಿಗೆ ಪೋಷಣೆ
ಕೇಂದ್ರ ಬಜೆಟ್

ಹಸಿರು ಭಾರತದ ಕನಸಿಗೆ ಪೋಷಣೆ

ಜಾಗತಿಕ ತಾಪಮಾನದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ `ಹಸಿರು ಭಾರತ'ದ ಕನಸಿಗೆ ನೀರೆರೆಯಲಾಗಿದೆ. ತೈಲ ಹಾಗೂ ಕಲ್ಲಿದ್ದಲು ಬಳಕೆಯಿಂದ ನಿಸರ್ಗದ ಮೇಲಾಗುತ್ತಿರುವ ದುಷ್ಪರಿಣಾಮಕ್ಕೆ ಕಡಿವಾಣ ಹಾಕಲು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ...