Argentina

ಫಿಫಾ ವಿಶ್ವಕಪ್ 2022: 2-1 ಗೋಲು ಮೂಲಕ ಅರ್ಜೆಂಟೀನಾಗೆ ಶಾಕ್ ಕೊಟ್ಟ ಸೌದಿ ಅರೇಬಿಯಾ!
ಫುಟ್ಬಾಲ್ ವಿಶ್ವಕಪ್ 2022ರ ಟೂರ್ನಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಮೆಸ್ಸಿ ಪಡೆಗೆ ದೊಡ್ಡ ಶಾಕ್ ಎದುರಾಗಿದೆ. ಟೂರ್ನಿಯ ಸಿ ಗುಂಪಿನ ಐದನೇ ಪಂದ್ಯ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆಯಿತು.

2022ರ ಫುಟ್ಬಾಲ್ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿ: ಸುಳಿವು ಕೊಟ್ಟ ಲಿಯೋನಲ್ ಮೆಸ್ಸಿ!
ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ತಮ್ಮ ಅಭಿಮಾನಿಗಳಿಗೆ ದಿಢೀರ್ ಶಾಕ್ ನೀಡಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.

ಟೋಕಿಯೋ ಒಲಂಪಿಕ್ಸ್; ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು, ಕ್ವಾರ್ಟರ್ ಫೈನಲ್'ಗೆ ಲಗ್ಗೆ ಇಟ್ಟ ಭಾರತದ ಹಾಕಿ ತಂಡ
ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಗುರುವಾರ ನಾಲ್ಕನೇ ಪಂದ್ಯವನ್ನಾಡಿದ್ದು, ಎದುರಾಳಿ ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕ್ವಾರ್ಟರ್ ಫೈನಲ್'ಗೆ ಲಗ್ಗೆ ಇಟ್ಟಿದೆ.

ಬ್ರೆಜಿಲ್ ಮಣಿಸಿದ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ತಂಡಕ್ಕೆ ಕೋಪಾ ಅಮೇರಿಕಾ ಪ್ರಶಸ್ತಿ
ಶನಿವಾರ ನಡೆದ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ 1-0 ಗೋಲುಗಳಿಂದ ಬ್ರೆಜಿಲ್ ತಂಡವನ್ನು ಮಣಿಸಿ 28 ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಮೊದಲ ಪ್ರಶಸ್ತಿ ಹಾಗೂ ಪ್ರಮುಖ ಅಂತರರಾಷ್ಟ್ರೀಯ ಟ್ರೋಫಿಯನ್ನು ಗೆದ್ದುಕೊಂಡಿತು.

ಎಫ್‌ಐಹೆಚ್ ಪ್ರೊ ಲೀಗ್: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ 3-0 ಗೋಲುಗಳ ಭರ್ಜರಿ ಜಯ
ಎಫ್‌ಐಹೆಚ್ ಪ್ರೊ ಲೀಗ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ (11ನೇ ನಿಮಿಷ), ಲಲಿತ್ ಉಪಾಧ್ಯಾಯ (25ನೇ ನಿಮಿಷ) ಮತ್ತು ಮಂದೀಪ್ ಸಿಂಗ್ ಅವರ (58ನೇ ನಿಮಿಷ) ಗೋಲುಗಳಿಂದ ಒಲಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಭಾರತವು ತಮ್ಮ ಎರಡನೇ ಗೆಲುವನ್ನು ಸಾಧಿಸಿದೆ. ಭಾರತ ಅರ್ಜೆಂಟೀನಾ ವಿರುದ್ಧ 3-0 ಗೋಲುಗಳಿಂದ ಜಯಗಳಿಸಿದೆ.

ಶೂಟ್‌ಔಟ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ ಭಾರತ
ಭಾರತವು ಸೋಲಿನ ಅಂಚಿನಿಂದ ಹೊರ ಬಂದು, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಶೂಟೌಟ್ ನಲ್ಲಿ ಸೋಲಿಸಿ ಬೋನಸ್ ಅಂಕ ಗಳಿಸಿತು.

ಹಾಕಿ: ಭಾರತ-ಅರ್ಜೆಂಟೀನಾ ಪಂದ್ಯ 4-4 ಗೋಲುಗಳಿಂದ ಡ್ರಾ
ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ವಿರುದ್ಧ 3-4 ಗೋಲುಗಳಿಂದ ಸೋತ ನಂತರ, ಒಲಿಂಪಿಕ್ ಚಾಂಪಿಯನ್ಸ್ ಅರ್ಜೆಂಟೀನಾ ಎರಡನೇ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೋಮಾಂಚಕ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧ 4-4 ಗೋಲುಗಳಿಂದ ಡ್ರಾ ಮಾಡಿಕೊಂಡಿದೆ.

ಈ ದೇಶದಲ್ಲಿ ಬಡವರಿಗೆ ನೆರವಾಗಲು ಸಿರಿವಂತರ ಮೇಲೆ 'ವಿಶೇಷ ತೆರಿಗೆ'
ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಲ್ಯಾಟಿನ್ ಅಮೆರಿಕಾ ದೇಶವಾದ ಅರ್ಜೆಂಟೀನಾ ಹೊಸ ಆಸ್ತಿ ಕಾನೂನು ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ದೇಶದಲ್ಲಿರುವ ಸಿರಿವಂತರ ಮೇಲೆ ವಿಶೇಷ ತೆರಿಗೆ ವಿಧಿಸಲಾಗುತ್ತದೆ.

ಸ್ನೇಹಿತರ ಜತೆ ತನ್ನ ಸೆಕ್ಸ್ ವಿಡಿಯೋ ಹಂಚಿಕೊಂಡಿದ್ದಕ್ಕೆ ಬಾಯ್ ಫ್ರೆಂಡ್ ಮರ್ಮಾಂಗ ಕತ್ತರಿಸಿದ ಯುವತಿಗೆ 13 ವರ್ಷ ಜೈಲು ಶಿಕ್ಷೆ
ತಮ್ಮ ಸೆಕ್ಸ್ ವಿಡಿಯೋವನ್ನು ಸ್ನೇಹಿತರ ಜೊತೆ ಶೇರ್ ಮಾಡಿಕೊಂಡಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ್ದ 28 ವರ್ಷದ ಯುವತಿಗೆ ಅರ್ಜೆಂಟೀನಾದ ಕಾರ್ಡೊಬಾ ಕೋರ್ಟ್ 13 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

