Arrest

ಪಾಕಿಸ್ತಾನದ ಪರ ಬೇಹುಗಾರಿಕೆ: ಓರ್ವ ಬಿಎಸ್ಎಫ್ ಸಿಬ್ಬಂದಿ, ಐಎಸ್ಐ ಏಜೆಂಟ್ ಬಂಧನ
ದೇಶ

ಪಾಕಿಸ್ತಾನದ ಪರ ಬೇಹುಗಾರಿಕೆ: ಓರ್ವ ಬಿಎಸ್ಎಫ್ ಸಿಬ್ಬಂದಿ, ಐಎಸ್ಐ ಏಜೆಂಟ್ ಬಂಧನ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೇಹುಗಾರಿಕೆ ನಡೆಸಿ ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದ ಬಿಎಸ್ಎಫ್ ಯೋಧ, ಐಎಸ್ಐ ಏಜೆಂಟ್ ಬಂಧನ

ಐಎಸ್ಐ ನೊಂದಿಗೆ ನಂಟು ಹೊಂದಿದ್ದ ಮೂವರ ಬಂಧನ
ದೇಶ

ಐಎಸ್ಐ ನೊಂದಿಗೆ ನಂಟು ಹೊಂದಿದ್ದ ಮೂವರ ಬಂಧನ

ಪಾಕಿಸ್ತಾನದ ಪರ ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದ ಮೂವರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

ರೌಡಿ ಕಪಾಲಿಯ ನಾಲ್ವರು ಸಹಚರರ ಸೆರೆ
ಜಿಲ್ಲಾ ಸುದ್ದಿ

ರೌಡಿ ಕಪಾಲಿಯ ನಾಲ್ವರು ಸಹಚರರ ಸೆರೆ

ಕುಖ್ಯಾತ ರೌಡಿ ಆನಂದ್ ಅಲಿಯಾಸ್ ಕಪಾಲಿ ಮತ್ತು ಆತನ ಸಹಚರರಾದ ರಾಜರಾಜನ್, ಎನ್. ರವಿ, ಪ್ರೇಮ್ ಕುಮಾರ್ ಮತ್ತು ಚರಣ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಆರೋಪ: ಬಂಧನ
ಜಿಲ್ಲಾ ಸುದ್ದಿ

ಅತ್ಯಾಚಾರ ಆರೋಪ: ಬಂಧನ

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿ ಮದುವೆಗೆ ನಿರಾಕರಿಸಿದ ಎಂಜಿನಿಯರಿಂಗ್ ಪದವೀಧರನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ...

ಬಂಧನದ ನಂತರ ಮತ್ತೊಂದು ಪ್ರಕರಣ ಬಾಯ್ಬಿಟ್ಟ ಚೋರರು
ಜಿಲ್ಲಾ ಸುದ್ದಿ

ಬಂಧನದ ನಂತರ ಮತ್ತೊಂದು ಪ್ರಕರಣ ಬಾಯ್ಬಿಟ್ಟ ಚೋರರು

ಇತ್ತೀಚೆಗೆ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಅಪಘಾತದ ನಾಟಕವಾಡಿ ಸಾಫ್ಟ್ ವೇರ್ ಎಂಜಿನಿಯರ್‍ರನ್ನು ಅಪಹರಿಸಿ ಬಳಿಕ ಬಂಧಿತರಾಗಿದ್ದ ಐವರು ಆರೋಪಿಗಳ...

ಹುಚ್ಚ ವೆಂಕಟ್ ಬಂಧನ: ಇಂದು ಕೋರ್ಟ್'ಗೆ ಹಾಜರು ಸಾಧ್ಯತೆ
ಪ್ರಧಾನ ಸುದ್ದಿ

ಹುಚ್ಚ ವೆಂಕಟ್ ಬಂಧನ: ಇಂದು ಕೋರ್ಟ್'ಗೆ ಹಾಜರು ಸಾಧ್ಯತೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ದಲಿತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದ ಬಿಗ್ ಬಾಸ್ ಖ್ಯಾತಿಯ, ನಟ ಹುಚ್ಚ ವೆಂಕಟ್...

ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ಹಿಂದೂ ಮಹಾಸಭಾ ಮುಖಂಡ ಸೇರಿ 3 ಬಂಧನ
ದೇಶ

ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ಹಿಂದೂ ಮಹಾಸಭಾ ಮುಖಂಡ ಸೇರಿ 3 ಬಂಧನ

ಗಗನ ಸಖಿಯೊಬ್ಬಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಹಿಂದೂ ಮಹಾಸಭಾ ಮುಖಂಡ ಹಾಗೂ ಇಬ್ಬರು ವಕೀಲರನ್ನು ಬಂಧಿಸಲಾಗಿದೆ...

ಶೀನಾ ಬೋರಾ ಹತ್ಯೆ: ಸಿಬಿಐನಿಂದ ಪೀಟರ್ ಮುಖರ್ಜಿ ಬಂಧನ
ದೇಶ

ಶೀನಾ ಬೋರಾ ಹತ್ಯೆ: ಸಿಬಿಐನಿಂದ ಪೀಟರ್ ಮುಖರ್ಜಿ ಬಂಧನ

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಉದ್ಯಮಿ ಪೀಟರ್ ಮುಖರ್ಜಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ...

ಮದನಿ ಪರ ಸಾಕ್ಷ್ಯಕ್ಕೆ ಒತ್ತಡ ಹೇರುತ್ತಿದ್ದಾತ ಸೆರೆ
ಜಿಲ್ಲಾ ಸುದ್ದಿ

ಮದನಿ ಪರ ಸಾಕ್ಷ್ಯಕ್ಕೆ ಒತ್ತಡ ಹೇರುತ್ತಿದ್ದಾತ ಸೆರೆ

ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಪ್ರಕರಣ ಸಂಬಂಧ ಬಂಧಿತನಾಗಿರುವ ಅಬ್ದುಲ್ ನಾಜೀರ್ ಮದನಿ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಂತೆ ಸಾಕ್ಷಿದಾರನ ಮೇಲೆ ಒತ್ತಡ ಹೇರುತ್ತಿರುವುದು ಬೆಳಕಿಗೆ ಬಂದಿದೆ...